ಮುಚ್ಚಿದ ಬಾಗಿಲಲ್ಲಿ ಫುಟ್ಬಾಲ್ ಲೀಗ್ !
Team Udayavani, Apr 19, 2020, 7:00 AM IST
ಬರ್ಲಿನ್: ಯಾವುದೇ ಒಂದು ಕ್ರೀಡಾಕೂಟಕ್ಕೆ ಆಟಗಾರರು ಎಷ್ಟು ಮುಖ್ಯವೋ ಗ್ಯಾಲರಿಯಲ್ಲಿ ಕುಳಿತು ನೋಡುವ ಪ್ರೇಕ್ಷಕ ಪ್ರಭು ಕೂಡ ಅಷ್ಟೇ ಮುಖ್ಯ. ಜಾಗತಿಕವಾಗಿ ಕಾಡುತ್ತಿರುವ ಕೋವಿಡ್-19 ವೈರಸ್ನಿಂದಾಗಿ ವಿಶ್ವದೆಲ್ಲೆಡೆ ಈಗ ಕ್ರೀಡಾಕೂಟಗಳು ರದ್ದಾಗಿವೆ, ಇನ್ನೂ ಹಲವು ಮುಂದೂಡಿಕೆಯಾಗಿವೆ.
ಇಂತಹ ಸಮಯದಲ್ಲಿ ಅಭಿಮಾನಿಗಳಿಲ್ಲದೆ ಜರ್ಮನಿಯಲ್ಲಿ ಫುಟ್ಬಾಲ್ ಲೀಗ್ ಆಯೋಜಿಸಲು ನಿರ್ಧರಿಸಲಾಗಿದೆ. ಕೂಟದ ಆತಿಥ್ಯಕ್ಕೆ ಜರ್ಮನಿಯ ಮಾಂಚೆಂಗ್ಲಾಡ್ಬಾಚ್ ನಗರದ ಕ್ರೀಡಾಂಗಣ ಸಿದ್ಧ ವಾಗಿದೆ. ಅಭಿಮಾನಿಗಳ ಮುಖದ ಚಿತ್ರದ ಕಟೌಟ್ ಅನ್ನು ಪ್ರೇಕ್ಷಕರ ಆಸನದಲ್ಲಿ ಇಡಲಾಗಿ ಪ್ರಾಯೋಗಿಕ ಪರೀಕ್ಷೆಯನ್ನೂ ನಡೆಸಲಾಗಿದೆ. ಆಡಲಿರುವ ಇತರ ತಂಡಗಳು ಕೂಡ ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲಿದ್ದಾರೆ ಎಂದು ಸಂಘಟಕರು ಹೇಳಿದ್ದಾರೆ. ಕೂಟ ನಡೆಸುವ ದಿನಾಂಕ ಇನ್ನಷ್ಟೆ ನಿಗದಿಯಾಗಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್
PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್
IPL: ಆಟ ಮೆರೆದಾಟ; ಬ್ಯಾಟಿಂಗ್ ಅಷ್ಟೇ ಕ್ರಿಕೆಟ್ಟಾ?