Udayavni Special

ಕೋವಿಡ್ ಸಂಕಷ್ಟದಲ್ಲಿ ಮಗ ಮನೆಬಿಟ್ಟು ಹೋದರೂ ಎದೆಗುಂದದ ವೃದ್ಧೆಯ ಸ್ವಾವಲಂಬಿ ಬದುಕು


Team Udayavani, May 22, 2021, 7:13 PM IST

ಕೋವಿಡ್ ಸಂಕಷ್ಟದಲ್ಲಿ ಮಗ ಮನೆಬಿಟ್ಟು ಹೋದರೂ ಎದೆಗುಂದದ ವೃದ್ಧೆಯ ಸ್ವಾವಲಂಬಿ ಬದುಕು

ಗಂಗಾವತಿ: ಕಳೆದ ವರ್ಷ ಪತಿ ಮೃತನಾದ ಇದ್ದ ಮಗ ಕೂಡ ಮನೆ ಕಟ್ಟಲು ಮಾಡಿದ ಸಾಲ ಕಟ್ಟಲಾಗದೇ ಕೊರೊನಾ ಲಾಕ್ ಡೌನ್ ನಿಂದ ಉದ್ಯೋಗವಿಲ್ಲದೇ ಊರು ಬಿಟ್ಟು ಹೋದರೂ ಎದೆಗುಂದದೆ ಒಬ್ಬಂಟಿ‌ ವೃದ್ದೆ ನೀಲಕಂಠೇಶ್ವರಕ್ಯಾಂಪಿನ‌ ನಿವಾಸಿ ಹಂಪಮ್ಮ ಐಲಿ ಗಂಡ ದಿವಂಗತ ಲೋಕಪ್ಪ ಆದರ್ಶವಾಗಿದ್ದಾರೆ.

ಕಳೆದ ಅನಾರೋಗ್ಯದ ಕಾರಣ ಪತಿ ಮೃತರಾಗಿದ್ದಾರೆ. ಒರ್ವ‌ಮಗಳನ್ನು ಮದುವೆ ಮಾಡಿಕೊಟ್ಟಿದ್ದಾರೆ. ಒರ್ವ ಪುತ್ರನಿಗೆ ಮದುವೆಯಾಗಿದ್ದು ತಗಡಿನ ಮನೆ ನಿರ್ಮಾಣಕ್ಕಾಗಿ ಗುಂಪುಗಳಲ್ಲಿ ಸಾಲ ಮಾಡಿ ಕೊರೊನಾ ಲಾಕ್ ಡೌನ್ ನಿಂದಾಗಿ ಕೆಲಸವಿಲ್ಲದೇ ಬೇರೆ ಊರಿಗೆ ಹೋಗಿ ನೆಲೆಸಿದ್ದಾರೆ. ಸಾಲ ಮಾಡಿದಕ್ಕಾಗಿ ಮನೆಯನ್ನು ಸಂಬಂಧಿಕರು ತಮ್ನ ವಶಕ್ಕೆ ತೆಗೆದುಕೊಂಡರೂ ವೃದ್ದೆ ಹಂಪಮ್ಮ ಐಲಿ ಇರಲು ಅನುಕೂಲ ಮಾಡಿಕೊಟ್ಡಿದ್ದಾರೆ.

ಇದನ್ನೂ ಓದಿ :ಕೋವಿಡ್ ಸೋಂಕಿನಿಂದ ಪತಿ ಸಾವು : ಮನನೊಂದ ಪತ್ನಿ ನೇಣಿಗೆ ಶರಣು

ಹಂಪಮ್ಮ‌ಐಲಿ ಅವರು ನಿತ್ಯವೂ ನೀಲಕಂಠೇಶ್ವರ ವೃತ್ತದ ಬಳಿ ಪುಟಪಾತ್ ಮೇಲೆ ಬಿಸ್ಕತ್ತು ಬೀಡಿ ಸಿಗರೇಟು ಅಡಿಕೆ ಎಲೆ ಸೇರಿ ಸಣ್ಣಪ್ರಮಾಣದಲ್ಲಿ ವ್ಯಾಪಾರಿ ಮಾಡಿ ಬದುಕು ನಡೆಸಿತ್ತಿದ್ದಾರೆ. ಮಗ ಬಿಟ್ಟು ಹೋದರೂ ಮಗನ‌ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ. ಅನ್ನ ಭಾಗ್ಯ ಅಕ್ಕಿ ಪಡೆದು ನಿತ್ಯವೂ 50 ರೂ. ವ್ಯಾಪಾರದಿಂದ ಉಳಿಯುತ್ತದೆ. ಮಾಶಾಸನ 500 ರೂ ಬರುತ್ತದೆ. ಜೀವನ ನಡೆಸುತ್ತಿದ್ದು ಮಗನ ಸಾಲ ಮುಟ್ಟಬೇಕು. ಕೊರೊನಾ ರೋಗದಿಂದ ಎಲ್ಲರಿಗೂ ದುಡಿಮೆಯಿಲ್ಲ. ಹಾಗೆಂದು ಮನೆಯಲ್ಲಿ ಕುಳಿತರೆ ಜೀವನ‌ ನಡೆಯುವುದಿಲ್ಲ ಎಂದು ಸ್ವಾಭಿಮಾನಿ ಹಂಪಮ್ಮ ಐಲಿ‌ ಹೇಳುವಾಗ ಕಣ್ಣಲ್ಲಿ‌ ನೀರು ಬಂದಿತ್ತು. ಕುಳಿತು ಕೆಡಬಾರದು ಮಾಡಿ ಕೆಡಬೇಕೆನ್ನುವ ಇವರ ಮಾತು ಆದರ್ಶವಾಗಿದೆ.

ಟಾಪ್ ನ್ಯೂಸ್

bhajarangi-2

ಅ.20 ಬಿಡುಗಡೆಯಾಗಲಿದೆ ‘ಭಜರಂಗಿ-2’ ಟ್ರೇಲರ್‌

Untitled-1

ಪುತ್ತೂರು: ಕೃಷಿಕ ದಂಪತಿ ನೇಣು ಬಿಗಿದು ಆತ್ಮಹತ್ಯೆ

1-2-a

ಬೆಂಗಳೂರು ನಗರದ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಸಿಎಂ

ನಿಖೀಲ್‌ ಕುಮಾರ್ ‘ರೈಡರ್‌’ ರಿಲೀಸ್‌ ದಿನಾಂಕ ಫಿಕ್ಸ್

ನಿಖೀಲ್‌ ಕುಮಾರ್ ‘ರೈಡರ್‌’ ರಿಲೀಸ್‌ ದಿನಾಂಕ ಫಿಕ್ಸ್

ಬರಲಿದೆ ಸ್ಮಾರ್ಟ್‌ ಸ್ಪೀಡ್‌ ವಾರ್ನಿಂಗ್‌ ಸಿಸ್ಟಂ

ಬರಲಿದೆ ಸ್ಮಾರ್ಟ್‌ ಸ್ಪೀಡ್‌ ವಾರ್ನಿಂಗ್‌ ಸಿಸ್ಟಂ

House washed away amid heavy rains in Mundakayam

ಭಾರೀ ಮಳೆಗೆ ಹೊಳೆಯಲ್ಲಿ ಕೊಚ್ಚಿಹೋಯ್ತು ಮನೆ; ವಿಡಿಯೋ ವೈರಲ್

ಆತ್ಮಹತ್ಯೆ – ಉಪ್ಪಿನಂಗಡಿ

ಕಣ್ಣಿಗೆ ಬಟ್ಟೆಕಟ್ಟಿ ನೇತ್ರಾವತಿ ನದಿಗೆ ಹಾರಿದ ವ್ಯಕ್ತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11

ಬೆಂಗಳೂರಿನಲ್ಲಿ ರೋಬೋಟಿಕ್‌ ಹೈಟೆಕ್‌ ಆಸ್ಪತ್ರೆ

9

ಸ್ವಯಂ ಉದ್ಯೋಗ ಕೈಗೊಳ್ಳಿ: ಗುತ್ತೇದಾರ

ಪತ್ನಿ ಕೊಲೆಗೈದು, ಆತ್ಮಹತ್ಯೆಗೆ ಶರಣಾದ ಪತಿ

ಪತ್ನಿ ಕೊಲೆಗೈದು, ಆತ್ಮಹತ್ಯೆಗೆ ಶರಣಾದ ಪತಿ

An incident at Poorneshwara Nagar police station

ಕೊಲೆಗೈದು ಶವ ಸಮೇತ ಠಾಣೆಗೆ ಬಂದ್ರು

bhajarangi-2

ಅ.20 ಬಿಡುಗಡೆಯಾಗಲಿದೆ ‘ಭಜರಂಗಿ-2’ ಟ್ರೇಲರ್‌

MUST WATCH

udayavani youtube

ಅರರೆ… ಬಾಳೆ ಕಾಯಿ ಶ್ಯಾವಿಗೆ.. ರುಚಿ ಬಾಯಿಗೆ, ಉತ್ತಮ ಆರೋಗ್ಯಕ್ಕೆ

udayavani youtube

ದಾಂಡೇಲಿ : ಜನಮನ ಸೂರೆಗೊಂಡ ದನಗರ ಗೌಳಿ ನೃತ್ಯ

udayavani youtube

ಭತ್ತದ ಕೃಷಿ ಭರಪೂರ ಲಾಭ ತಂದು ಕೊಡುತ್ತಾ ?

udayavani youtube

ಸಮಾಜ ಮೆಚ್ಚುವಂತೆ ಬಾಳುವೆ: ಆರ್ಯನ್‌ ಖಾನ್ |UDAYAVANI NEWS BULLETIN|17/10/2021

udayavani youtube

ಅರಕಲಗೂಡು: ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪೊಲೀಸರ ದಾಳಿ

ಹೊಸ ಸೇರ್ಪಡೆ

11

ಬೆಂಗಳೂರಿನಲ್ಲಿ ರೋಬೋಟಿಕ್‌ ಹೈಟೆಕ್‌ ಆಸ್ಪತ್ರೆ

9

ಸ್ವಯಂ ಉದ್ಯೋಗ ಕೈಗೊಳ್ಳಿ: ಗುತ್ತೇದಾರ

ಪತ್ನಿ ಕೊಲೆಗೈದು, ಆತ್ಮಹತ್ಯೆಗೆ ಶರಣಾದ ಪತಿ

ಪತ್ನಿ ಕೊಲೆಗೈದು, ಆತ್ಮಹತ್ಯೆಗೆ ಶರಣಾದ ಪತಿ

An incident at Poorneshwara Nagar police station

ಕೊಲೆಗೈದು ಶವ ಸಮೇತ ಠಾಣೆಗೆ ಬಂದ್ರು

bhajarangi-2

ಅ.20 ಬಿಡುಗಡೆಯಾಗಲಿದೆ ‘ಭಜರಂಗಿ-2’ ಟ್ರೇಲರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.