ಜನಾಂಗೀಯ ತಾರತಮ್ಯಕ್ಕೆ ತುತ್ತಾಗಿದ್ದೇನೆ: ಬ್ರಿಟನ್ PM ಸುನಕ್
Team Udayavani, Feb 4, 2024, 10:44 PM IST
ಲಂಡನ್: ತಾನೂ ಬಾಲ್ಯದಲ್ಲಿದ್ದಾಗ ಇಂಗ್ಲೆಂಡ್ನಲ್ಲಿ ಜನಾಂಗೀಯ ತಾರತಮ್ಯಕ್ಕೆ ತುತ್ತಾಗಿದ್ದೇನೆ ಎಂದು ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ ಹೇಳಿದ್ದಾರೆ. ಟೀವಿ ಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿದ ಅವರು, ನಾವು ಚಿಕ್ಕವರಿದ್ದಾಗ ಉಚ್ಚಾರಣೆ ದೋಷವಾಗದಂತೆ ಮಾಡಲು ನಮ್ಮಮ್ಮ ಬಹಳ ಕಾಳಜಿವಹಿಸಿದ್ದರು.
ಅದಕ್ಕಾಗಿ ಹೆಚ್ಚುವರಿ ನಾಟಕ ಪಾಠಗಳಿಗೆ ಕಳುಹಿಸುತ್ತಿದ್ದರು. ನಾವು ಹೊಂದಿಕೊಳ್ಳುವಂತೆ ಮಾಡಲು, ಪ್ರತ್ಯೇಕವೆಂಬಂತೆ ಕಾಣಲು ತಾಯಿ ಪರಿಶ್ರಮವಹಿಸುತ್ತಿದ್ದರು. ತಮ್ಮ ಕಿರಿಯ ಸಹೋದರರತ್ತಲೂ ಚುಚ್ಚುಮಾತುಗಳು ಕೇಳಿ ಬರುತ್ತಿದ್ದವು. ಜನಾಂಗೀಯ ತಾರತಮ್ಯ ನೋವುಂಟು ಮಾಡುತ್ತದೆ, ಇತರೆ ಸಂಗತಿಗಳು ಮಾಡದಷ್ಟು ನೋವನ್ನು ಮಾಡುತ್ತವೆ ಎಂದು ಸುನಕ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು