ಇಂಧನ ಪಂಪ್ನಲ್ಲಿ ದೋಷ : 77,954 ಹೋಂಡಾ ಕಾರುಗಳು ವಾಪಸ್!
Team Udayavani, Apr 16, 2021, 9:20 PM IST
ನವ ದೆಹಲಿ: ಇಂಧನ ಪಂಪ್ನಲ್ಲಿ ಕಂಡುಬಂದ ದೋಷ ಹಿನ್ನೆಲೆಯಲ್ಲಿ ಹೋಂಡಾ ಸಂಸ್ಥೆ ತನ್ನ 7 ಮಾಡೆಲ್ ಕಾರುಗಳಿಗೆ ಬದಲಿ ಪಂಪ್ ಅಳವಡಿಕೆ ಅಭಿಯಾನಕ್ಕೆ ಶನಿವಾರದಿಂದ ಚಾಲನೆ ನೀಡಲಿದೆ.
ಹೋಂಡಾ ಅಮೇಝ್, ಹೋಂಡಾ ಸಿಟಿ ಫೋರ್ತ್ ಜನರೇಶನ್, ಹೋಂಡಾ ಜಾಝ್, ಹೋಂಡಾ ಸಿವಿಕ್, ಹೋಂಡಾ ಬಿಆರ್- 5, ಹೋಂಡಾ ಸಿಆರ್- ವಿ ಸೇರಿದಂತೆ 2019ರಲ್ಲಿ ಉತ್ಪಾದನೆಗೊಂಡ ಒಟ್ಟು 77,954 ಕಾರುಗಳಿಗೆ ಬದಲಿ ಪಂಪ್ ಜೋಡಿಸಲಾಗುತ್ತಿದೆ.
ಭಾರತದಲ್ಲಿ ಈ ಮಾಡೆಲ್ಗಳ ಕಾರು ಮಾಲೀಕರು ಸಮೀಪದ ಹೋಂಡಾ ಡೀಲರ್ ಶಿಪ್ಗ್ಳನ್ನು ಸಂಪರ್ಕಿಸಲು ಜಪಾನಿ ಆಟೋ ಸಂಸ್ಥೆ ತಿಳಿಸಿದೆ.
ಇದನ್ನೂ ಓದಿ :ಪದವಿ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಎನ್ಸಿಸಿ ಐಚ್ಛಿಕ ವಿಷಯವಾಗಿ ಅಳವಡಿಸಲು ನಿರ್ದೇಶನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್