Sullia ಬೀಡಿ ಬ್ರಾಂಚ್ನಲ್ಲಿ ಸಾವಿರಾರು ಮೌಲ್ಯದ ಬೀಡಿ ಕಳವು
Team Udayavani, Aug 25, 2023, 6:07 PM IST
ಸುಳ್ಯ: ಬೀಡಿ ಬ್ರಾಂಚ್ನಿಂದ ಸಾವಿರಾರು ಮೌಲ್ಯದ ಬೀಡಿ ಕಳವಾಗಿರುವ ಘಟನೆ ಜಾಲ್ಸೂರಿನಲ್ಲಿ ರಾತ್ರಿ ಆ.20ರ ರಾತ್ರಿ ಸಂಭವಿಸಿದೆ.
ಜಾಲ್ಸೂರಿನ ಗೋಳಿಕಟ್ಟೆ ಸಮೀಪವಿರುವ ಪ್ರಮೀತ್ ಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿರುವ ಶೇಷಪ್ಪ ರೈ ದುಗಲಡ್ಕ ಅವರ ಬೀಡಿ ಬ್ರಾಂಚ್ನಿಂದ ರಾತ್ರಿ ಬೀಡಿ ಕಳವಾಗಿದ್ದು, ರಾತ್ರಿ ವೇಳೆ ಅಂಗಡಿಗೆ ನುಗ್ಗಿದ ಕಳ್ಳರು ಅಂಗಡಿಯ ಶೆಟರ್ ಮುರಿದು ಗೋಣಿಯಲ್ಲಿ ತುಂಬಿಸಿಟ್ಟಿದ್ದ ಸುಮಾರು ಹದಿನೈದು ಸಾವಿರ ಮೌಲ್ಯದ ಮೂವತ್ತು ಸಾವಿರ ಬೀಡಿ ಕಳವುಗೈದಿರುವುದಾಗಿ ತಿಳಿದುಬಂದಿದೆ.
ಮರುದಿನ ಬೆಳಿಗ್ಗೆ ಶೇಷಪ್ಪ ರೈ ಅವರು ಅಂಗಡಿಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.
ಜಾಲ್ಸೂರು ಪರಿಸರದಲ್ಲಿ ಕಳೆದೊಂದು ತಿಂಗಳಿನಿಂದ ಅಲ್ಲಲ್ಲಿ ಕಳ್ಳತನ ಪ್ರಕರಣಗಳು ನಡೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ