Konkan Railway: ರೈಲ್ವೇ ಕಾಮಗಾರಿ… ರೈಲು ಸಂಚಾರ ವ್ಯತ್ಯಯ
Team Udayavani, Apr 14, 2023, 6:30 AM IST
ಉಡುಪಿ : ಕೊಂಕಣ ರೈಲ್ವೇ ಮಾರ್ಗದ ಕಾರವಾರ ಪ್ರಾಂತ ವ್ಯಾಪ್ತಿಯ ಮಡಗಾಂವ್ ಬಲ್ಲಿ ಸ್ಟೇಷನ್ ನಡುವೆ ಮೂಲ ಸೌಲಭ್ಯ ಮೇಲ್ದರ್ಜೆಗೇರಿಸುವ ಕಾಮಗಾರಿ ಎ. 13, 14ರಂದು ನಡೆಯಲಿದೆ. ಈ ವೇಳೆ ರೈಲು ಸಂಚಾರದಲ್ಲಿ ವ್ಯತ್ಯಯವಾಗಲಿದೆ.
06602 ಮಂಗಳೂರು ಸೆಂಟ್ರಲ್ ಮಡಗಾಂವ್ ಜಂಕ್ಷನ್ ಪ್ಯಾಸೆಂಜರ್ ಸ್ಪೆಷಲ್ ರೈಲು (ದಿನವಾಹಿ) ಎ. 13 ರಂದು ಕಾಣಕೋಣ ತನಕ ತೆರಳಿದರೆ, 066601 ಮಡಗಾಂವ್ ಜಂಕ್ಷನ್ ಮಂಗಳೂರು ಸೆಂಟ್ರಲ್ ಪ್ಯಾಸೆಂಜರ್ ಸ್ಪೆಷಲ್ ರೈಲು ಎ. 13ರಂದು ಕಾನಕೋನದಿಂದ ಹೊರಡಲಿದೆ.
06602 ಮಂಗಳೂರು ಸೆಂಟ್ರಲ್ ಮಡಗಾಂವ್ ಜಂಕ್ಷನ್ ಪ್ಯಾಸೆಂಜರ್ ಸ್ಪೆಷಲ್ (ದಿನವಹಿ) ರೈಲು ಎ. 14ರಂದು ಕಾಣಕೋಣದವರೆಗೆ ತೆರಳಿದರೆ 066601 ಮಡಗಾಂವ್ ಜಂಕ್ಷನ್ ಮಂಗಳೂರು ಸೆಂಟ್ರಲ್ ಪ್ಯಾಸೆಂಜರ್ ಸ್ಪೆಷಲ್ (ದಿನವಹಿ) ರೈಲು ಎ. 14ರಂದು ಕಾಣಕೋಣದಿಂದ ಹೊರಡಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ