ಎಲ್‌ಐಸಿ ಮೂಲ ಬಂಡವಾಳ 25,000 ಸಾವಿರ ಕೋಟಿ ರೂ.ಗಳಿಗೆ ಹೆಚ್ಚಿಸಲು ಕೇಂದ್ರ ನಿರ್ಧಾರ
Team Udayavani, Mar 7, 2021, 11:30 PM IST
ನವದೆಹಲಿ: ಸರ್ಕಾರಿ ಸ್ವಾಮ್ಯದ ಭಾರತೀಯ ಜೀವವಿಮಾ ನಿಗಮದ (ಎಲ್‌ಐಸಿ) ಮೂಲ ಬಂಡವಾಳವನ್ನು 25,000 ಸಾವಿರ ಕೋಟಿ ರೂ.ಗಳಿಗೆ ಹೆಚ್ಚಿಸುವ ಪ್ರಸ್ತಾವನೆಯೊಂದನ್ನು ಕೇಂದ್ರ ಸಿದ್ಧಪಡಿಸಿದೆ. ಈ ಮೂಲಕ, ಎಲ್‌ಐಸಿಯನ್ನು ಐಪಿಒ ಕಂಪನಿಯನ್ನಾಗಿಸಿ ಬಂಡವಾಳ ಹಿಂತೆಗೆತಕ್ಕೆ ಅನುವು ಮಾಡಿಕೊಡಲು ನಿರ್ಧರಿಸಲಾಗಿದೆ.
ಎಲ್‌ಐಸಿ ಷೇರುಗಳು ಮಾರಾಟ ಆರಂಭವಾದಾಗಿನಿಂದ ಮುಂದಿನ ಐದು ವರ್ಷಗಳವರೆಗೆ ಕಂಪನಿಯ ಶೇ. 75ರಷ್ಟು ಷೇರುಗಳನ್ನು ಸರ್ಕಾರವೇ ಹೊಂದಿರಲಿದೆ.
ಐದು ವರ್ಷಗಳ ನಂತರ, ತನ್ನ ಪಾಲಿನ ಷೇರನ್ನು ಶೇ. 50ಕ್ಕೆ ಇಳಿಸಲಿದೆ. ಇನ್ನು, ಪಾಲಿಸಿದಾರರ ಷೇರು ಪ್ರಮಾಣವನ್ನು ಶೇ. 10ಕ್ಕಿ ಮಿತಿಗೊಳಿಸಲು ತೀರ್ಮಾನಿಸಲಾಗಿದೆ. 1956ರಲ್ಲಿ 5 ಕೋಟಿ ರೂ. ಮೂಲ ಬಂಡವಾಳದಿಂದ ಆರಂಭಗೊಂಡ ಎಲ್‌ಐಸಿ, ಈಗ 31 ಲಕ್ಷ ಕೋಟಿ ರೂ.ಗಳ ಆಸ್ತಿಯನ್ನು ಹೊಂದಿದೆ.
ಇದನ್ನೂ ಓದಿ :ರೇಷನ್ ಕಾರ್ಡ್ ಇರುವ ಪ್ರತೀ ಗೃಹಿಣಿಗೂ ತಿಂಗಳಿಗೆ 1000 ರೂ : ಸ್ಟಾಲಿನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬ್ಯಾಂಕ್ ಆನ್ ಲೈನ್ ವಂಚನೆಗೆ ಬ್ರೇಕ್ ಹಾಕಲು ದೆಹಲಿ ಪೊಲೀಸರ ಹೊಸ ಕ್ರಮ..! ಇಲ್ಲಿದೆ ಮಾಹಿತಿ.
ಇನ್ಮುಂದೆ ಜೋಮ್ಯಾಟೋ ಪಬ್ಲಿಕ್ ಲಿಮಿಟೆಡ್ ಕಂಪೆನಿ..!?
ಕೋವಿಡ್ ಆತಂಕ; ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 450 ಅಂಕ ಕುಸಿತ, 14,400ಕ್ಕೆ ಕುಸಿದ ನಿಫ್ಟಿ
2020-21ರ ಆರ್ಥಿಕ ವರ್ಷದಲ್ಲಿ ನಿವ್ವಳ ಪರೋಕ್ಷ ತೆರಿಗೆಯಲ್ಲಿ ಶೇ. 12.3 ರಷ್ಟು ಏರಿಕೆ
2020-21ರ ಆರ್ಥಿಕ ವರ್ಷದ ಅತಿ ಹೆಚ್ಚು ಕಾರುಗಳ ಮಾರಾಟ : ಮಾರುತಿ ಸುಜುಕಿ ಮೇಲುಗೈ