ಪೀಟರ್ಸನ್, ಹೀತರ್ ನೈಟ್ ಐಸಿಸಿ ತಿಂಗಳ ಕ್ರಿಕೆಟಿಗರು
Team Udayavani, Feb 14, 2022, 11:00 PM IST
ದುಬಾೖ: ದಕ್ಷಿಣ ಆಫ್ರಿಕಾದ ಪ್ರತಿಭಾನ್ವಿತ ಬ್ಯಾಟರ್ ಕೀಗನ್ ಪೀಟರ್ಸನ್ ಮತ್ತು ಇಂಗ್ಲೆಂಡಿನ ವನಿತಾ ತಂಡದ ನಾಯಕಿ ಹೀತರ್ ನೈಟ್ ಜನವರಿ ತಿಂಗಳ ಐಸಿಸಿ ಆಟಗಾರರ ಗೌರವಕ್ಕೆ ಪಾತ್ರರಾಗಿದ್ದಾರೆ.
ಭಾರತದೆದುರು ಮಿಂಚು
ಪುರುಷ ಆಟಗಾರರ ಪ್ರಶಸ್ತಿ ರೇಸ್ನಲ್ಲಿ ಕೀಗನ್ ಪೀಟರ್ಸನ್ ತಮ್ಮದೇ ದೇಶದ ಡಿವಾಲ್ಡ್ ಬ್ರೇವಿಸ್, ಬಾಂಗ್ಲಾದೇಶದ ವೇಗಿ ಇಬಾದತ್ ಹೊಸೇನ್ ಅವರನ್ನು ಹಿಂದಿಕ್ಕಿದರು. ಭಾರತದೆದುರಿನ 2-1 ಟೆಸ್ಟ್ ಸರಣಿ ಗೆಲುವಿನಲ್ಲಿ ಪೀಟರ್ಸನ್ ಪ್ರಮುಖ ಪಾತ್ರ ವಹಿಸಿದ್ದರು. ಸರಣಿಯಲ್ಲಿ ಇವರ ಗಳಿಕೆ 276 ರನ್.
ಇದನ್ನೂ ಓದಿ:ಪ್ರೊ ಕಬಡ್ಡಿ: ಪಾಟ್ನಾ ಪೈರೇಟ್ಸ್ 14ನೇ ಜಯಭೇರಿ
ಅಮೋಘ ಶತಕ ಸಾಧನೆ
ಹೀತರ್ ನೈಟ್ ಏಕೈಕ ಆ್ಯಶಸ್ ಟೆಸ್ಟ್ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ತೋರ್ಪಡಿಸಿದ್ದರು. ಮೊದಲ ಸರದಿಯಲ್ಲಿ ಅಜೇಯ 168 ರನ್ ಬಾರಿಸಿದ ಹಿರಿಮೆ ಇವರದಾಗಿತ್ತು. ಇದು ಟೆಸ್ಟ್ ಇತಿಹಾಸದಲ್ಲಿ ನಾಯಕಿಯಿಂದ ದಾಖಲಾದ 2ನೇ ಅತ್ಯಧಿಕ ವೈಯಕ್ತಿಕ ಗಳಿಕೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ