Udayavni Special

ಬಂಗಾರದಿಂದ ಸಿಂಗಾರಗೊಂಡ ಬಜರಂಗ್‌: ಚಿನ್ನ ಉಳಿಸಿಕೊಂಡು ನಂ.1 ಸ್ಥಾನಕ್ಕೆ ಮರಳಿದ ಸಾಧನೆ

Team Udayavani, Mar 9, 2021, 6:40 AM IST

ಬಂಗಾರದಿಂದ ಸಿಂಗಾರಗೊಂಡ ಬಜರಂಗ್‌: ಚಿನ್ನ ಉಳಿಸಿಕೊಂಡು ನಂ.1 ಸ್ಥಾನಕ್ಕೆ ಮರಳಿದ ಸಾಧನೆ

ರೋಮ್‌: ಅಂತಿಮ ಅರ್ಧ ನಿಮಿಷದಲ್ಲಿ 2 ಅಂಕಗಳನ್ನು ಸಂಪಾದಿಸುವಲ್ಲಿ ಯಶಸ್ವಿಯಾದ ಬಜರಂಗ್‌ ಪೂನಿಯ ರೋಮ್‌ನಲ್ಲಿ ನಡೆದ “ಮ್ಯಾಟ್ಯೂ ಪೆಲ್ಲಿಕಾನ್‌ ರ್‍ಯಾಂಕಿಂಗ್‌ ಸೀರಿಸ್‌’ ಕುಸ್ತಿ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. ಇದು ಈ ಕೂಟದಲ್ಲಿ ಬಜರಂಗ್‌ಗೆ ಒಲಿದ ಸತತ ಎರಡನೇ ಸ್ವರ್ಣ ಪದಕ ಎಂಬುದು ವಿಶೇಷ.

ಈಗಾಗಲೇ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಬಜರಂಗ್‌ ಪೂನಿಯ ರವಿವಾರ ರಾತ್ರಿ ನಡೆದ 65 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಮಂಗೋಲಿಯಾದ ಟುಲ್ಗ ಟುಮುರ್‌ ಒಶಿರ್‌ ವಿರುದ್ಧ ಮೇಲುಗೈ ಸಾಧಿಸಿದರು. ಬ್ರೇಕ್‌ ವೇಳೆ ಬಜರಂಗ್‌ 0-2 ಹಿನ್ನಡೆಯಲ್ಲಿದ್ದರು. ಆದರೆ ಅಂತಿಮ 30 ಸೆಕೆಂಡ್‌ಗಳಲ್ಲಿ 2 ಅಂಕ ಗಳಿಸುವಲ್ಲಿ ಯಶಸ್ವಿಯಾದ ಬಜರಂಗ್‌ ಬಂಗಾರದಿಂದ ಸಿಂಗಾರಗೊಂಡರು. 2-2 ಅಂಕಗಳೊಂದಿಗೆ ಈ ಸ್ಪರ್ಧೆ ಮುಗಿದಿತ್ತು. ಅಂತಿಮ ಸ್ಕೋರಿಂಗ್‌ ಪಾಯಿಂಟ್‌ ಬಜರಂಗ್‌ ಅವರಿಂದ ಬಂದುದರಿಂದ ಅವರನ್ನೇ ವಿಜಯಿ ಎಂದು ಘೋಷಿಸಲಾಯಿತು.

ಈ ಸಾಧನೆಯೊಂದಿಗೆ ಬಜರಂಗ್‌ ಪೂನಿಯ 65 ಕೆ.ಜಿ. ವಿಭಾಗದಲ್ಲಿ ನಂ.1 ರ್‍ಯಾಂಕಿಂಗ್‌ ಮರಳಿ ಪಡೆದರು. ಕೂಟದ ಆರಂಭದ ವೇಳೆ ಅವರು ದ್ವಿತೀಯ ರ್‍ಯಾಂಕಿಂಗ್‌ ಹೊಂದಿದ್ದರು.

ವಿಶಾಲ್‌ಗೆ ಕಂಚು
ಒಲಿಂಪಿಕ್ಸ್‌ 70 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಭಾರತದ ವಿಶಾಲ್‌ ಕಾಳೀರಮಣ ಕಂಚಿನ ಪದಕ ಗೆದ್ದರು. ಅವರು ಕಜಾಕ್‌ಸ್ಥಾನದ ಸಿರ್ಬಾಜ್‌ ಟಲ್ಗಾಟ್‌ ವಿರುದ್ಧ 5-1 ಅಂತರದ ಮೇಲುಗೈ ಸಾಧಿಸಿದರು. ಆದರೆ ಇದು “ನಾನ್‌ ಒಲಿಂಪಿಕ್ಸ್‌’ ವಿಭಾಗವಾದ್ದರಿಂದ ವಿಶಾಲ್‌ಗೆ ಯಾವುದೇ ಲಾಭವಾಗಲಿಲ್ಲ.

ಇತ್ತೀಚೆಗಷ್ಟೇ ಡೋಪಿಂಗ್‌ ನಿಷೇಧದಿಂದ ಮುಕ್ತರಾಗಿ ಸ್ಪರ್ಧೆಗೆ ಇಳಿದ ನರಸಿಂಗ್‌ ಪಂಚಮ್‌ ಯಾದವ್‌ ಕಂಚಿನ ಸ್ಪರ್ಧೆಯಲ್ಲಿ ಕಜಾಕ್‌ಸ್ಥಾನದ ಡಾನಿಯರ್‌ ಕೈಸನೋವ್‌ ವಿರುದ್ಧ 0-5 ಅಂಕಗಳ ಸೋಲನುಭವಿಸಿದರು.

ಭಾರತಕ್ಕೆ 7 ಪದಕ
ಈ ಕೂಟದಲ್ಲಿ ಭಾರತ ಒಟ್ಟು 7 ಪದಕ ಜಯಿಸಿತು. ಉಳಿದ ಪದಕ ವಿಜೇತರೆಂದರೆ ವಿನೇಶ್‌ ಫೋಗಟ್‌ (ಚಿನ್ನ), ಸರಿತಾ ಮೋರ್‌ (ಬೆಳ್ಳಿ), ನೀರಜ್‌ (63 ಕೆ.ಜಿ.), ಕುಲದೀಪ್‌ ಮಲಿಕ್‌ (72 ಕೆ.ಜಿ.) ಮತ್ತು ನವೀನ್‌ (130 ಕೆ.ಜಿ.).

ಟಾಪ್ ನ್ಯೂಸ್

ಕನ್ನಡಲ್ಲಿ ಟ್ವೀಟ್ ಮಾಡಿ ಯುಗಾದಿ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ

ಕನ್ನಡದಲ್ಲಿ ಟ್ವೀಟ್ ಮಾಡಿ ಯುಗಾದಿ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ

ಪತಿಯ ಕುತ್ತಿಗೆಯ ಮೇಲೆ ಕಾಲಿಟ್ಟು ಕೊಂದ ಪತ್ನಿ!

ಪತಿಯ ಕುತ್ತಿಗೆಯ ಮೇಲೆ ಕಾಲಿಟ್ಟು ಕೊಂದ ಪತ್ನಿ!

fdgdfgd

ಬೇವು-ಬೆಲ್ಲದ ಬದುಕಿನಲ್ಲಿ ಸಿಹಿ-ಕಹಿ ನೆನಪು

ಡಾ.ರಾಜ್ ತೆರೆ ಹಿಂದಿನ ಅಪರೂಪದ ಕಥೆಗಳು: ಕಲಾವಿದರ ಸಂಘಕ್ಕೆ ರಾಜ್ ಮುನ್ನುಡಿ

ಡಾ.ರಾಜ್ ತೆರೆ ಹಿಂದಿನ ಅಪರೂಪದ ಕಥೆಗಳು: ಕಲಾವಿದರ ಸಂಘಕ್ಕೆ ರಾಜ್ ಮುನ್ನುಡಿ

ಜಾರಕಿಹೊಳಿ ಪ್ರಕರಣಕ್ಕೆ ಮತ್ತೆ ಟ್ವಿಸ್ಟ್:ಸಿಡಿ ಲೇಡಿಯ ಮತ್ತೊಂದು ವಿಡಿಯೋ, ರಮೇಶ್ ಗೆ ಸಂಕಷ್ಟ

ಜಾರಕಿಹೊಳಿ ಪ್ರಕರಣಕ್ಕೆ ಮತ್ತೆ ಟ್ವಿಸ್ಟ್:ಸಿಡಿ ಲೇಡಿಯ ಮತ್ತೊಂದು ವಿಡಿಯೋ, ರಮೇಶ್ ಗೆ ಸಂಕಷ್ಟ

ಶಾಸಕ ಜಿ.ಎಚ್. ತಿಪ್ಪಾರೆಡ್ಡಿಗೆ ಕೋವಿಡ್ ಸೋಂಕು: ಆಸ್ಪತ್ರೆಗೆ ದಾಖಲು

ಶಾಸಕ ಜಿ.ಎಚ್. ತಿಪ್ಪಾರೆಡ್ಡಿಗೆ ಕೋವಿಡ್ ಸೋಂಕು: ಆಸ್ಪತ್ರೆಗೆ ದಾಖಲು

ಇಂದಿನ ಗ್ರಹಬಲ:ಈ ರಾಶಿಯವರಿಗೆ ಬಂಧುಗಳ ಸಮಾಗಮದಿಂದ ಮಾನಸಿಕ ಸಮಾಧಾನ ಸಿಗಲಿದೆ.

ಇಂದಿನ ಗ್ರಹಬಲ:ಈ ರಾಶಿಯವರಿಗೆ ಬಂಧುಗಳ ಸಮಾಗಮದಿಂದ ಮಾನಸಿಕ ಸಮಾಧಾನ ಸಿಗಲಿದೆ.
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೆಕೆಆರ್‌ ವಿರುದ್ಧ ಗೆಲುವಿನ ಕೇಕೆ ಹಾಕೀತೇ ಮುಂಬೈ?

ಕೆಕೆಆರ್‌ ವಿರುದ್ಧ ಗೆಲುವಿನ ಕೇಕೆ ಹಾಕೀತೇ ಮುಂಬೈ?

ಐಪಿಎಲ್‌ಗೆ ಸಜ್ಜಾದ ದೇವದತ್ತ ಪಡಿಕ್ಕಲ್‌

ಐಪಿಎಲ್‌ಗೆ ಸಜ್ಜಾದ RCB ತಂಡದ ದೇವದತ್ತ ಪಡಿಕ್ಕಲ್‌

ರಾಹುಲ್‌ಗೆ ಮಣಿದ ಸ್ಯಾಮ್ಸನ್‌ : ರಾಜಸ್ಥಾನ್ ವಿರುದ್ಧ ಪಂಜಾಬ್‌ ಗೆ 4 ರನ್ ಗಳ ಗೆಲುವು

ರಾಹುಲ್‌ಗೆ ಮಣಿದ ಸ್ಯಾಮ್ಸನ್‌ : ರಾಜಸ್ಥಾನ್ ವಿರುದ್ಧ ಪಂಜಾಬ್‌ ಗೆ 4 ರನ್ ಗಳ ಗೆಲುವು

ಪ್ರೊ ಲೀಗ್‌ ಹಾಕಿ: ಆರ್ಜೆಂಟೀನಾ ವಿರುದ್ಧ ಭಾರತ ಅಮೋಘ ಪರಾಕ್ರಮ : 3-0 ಗೆಲುವು

ಪ್ರೊ ಲೀಗ್‌ ಹಾಕಿ: ಆರ್ಜೆಂಟೀನಾ ವಿರುದ್ಧ ಭಾರತ ಅಮೋಘ ಪರಾಕ್ರಮ : 3-0 ಗೆಲುವು

ಕಿಂಗ್‌ ಆಗಲು ಹೊರಟವರಿಗೆ ರಾಜಸ್ಥಾನದ ಸವಾಲು

ಕಿಂಗ್‌ ಆಗಲು ಹೊರಟವರಿಗೆ ರಾಜಸ್ಥಾನದ ಸವಾಲು

MUST WATCH

udayavani youtube

Kanchipuram ಸೀರೆಗಳ ನಿಮ್ಮ Favorite Spot

udayavani youtube

ಹೆದ್ದಾರಿ ದರೋಡೆ ಸಂಚು ತಡೆದ ಮಂಗಳೂರು ಪೊಲೀಸರು: ಕುಖ್ಯಾತ T.B ಗ್ಯಾಂಗ್ ನ 8 ಆರೋಪಿಗಳ ಬಂಧನ

udayavani youtube

ಸಾವಿರ ಮಂದಿಗೆ ಕೇವಲ 2 ಫ್ಯಾನ್!

udayavani youtube

ಸಾರಿಗೆ ನೌಕರರ ಕುಟುಂಬದ ಸದಸ್ಯರಿಂದ ತಟ್ಟೆ, ಲೋಟ ಪ್ರತಿಭಟನೆ

udayavani youtube

ಇಲ್ಲಿ ಮನುಷ್ಯರಂತೆ ಕೋಣಗಳಿಗೂ ಇದೆ Swimming Pool

ಹೊಸ ಸೇರ್ಪಡೆ

ಕನ್ನಡಲ್ಲಿ ಟ್ವೀಟ್ ಮಾಡಿ ಯುಗಾದಿ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ

ಕನ್ನಡದಲ್ಲಿ ಟ್ವೀಟ್ ಮಾಡಿ ಯುಗಾದಿ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ

ಪತಿಯ ಕುತ್ತಿಗೆಯ ಮೇಲೆ ಕಾಲಿಟ್ಟು ಕೊಂದ ಪತ್ನಿ!

ಪತಿಯ ಕುತ್ತಿಗೆಯ ಮೇಲೆ ಕಾಲಿಟ್ಟು ಕೊಂದ ಪತ್ನಿ!

fdgdfgd

ಬೇವು-ಬೆಲ್ಲದ ಬದುಕಿನಲ್ಲಿ ಸಿಹಿ-ಕಹಿ ನೆನಪು

ಡಾ.ರಾಜ್ ತೆರೆ ಹಿಂದಿನ ಅಪರೂಪದ ಕಥೆಗಳು: ಕಲಾವಿದರ ಸಂಘಕ್ಕೆ ರಾಜ್ ಮುನ್ನುಡಿ

ಡಾ.ರಾಜ್ ತೆರೆ ಹಿಂದಿನ ಅಪರೂಪದ ಕಥೆಗಳು: ಕಲಾವಿದರ ಸಂಘಕ್ಕೆ ರಾಜ್ ಮುನ್ನುಡಿ

ಜಾರಕಿಹೊಳಿ ಪ್ರಕರಣಕ್ಕೆ ಮತ್ತೆ ಟ್ವಿಸ್ಟ್:ಸಿಡಿ ಲೇಡಿಯ ಮತ್ತೊಂದು ವಿಡಿಯೋ, ರಮೇಶ್ ಗೆ ಸಂಕಷ್ಟ

ಜಾರಕಿಹೊಳಿ ಪ್ರಕರಣಕ್ಕೆ ಮತ್ತೆ ಟ್ವಿಸ್ಟ್:ಸಿಡಿ ಲೇಡಿಯ ಮತ್ತೊಂದು ವಿಡಿಯೋ, ರಮೇಶ್ ಗೆ ಸಂಕಷ್ಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.