Parle-G ಬಿಸ್ಕಟ್ ಪ್ಯಾಕೆಟ್ನಲ್ಲಿ ಬದಲಾವಣೆ; ಪಾರ್ಲೆ-ಜಿ ಆಯ್ತು ಬುನ್ ಶಾ-ಜಿ!
Team Udayavani, Dec 28, 2023, 8:34 PM IST
ನವದೆಹಲಿ: ಭಾರತೀಯರಿಗೆ ಬಾಲ್ಯದಿಂದಲೇ ಚಿರಪರಿಚಿತವಾಗಿರುವ ಪಾರ್ಲೆ-ಜಿ ಬಿಸ್ಕಟ್ ತನ್ನ ಪ್ಯಾಕೆಟ್ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಪಾರ್ಲೆ-ಜಿ ಪ್ಯಾಕೆಟ್ ಮೇಲೆ ಬಾಲಕಿಯ ಚಿತ್ರದ ಬದಲು ಇನ್ಫ್ಲುಯೆನ್ಸರ್ ಜೆರ್ವಾನ್ ಜೆ ಬುನ್ಶಾ ಅವರ ಚಿತ್ರವನ್ನು ಹಾಕಿದೆ. ಆದರೆ ಗಮನಿಸಬೇಕಾದ ಅಂಶವೆಂದರೆ, ಇದು ತಾತ್ಕಾಲಿಕ ಮಾತ್ರ.
ಹಾಸ್ಯದ ವಿಡಿಯೋಗಳಿಂದ ಜನಪ್ರಿಯವಾಗಿರುವ ಬುನ್ಶಾ ಅವರು ತಮ್ಮ ವಿಡಿಯೋ ಒಂದರಲ್ಲಿ, ಹಿಂದಿ ಸಿನಿಮಾ “ರಾಮ್ ಲಖನ್”ನ ಪ್ರಸಿದ್ಧ ಸಂಭಾಷಣೆ, “ಐ ಜೀ, ಓ ಜೀ” ಕುರಿತು ಪ್ರಸ್ತಾಪಿಸುತ್ತಾ, “ನೀವು ಏನಾದರೂ ಪಾರ್ಲೆ-ಜಿ ಮಾಲೀಕರನ್ನು ಭೇಟಿಯಾದರೆ ಏನೆಂದು ಸಂಬೋಧಿಸುತ್ತೀರಿ?. ಪಾರ್ಲೆ ಸರ್, ಮಿಸ್ಟರ್ ಪಾರ್ಲೆ ಅಥವಾ ಪಾರ್ಲೆ ಜಿ?.
ಈ ವಿಡಿಯೋ ಅನ್ನು ಗಮನಿಸಿದ ಪಾರ್ಲೆ-ಜಿ ಆಡಳಿತ, ಅದಕ್ಕೆ ಪ್ರತಿಕ್ರಿಯಿಸಿ, “ಬುನ್ಶಾ ಜೀ ನೀವು ನಮ್ಮನ್ನು ಓ ಜೀ ಎಂದು ಸಂಬೋಧಿಸಬಹುದು” ಎಂದು ಹೇಳಿದೆ. ಜತೆಗೆ ಪಾರ್ಲೆ-ಜಿ ಪ್ಯಾಕೆಟ್ ಮೇಲೆ ಬಾಲಕಿಯ ಚಿತ್ರದ ಬದಲಾಗಿ ಬುನ್ಶಾ ಅವರ ಚಿತ್ರವನ್ನು ಹಾಕಿ ಧನ್ಯವಾದ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
MUST WATCH
ಹೊಸ ಸೇರ್ಪಡೆ
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್