13000 ಅಡಿ ಆಳ; Titanic ಅವಶೇಷ ವೀಕ್ಷಿಸಲು ತೆರಳಿದ ಪ್ರವಾಸಿಗರ ಸಬ್‌ ಮರ್ಸಿಬಲ್ ನಾಪತ್ತೆ

ಹಡಗಿನ ಅವಶೇಷ ವೀಕ್ಷಿಸಲು ಸಾಗರದಾಳಕ್ಕೆ ತೆರಳಿದ್ದ ಸಂದರ್ಭದಲ್ಲಿ ಸಂಪರ್ಕ ಕಡಿತ

Team Udayavani, Jun 20, 2023, 1:38 PM IST

13000 ಅಡಿ ಆಳ; Titanic ಅವಶೇಷ ವೀಕ್ಷಿಸಲು ತೆರಳಿದ ಪ್ರವಾಸಿಗರ ಸಬ್‌ ಮರ್ಸಿಬಲ್ ನಾಪತ್ತೆ

ಬೋಸ್ಟನ್(ಅಮೆರಿಕ): ಸಾಗರ ಗರ್ಭದ ಆಳದಲ್ಲಿ ಹುದುಗಿದ್ದ ಟೈಟಾನಿಕ್‌ ಹಡಗಿನ ಅವಶೇಷ ವೀಕ್ಷಿಸಲು ತೆರಳಿದ್ದ ಐವರು ಪ್ರವಾಸಿಗರಿದ್ದ ಸಬ್‌ ಮರ್ಸಿಬಲ್‌ ನಾಪತ್ತೆಯಾಗಿರುವ ಘಟನೆ ಉತ್ತರ ಅಟ್ಲಾಂಟಿಕ್‌ ನಲ್ಲಿ ನಡೆದಿದ್ದು, ಸಬ್‌ ಮರ್ಸಿಬಲ್‌ ಪತ್ತೆಗಾಗಿ ಅಮೆರಿಕ ಮತ್ತು ಕೆನಡಾದ ಕರಾವಳಿ ಪಡೆಯ ತಂಡ ಶೋಧ ಕಾರ್ಯದಲ್ಲಿ ತೊಡಗಿರುವುದಾಗಿ ವರದಿ ತಿಳಿಸಿದೆ.

ಇದನ್ನೂ ಓದಿ:ಮಾರ್ಗ ಮಧ್ಯೆ ಕಾಣಿಸಿಕೊಂಡ ಹೆರಿಗೆ ನೋವು: ಆ್ಯಂಬುಲೆನ್ಸ್ ನಲ್ಲೆ ಹೆರಿಗೆ

ಓಷಿಯನ್‌ ಗೇಟ್‌ ಎಕ್ಸ್‌ ಪೆಡಿಷನ್ಸ್‌ ಕಾರ್ಯನಿರ್ವಹಣೆಯ “ಟೈಟಾನ್”‌ ಎಂಬ 21 ಅಡಿ ಉದ್ದದ ಸಬ್‌ ಮರ್ಸಿಬಲ್‌ ನಲ್ಲಿ ಪೈಲಟ್‌ ಹಾಗೂ ನಾಲ್ವರು ಪ್ರವಾಸಿಗರು ಟೈಟಾನಿಕ್‌ ಹಡಗಿನ ಅವಶೇಷ ವೀಕ್ಷಿಸಲು ಸಾಗರದಾಳಕ್ಕೆ ತೆರಳಿದ್ದ ಸಂದರ್ಭದಲ್ಲಿ ಸಂಪರ್ಕ ಕಳೆದುಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಟೂರಿಸ್ಟ್‌ ವಿಮಾನಯಾನ ಕಂಪನಿಯ ಮಾಹಿತಿ ಪ್ರಕಾರ, ಬ್ರಿಟಿಷ್‌ ಉದ್ಯಮಿ, ಬಿಲಿಯನೇರ್‌ ಹಮೀಶ್‌ ಹಾರ್ಡಿಂಗ್‌ ಅವರು ಸಾಗರದಾಳದ ಪ್ರಯಾಣಕ್ಕೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ವಿಷಯವನ್ನು ಹಂಚಿಕೊಂಡಿದ್ದರು ಎಂದು ತಿಳಿಸಿದೆ.

ಸುಮಾರು 4,000 ಮೀಟರ್‌ (13,100 ಅಡಿ) ಆಳದಲ್ಲಿ ಹುದುಗಿರುವ ಟೈಟಾನಿಕ್‌ ಹಡಗಿನ ಅವಶೇಷದ ಪರಿಶೀಲನೆ, ಸಂಶೋಧನೆ ಹಾಗೂ ಆಳ ಸಮುದ್ರದ ಪರೀಕ್ಷೆಗಾಗಿ ಈ ತಂಡ ತೆರಳಿತ್ತು. ಸಬ್‌ ಮರ್ಸಿಬಲ್‌ ನಲ್ಲಿ ಒಟ್ಟು 96 ಗಂಟೆಗಳ ಆಕ್ಸಿಜನ್‌ ಇದ್ದು, ಇನ್ನು ಕೇವಲ 70 ಗಂಟೆಗಳ ಆಮ್ಲಜನಕ ಉಳಿದಿದ್ದು, ಐವರನ್ನು ರಕ್ಷಿಸುವುದು ತುಂಬಾ ಸಾಹಸದಾಯಕ ಕೆಲಸವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಬ್‌ ಮರ್ಸಿಬಲ್‌ ಪೈಲಟ್‌ ಸೇರಿದಂತೆ ಐವರನ್ನು ಸುರಕ್ಷಿತವಾಗಿ ವಾಪಸ್‌ ಕರೆತರಲು ಎಲ್ಲಾ ರೀತಿಯಿಂದಲೂ ಪ್ರಯತ್ನಿಸಲಾಗುತ್ತಿದೆ ಎಂದು ವರದಿ ತಿಳಿಸಿದೆ. 1912ರಲ್ಲಿ ಬೃಹತ್‌ ಗಾತ್ರದ ಟೈಟಾನಿಕ್‌ ಹಡಗು ಅಟ್ಲಾಂಟಿಕ್‌ ಸಾಗರದಲ್ಲಿ ಹಿಮಬಂಡೆಗೆ ಡಿಕ್ಕಿಹೊಡೆದು ಮುಳುಗಿ ಹೋಗಿದ್ದು, ಅಂದು 1,500ಕ್ಕೂ ಅಧಿಕ ಪ್ರವಾಸಿಗರು ಕೊನೆಯುಸಿರೆಳೆದಿದ್ದರು. 1985ರಲ್ಲಿ13 ಸಾವಿರ ಅಡಿ ಆಳದ ತಳಸೇರಿದ್ದ  ಟೈಟಾನಿಕ್‌ ಹಡಗಿನ ಅವಶೇಷವನ್ನು ಪತ್ತೆಹಚ್ಚಲಾಗಿತ್ತು.

ಟಾಪ್ ನ್ಯೂಸ್

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

1-wewewqe

Beauty; ಈ 60ರ ಚೆಲುವೆ ಬ್ಯೂನಸ್‌ ಐರಿಸ್‌ ಮಿಸ್‌ ಯುನಿವರ್ಸ್‌!

1-cuba

Cuba ನಗದು ಕೊರತೆ: ಎಟಿಎಂ ಮುಂದೆ ಜನರ ಕ್ಯೂ

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.