ಟೋಲ್‌ ಸೆಸ್‌ ಯಾನ ದರ 3 ರೂ. ಹೆಚ್ಚಳ

Team Udayavani, Feb 16, 2017, 3:35 AM IST

15-LOC-12.jpg

ಉಡುಪಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ರಾಷ್ಟ್ರೀಯ ಹೆದ್ದಾರಿ 66ರ ಸಾಸ್ತಾನ ಮತ್ತು ಹೆಜಮಾಡಿಯಲ್ಲಿ ಟೋಲ್‌ ಸಂಗ್ರಹ ಪ್ರಾರಂಭಿಸಿದೆ. ಟೋಲ್‌ ಸಂಗ್ರಹಣೆಯ ಅಧಿಕ ವೆಚ್ಚ ಭರಿಸುವ ಸಲುವಾಗಿ ಟೋಲ್‌ ಮುಖಾಂತರ ಸಾಗುವ ಪ್ರತಿ ಪ್ರಯಾಣಿಕರಿಂದ 3 ರೂ. ಟೋಲ್‌ ಸೆಸ್‌ ಪಡೆಯಲು ನಿರ್ಧರಿಸಲಾಗಿದೆ.

ಖಾಸಗಿ ಬಸ್‌ಗಳಲ್ಲಿ  ಫೆ. 17ರಿಂದ ಪ್ರಯಾಣ ದರವು 3 ರೂ. ಹೆಚ್ಚಳವಾಗಲಿದೆ ಎಂದು ಕೆನರಾ ಬಸ್‌ ಮಾಲಕರ ಸಂಘದ ಉಪಾಧ್ಯಕ್ಷ ಸದಾನಂದ ಛಾತ್ರ ಬುಧವಾರ ಪತ್ರಿಕಾಗೋಷ್ಠಿಯಲ್ಲಿ  ಹೇಳಿದರು.
ಸಾಸ್ತಾನದಲ್ಲಿ ಪ್ರತಿ ಟ್ರಿಪ್‌ಗೆ 195, ಹೆಜಮಾಡಿಯಲ್ಲಿ 160 ರೂ. ಟೋಲ್‌ ಶುಲ್ಕ ಕಟ್ಟಬೇಕಿದೆ. ಹೀಗಾಗಿ ಟೋಲ್‌ ಆಗಿ ಮುಂದಕ್ಕೆ ಪ್ರಯಾಣಿಸುವ ಪ್ರತಿ ಪ್ರಯಾಧಿಣಿಕರಿಗೆ 3 ರೂ. ಹೆಚ್ಚುವರಿ ದರ ವಿಧಿಸುವುದು ನಮಗೂ ಅನಿವಾರ್ಯ. ಟೋಲ್‌ ಶುಲ್ಕವನ್ನು ಪ್ರಯಾಣಿಕರ ಮೇಲೆ ಹಾಕಲು ಸರಕಾರ ಅವಕಾಶ ಮಾಡಿಕೊಟ್ಟಿದೆ. ಅದರಂತೆಯೇ ದರ ಏರಿಸಲಾಗಿದೆ. ಪ್ರಸ್ತುತ ಪ್ರತಿ ಪ್ರಯಾಣಿಕರಿಗೆ 5 ರೂ. ಏರಿಸುವ ಅನಿವಾರ್ಯತೆ ಇದ್ದರೂ 3 ರೂ. ಮಾತ್ರ ಏರಿಕೆ ಮಾಡಲಾಗಿದೆ ಎಂದರು.

ಇತ್ತೀಚೆಗಷ್ಟೇ ಮಂಗಳೂರು-ಉಡುಪಿ-ಕುಂದಾಪುರ-ಕಾರ್ಕಳ ಮಧ್ಯೆ ಸಂಚರಿಸುವ ಖಾಸಗಿ ಬಸ್‌ಗಳಲ್ಲಿ ದರ ಏರಿಕೆ ಮಾಡಲಾಗಿದೆಯಲ್ಲ? ಜನವರಿಧಿಯಲ್ಲಿ ಉಡುಪಿ-ಮಂಗಳೂರು ನಡುವೆ 55 ರೂ., ಉಡುಪಿ-ಕುಂದಾಪುರಕ್ಕೆ 38 ರೂ. ಇತ್ತು. ಅದನ್ನು ಫೆಬ್ರವರಿಯಾಗುವಾಗ 60 ರೂ., 40 ರೂ.ಗೆ ಏರಿಸಲಾಗಿತ್ತಲ್ಲವೆ? ಮತ್ತೆ ಇನ್ನೊಮ್ಮೆ ದರ ಏರಿಕೆ ಯಾಕೆ ಎಂದು ಪತ್ರಕರ್ತರು ಪ್ರಶ್ನಿಸಿದಾಗ, ಅದು ಸಾಮಾನ್ಯ ಏರಿಕೆ. ಈ ಹಿಂದೆ ಅನುಷ್ಠಾನಿಸಬೇಕಿದ್ದ ದರ ಅದಾಗಿದೆ. ಡೀಸೆಲ್‌, ತೆರಿಗೆ, ಲೋನ್‌ ಹಣ ವಿಪರೀತ ಹೆಚ್ಚಳವಾದ ಕಾರಣ ಪ್ರಾಧಿಕಾರ ನಿರ್ಧರಿಸಿದ ದರದಂತೆಯೇ ಜನವರಿ ಕೊನೇ ವಾರದಲ್ಲಿ ಟಿಕೆಟ್‌ ದರ ಏರಿಕೆ ಮಾಡಲಾಗಿತ್ತು. ಟೋಲ್‌ ಸೆಸ್‌ ಸೇರ್ಪಡೆಯಾಗುವ ಕಾರಣ ಫೆ. 17ರಿಂದ ಉಡುಪಿ-ಮಂಗಳೂರಿಗೆ ರೂ. 63 (ಪ್ರಸ್ತುತ ರೂ. 60)., ಉಡುಪಿ-ಕುಂದಾಪುರಕ್ಕೆ ರೂ. 43 (ಪ್ರಸ್ತುತ ರೂ. 40) ಆಗಲಿದೆ ಎಂದರು.

ಸಿಸಿಟಿ – 25,000 ಪ್ರಯಾಣಿಕರು: ಸಿಸಿಟಿ ಆರ್‌ಎಫ್ಐಡಿ ಕಾರ್ಡ್‌ ಮೂಲಕ ಖಾಸಗಿ ಬಸ್‌ಗಳಲ್ಲಿ ಶೇ. 35 ರಿಯಾಯಿತಿಯಲ್ಲಿ ಪ್ರತಿನಿತ್ಯ 25,000 ಮಂದಿ ಪ್ರಯಾಣಿಸುತ್ತಿದ್ದಾರೆ. ಇನ್ನೊಂದು ತಿಂಗಳಲ್ಲಿ ಕ್ಯಾಶ್‌ ಕಾರ್ಡ್‌ ಕೂಡ ಜಾರಿಗೆ ತರಲಾಗುವುದು ಎಂದು ಹೇಳಿದರು. ಕೆನರಾ ಬಸ್‌ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಕುಯಿಲಾಡಿ ಸುರೇಶ್‌ ನಾಯಕ್‌, ಬಸ್‌ ಮಾಲಕರಾದ ಕಿಶನ್‌ ಹೆಗ್ಡೆ ಕೊಳ್ಕೆಬೈಲು, ಗಣನಾಥ ಹೆಗ್ಡೆ ಪತ್ರಿಕಾಗೋಷ್ಠಿಯಲ್ಲಿದ್ದರು.

ಟಾಪ್ ನ್ಯೂಸ್

ಸಿಬ್ಬಂದಿಯ ಮೇಲೆ ಶೋಷಣೆ: ಹಿಂದೂಜಾ ಕುಟುಂಬದ ನಾಲ್ವರು ಸದಸ್ಯರಿಗೆ 4.5 ವರ್ಷ ಜೈಲು ಶಿಕ್ಷೆ

ಸಿಬ್ಬಂದಿ ಮೇಲೆ ದೌರ್ಜನ್ಯ: ಹಿಂದೂಜಾ ಕುಟುಂಬದ ನಾಲ್ವರು ಸದಸ್ಯರಿಗೆ 4.5 ವರ್ಷ ಜೈಲು ಶಿಕ್ಷೆ

ಮುಂಗಾರು ಅಧಿವೇಶನಕ್ಕೆ ಮುನ್ನ ಬಿಜೆಪಿಯಿಂದ ರಾಜ್ಯ ಪ್ರವಾಸ

ಮುಂಗಾರು ಅಧಿವೇಶನಕ್ಕೆ ಮುನ್ನ ಬಿಜೆಪಿಯಿಂದ ರಾಜ್ಯ ಪ್ರವಾಸ

1-24-saturday

Daily Horoscope: ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ, ಸಹೋದ್ಯೋಗಿಗಳ ಸಹಾಯ

ನಿದ್ದೆ ಇಲ್ಲದೆ 2 ರಾತ್ರಿ ಕಳೆದ ನಟಿ ಪವಿತ್ರಾ ಗೌಡ

ನಿದ್ದೆ ಇಲ್ಲದೆ 2 ರಾತ್ರಿ ಕಳೆದ ನಟಿ ಪವಿತ್ರಾ ಗೌಡ

Renukaswamy Case ದರ್ಶನ್‌ ಗ್ಯಾಂಗ್‌ನಿಂದ 70 ಲಕ್ಷ ರೂಪಾಯಿ ಜಪ್ತಿ: ಐಟಿಗೆ ಹಸ್ತಾಂತರ?

Renukaswamy Case ದರ್ಶನ್‌ ಗ್ಯಾಂಗ್‌ನಿಂದ 70 ಲಕ್ಷ ರೂಪಾಯಿ ಜಪ್ತಿ: ಐಟಿಗೆ ಹಸ್ತಾಂತರ?

ಮತ್ತೆ ಬಿಜೆಪಿ ಸೇರ್ಪಡೆಗೆ ಕೆ.ಎಸ್‌. ಈಶ್ವರಪ್ಪ ಯತ್ನ

ಮತ್ತೆ ಬಿಜೆಪಿ ಸೇರ್ಪಡೆಗೆ ಕೆ.ಎಸ್‌. ಈಶ್ವರಪ್ಪ ಯತ್ನ

5 ಕೋ.ರೂ.ಗೆ ಬ್ಲ್ಯಾಕ್‌ಮೇಲ್ : ಪ್ರತಿದೂರು: ಚೇತನ್‌ರಿಂದ ಕೆಲಸಕ್ಕೆ ಕೋರಿಕೆ, ಸೂರಜ್‌ ನಕಾರ?

5 ಕೋ.ರೂ.ಗೆ ಬ್ಲ್ಯಾಕ್‌ಮೇಲ್ : ಪ್ರತಿದೂರು: ಚೇತನ್‌ರಿಂದ ಕೆಲಸಕ್ಕೆ ಕೋರಿಕೆ, ಸೂರಜ್‌ ನಕಾರ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ವ್ಯಕ್ತಿಯನ್ನು ಅಪಹರಿಸಿ ಹಣ ಲೂಟಿUdupi: ವ್ಯಕ್ತಿಯನ್ನು ಅಪಹರಿಸಿ ಹಣ ಲೂಟಿ

Udupi: ವ್ಯಕ್ತಿಯನ್ನು ಅಪಹರಿಸಿ ಹಣ ಲೂಟಿ

Fraud Case ಉಡುಪಿ: ಹೂಡಿಕೆ ಹೆಸರಲ್ಲಿ 23.73 ಲಕ್ಷ ರೂ. ವಂಚನೆ

Fraud Case ಉಡುಪಿ: ಹೂಡಿಕೆ ಹೆಸರಲ್ಲಿ 23.73 ಲಕ್ಷ ರೂ. ವಂಚನೆ

Padubidri ಹೆದ್ದಾರಿಯಲ್ಲೇ ಬಸ್‌ ನಿಲುಗಡೆ: ಹಿಂಬದಿಗೆ ಕಾರು ಢಿಕ್ಕಿ , ಮಹಿಳೆಗೆ ತೀವ್ರ ಗಾಯ

Padubidri ಹೆದ್ದಾರಿಯಲ್ಲೇ ಬಸ್‌ ನಿಲುಗಡೆ: ಹಿಂಬದಿಗೆ ಕಾರು ಢಿಕ್ಕಿ , ಮಹಿಳೆಗೆ ತೀವ್ರ ಗಾಯ

World Yoga Day: ಸ್ವಾಮೀಜಿಗಳಿಂದ ಯೋಗ

World Yoga Day: ಸ್ವಾಮೀಜಿಗಳಿಂದ ಯೋಗ

ಯೋಗದಿಂದ ಭಾರತೀಯ ಪರಂಪರೆ ವಿಶ್ವವ್ಯಾಪಿ: ಕೋಟ ಶ್ರೀನಿವಾಸ ಪೂಜಾರಿ

ಯೋಗದಿಂದ ಭಾರತೀಯ ಪರಂಪರೆ ವಿಶ್ವವ್ಯಾಪಿ: ಕೋಟ ಶ್ರೀನಿವಾಸ ಪೂಜಾರಿ

MUST WATCH

udayavani youtube

ಕಡುಬು ಸೇವೆಗೆ ಒಲಿಯುವ ಮುಂಡ್ರಪಾಡಿ ಈಶ

udayavani youtube

ಅಣ್ಣಾವ್ರ ಅಪರೂಪದ ವಿಡಿಯೋ | ಯೋಗ ದಿನ | ಡಾ. ರಾಜ್ ಕುಮಾರ್

udayavani youtube

ತರಂಗ ಯುಗಾದಿ ಧಮಾಕ-2024 | ಅದೃಷ್ಟಶಾಲಿಗಳ ಆಯ್ಕೆ

udayavani youtube

ಹಾಸ್ಟೆಲ್ ಗಳ ಸಮಸ್ಯೆ ಬಗೆಹರಿಸಿ: ಶಾಸಕ ಗುರುರಾಜ್ ಗಂಟಿಹೊಳೆ ಸೂಚನೆ

udayavani youtube

ಇದು ಭವ್ಯ ಭಾರತದ ಹೆಗ್ಗುರುತು | ನಳಂದ ವಿಶ್ವವಿದ್ಯಾಲಯ

ಹೊಸ ಸೇರ್ಪಡೆ

ಸಿಬ್ಬಂದಿಯ ಮೇಲೆ ಶೋಷಣೆ: ಹಿಂದೂಜಾ ಕುಟುಂಬದ ನಾಲ್ವರು ಸದಸ್ಯರಿಗೆ 4.5 ವರ್ಷ ಜೈಲು ಶಿಕ್ಷೆ

ಸಿಬ್ಬಂದಿ ಮೇಲೆ ದೌರ್ಜನ್ಯ: ಹಿಂದೂಜಾ ಕುಟುಂಬದ ನಾಲ್ವರು ಸದಸ್ಯರಿಗೆ 4.5 ವರ್ಷ ಜೈಲು ಶಿಕ್ಷೆ

ಮುಂಗಾರು ಅಧಿವೇಶನಕ್ಕೆ ಮುನ್ನ ಬಿಜೆಪಿಯಿಂದ ರಾಜ್ಯ ಪ್ರವಾಸ

ಮುಂಗಾರು ಅಧಿವೇಶನಕ್ಕೆ ಮುನ್ನ ಬಿಜೆಪಿಯಿಂದ ರಾಜ್ಯ ಪ್ರವಾಸ

1-24-saturday

Daily Horoscope: ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ, ಸಹೋದ್ಯೋಗಿಗಳ ಸಹಾಯ

ನಿದ್ದೆ ಇಲ್ಲದೆ 2 ರಾತ್ರಿ ಕಳೆದ ನಟಿ ಪವಿತ್ರಾ ಗೌಡ

ನಿದ್ದೆ ಇಲ್ಲದೆ 2 ರಾತ್ರಿ ಕಳೆದ ನಟಿ ಪವಿತ್ರಾ ಗೌಡ

Renukaswamy Case ದರ್ಶನ್‌ ಗ್ಯಾಂಗ್‌ನಿಂದ 70 ಲಕ್ಷ ರೂಪಾಯಿ ಜಪ್ತಿ: ಐಟಿಗೆ ಹಸ್ತಾಂತರ?

Renukaswamy Case ದರ್ಶನ್‌ ಗ್ಯಾಂಗ್‌ನಿಂದ 70 ಲಕ್ಷ ರೂಪಾಯಿ ಜಪ್ತಿ: ಐಟಿಗೆ ಹಸ್ತಾಂತರ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.