ಬೆಂಗಳೂರಲ್ಲಿ ಲಘು ಯುದ್ಧ ವಿಮಾನ ಎಲ್ಸಿಎ ಎಂಕೆ-1 ಪರೀಕ್ಷೆ
Team Udayavani, Apr 29, 2022, 7:10 AM IST
ಹೊಸದಿಲ್ಲಿ: ಹಗುರ ಯುದ್ಧ ವಿಮಾನ (ಎಲ್ಸಿಎ) ಎಂಕೆ-1 ತಯಾರಿಸುತ್ತಿರುವ ಬೆಂಗಳೂರಿನ ಹಿಂದುಸ್ತಾನ್ ಏರೋನಾ ಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಅದರ ಪರೀಕ್ಷೆಯನ್ನು ಆರಂಭಿಸಿದೆ.
ಅದು ಪೂರ್ತಿಗೊಂಡ ಬಳಿಕ ವಾಯುಪಡೆಗೆ ಅದನ್ನು ಸೇರ್ಪಡಿಸಲಾಗುವುದು. ಬೆಂಗಳೂರಿನ ಏರ್ಕ್ರಾಫ್ಟ್ ರಿಸರ್ಚ್ ಆ್ಯಂಡ್ ಡಿಸೈನ್ ಸೆಂಟರ್ (ಎಆರ್ಡಿಸಿ)ನಲ್ಲಿ ಈ ಪ್ರಯೋಗ ಶುರುವಾಗಿದೆ.
ಎಲ್ಸಿಎ ಎಂಕೆ-1ನ್ನು ಈಗಾಗಲೇ ಐಎಎಫ್ಗೆ ಸೇರ್ಪಡಿಸಲಾಗಿದ್ದರೂ, ಯುದ್ಧಾವಶ್ಯಕತೆ ಮತ್ತು ವಾಯುಪಡೆಗೆ ಅಗತ್ಯವಾಗಿರುವ ರೀತಿಯಲ್ಲಿ ಅದು ಕಾರ್ಯನಿರ್ವಹಿಸುತ್ತದೆಯೋ ಎಂಬುದನ್ನು ಪರೀಕ್ಷೆಯ ಈ ಹಂತದಲ್ಲಿ ಪರಾಮರ್ಶಿಸಲಾಗುತ್ತದೆ ಎಂದು ಎಚ್ಎಎಲ್ನ ಅರೂಪ್ ಚಟರ್ಜಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ