ಒಂದೇ ದಿನದಲ್ಲಿ ಮಲ್ಲಿಗೆ ಬೆಲೆ ಮತ್ತೆ ಕುಸಿತ ; ಅಟ್ಟೆಗೆ 420 ರೂ
Team Udayavani, Nov 4, 2020, 7:06 PM IST
ಶಿರ್ವ: ನವರಾತ್ರಿ ಬಳಿಕ 400-500 ರೂ. ಆಸುಪಾಸಿನಲ್ಲಿದ್ದ ಶಂಕರಪುರ ಮಲ್ಲಿಗೆಯ ದರ ನ. 3ರಂದು ಹಠಾತ್ ಏರಿಕೆ ಕಂಡು ಅಟ್ಟೆಗೆ 1,250 ರೂ.ಗೆ ತಲುಪಿತ್ತು. ಆದರೆ ಮರುದಿನವೇ (ಬುಧವಾರ) ದಿಢೀರ್ ಕುಸಿತ ಕಂಡು ಅಟ್ಟೆಗೆ 420 ರೂ.ಗೆ ಇಳಿದಿದೆ.
ನ. 2ರಂದು ಮಲ್ಲಿಗೆಗೆ 560 ರೂ. ಇತ್ತು. ಆದರೆ ಜಾಜಿಯ ಬೆಲೆಯಲ್ಲಿ ಹೆಚ್ಚಿನ ಏರಿಳಿತ ಕಾಣದೆ ಮಂಗಳವಾರ 130 ರೂ. ಇದ್ದ ಜಾಜಿ ದರ ಬುಧವಾರ 90 ರೂ.ಗೆ ಇಳಿದಿದೆ.
ಅ. 7ರ ಬಳಿಕ ನವರಾತ್ರಿ ಸೇರಿ ಸತತ 19 ದಿನಗಳ ಕಾಲ 1,250 ರೂ. ಗರಿಷ್ಠ ದರ ಮುಂದುವರಿದಿದ್ದು ದಾಖಲೆಯಾಗಿತ್ತು.
ಇದನ್ನೂ ಓದಿ:ನಿವೃತ್ತ ಸೇನಾಧಿಕಾರಿ ಮೇಲೆ ಕಾಡಾನೆ ದಾಳಿ : ಕರ್ನಲ್ ಮುತ್ತಣ್ಣ ಮೈಸೂರು ಆಸ್ಪತ್ರೆಗೆ ದಾಖಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ