ನಟ ಸಿದ್ಧಾಥ್ ಚತುರ್ವೇದಿ-ನಟಿ ನವ್ಯ ನವೇಲಿ ನಂದಾ “ನೂಡಲ್ಸ್’ ಕಹಾನಿ
Team Udayavani, Jun 12, 2022, 6:28 PM IST
ನಟ ಸಿದ್ಧಾಥ್ ಚತುರ್ವೇದಿ ಮತ್ತು ನಟಿ ನವ್ಯ ನವೇಲಿ ನಂದಾ ಲವ್ ಸ್ಟೋರಿ ಬಗ್ಗೆ ಬಾಲಿವುಡ್ ಅಂಗಳದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಇತ್ತೀಚೆಗೆ ನವ್ಯ ನೂಡಲ್ಸ್ ಕಪ್ ಗಳೊಂದಿಗೆ ತೆಗೆಸಿಕೊಂಡ ಫೋಟೋವನ್ನು ಇನ್ಸ್ಟಾದಲ್ಲಿ ಹಂಚಿಕೊಂಡು, “ಮೇಡ್ ಸಮ್ ನೂಡಲ್ಸ್ ಟುಡೆ’ ಎಂದು ಬರೆದುಕೊಂಡಿದ್ದರು.
ಅದಾದ ಕೆಲ ಹೊತ್ತಲ್ಲಿ ಸಿದ್ದಾರ್ಥ್, ಚಿತ್ರೀಕರಣದ ಸೆಟ್ನಲ್ಲಿ ಮಹಿಳೆಯೊಬ್ಬಳು ತಮಗೆ ಚೈನ್ ಹಾಕುವ ವಿಡಿಯೋ ಹಂಚಿಕೊಂಡು, “ಹರ್ ನೂಡಲ್ಸ್’ ಎಂದು ಬರೆದುಕೊಂಡಿದ್ದಾರೆ.
ಈ ಎರಡೂ ಪೋಸ್ಟ್ಗಳು “ನೂಡಲ್ಸ್’ ಕುರಿತಾಗಿಯೇ ಇರುವುದರಿಂದಾಗಿ ಅವರಿಬ್ಬರು ಪ್ರೀತಿಯಲ್ಲಿರುವುದು ಸತ್ಯ ಎಂದೇ ಅಭಿಮಾನಿಗಳು ಕಾಮೆಂಟ್ ಮಾಡಲಾರಂಭಿಸಿದ್ದಾರೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್ ಖಾನ್
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
MUST WATCH
ಹೊಸ ಸೇರ್ಪಡೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್
Bengaluru: ಇನ್ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್; ಅಪರಿಚಿತನ ಮೇಲೆ ಕೇಸು