ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಕೇಸು: 30 ಬಾರಿ ಗುಂಡಿಟ್ಟರು,ಸತ್ತನೆಂದು ಪರಿಶೀಲಿಸಿದರು

ಉತ್ತರಾಖಂಡದಿಂದ ಒಬ್ಬ ವಶಕ್ಕೆ; ಒಟ್ಟು 6 ಮಂದಿ ಪೊಲೀಸ್‌ ಬಲೆಗೆ

Team Udayavani, May 30, 2022, 11:06 PM IST

12345

ಚಂಡೀಗಢ: ಪಂಜಾಬ್‌ನ ಗಾಯಕ, ಕಾಂಗ್ರೆಸ್‌ ಮುಖಂಡ ಸಿಧು ಮೂಸೆವಾಲಾ ಹತ್ಯೆ ಮಾಡಿರುವ ದುಷ್ಕರ್ಮಿಗಳು ಬರೋಬ್ಬರಿ 30 ಬಾರಿ ಗುಂಡು ಹಾರಿಸಿದ್ದರು. ಅದಾದ ನಂತರ ಸಿಧು ಅಸುನೀಗಿದ್ದಾರೆಯೇ ಎನ್ನುವುದನ್ನು ಪರಿಶೀಲನೆ ಕೂಡ ಮಾಡಿದ್ದರು ಮೂಲಗಳು ತಿಳಿಸಿವೆ.

ಭಾನುವಾರಸಿಧು ತಮ್ಮ ಸೋದರ ಸಂಬಂಧಿ ಗುಪೀìತ್‌ ಸಿಂಗ್‌ ಮತ್ತು ಸ್ನೇಹಿತ ಗುರ್ವಿಂದರ್‌ ಸಿಂಗ್‌ ಜತೆ ಥಾರ್‌ ಎಸ್‌ಯುವಿಯಲ್ಲಿ ತೆರಳುತ್ತಿದ್ದರು. ಜವಾಹರ್ಕೆ ಗ್ರಾಮದ ಬಳಿ 2 ಕಾರುಗಳು ಸಿಧು ಕಾರನ್ನು ಅಡ್ಡಗಟ್ಟಿವೆ. ನಂತರ ಗುಂಡಿನ ದಾಳಿ ನಡೆಸಿವೆ. ಎಎನ್‌ ರಷ್ಯನ್‌ ಅಸಾಲ್ಟ್ ರೈಫೆಲ್‌ಗ‌ಳನ್ನೂ ಬಳಸಿರುವುದು ಸ್ಥಳದಲ್ಲಿ ಸಿಕ್ಕ ಗುಂಡುಗಳಿಂದ ತಿಳಿದುಬಂದಿದೆ.

ಸಿಧು ಅವರ ಹತ್ಯೆಯನ್ನು ತಾನೇ ಮಾಡಿದ್ದಾಗಿ ಕೆನಡಾ ಮೂಲದ ಗ್ಯಾಂಗ್‌ಸ್ಟರ್‌ ಗೋಲ್ಡಿ ಬ್ರಾರ್‌ ಈಗಾಗಲೇ ಹೇಳಿಕೊಂಡಿದ್ದಾನೆ. ಆತ ತಿಹಾರ್‌ ಜೈಲಿನಲ್ಲಿರು ಖೈದಿ ಲಾರೆನ್ಸ್‌ ಬಿಶೋನಿ ಜತೆ ಸಂಪರ್ಕದಲ್ಲಿರುವುದಾಗಿ ಶಂಕಿಸಲಾಗಿದ್ದು, ಅವರಿಬ್ಬರೂ ಸೇರಿಯೇ ಈ ಕೊಲೆ ಯೋಜನೆ ಹಾಕಿರಬಹುದು ಎನ್ನಲಾಗಿದೆ.

ಆರು ಮಂದಿ ವಶ:
ಸಿಧು ಹತ್ಯೆಗೆ ಸಂಬಂಧಪಟ್ಟಂತೆ ಈವರೆಗೆ ಆರು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಸೋಮವಾರ ಉತ್ತರಾಖಂಡ ಹೇಮಕುಂಡ್‌ ಸಾಹಿಬ್‌ ಯಾತ್ರಿಕರ ನಡುವೆ ಅವಿತಿದ್ದ ಒಬ್ಟಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಸಿಎಂ ಭಗವಂತ್‌ ವಾಗ್ಧಾನ:
ಪ್ರಕರಣದ ಬಗ್ಗೆ ಪಂಜಾಬ್‌ ಮತ್ತು ಹರ್ಯಾಣ ಹೈಕೋರ್ಟ್‌ನ ನ್ಯಾಯಮೂರ್ತಿಗಳಿಂದಲೇ ತನಿಖೆ ನಡೆಸಲು ವ್ಯವಸ್ಥೆ ಮಾಡುವುದಾಗಿಯೂ ವಾಗ್ಧಾನ ನೀಡಿದ್ದಾರೆ. ಇದೇ ವೇಳೆ, “ಸಿಧು ಹತ್ಯೆ ಮಾಡಿದವರ ವಿರುದ್ಧ ಪಂಜಾಬ್‌ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್‌ ಠಾಕೂರ್‌ ಒತ್ತಾಯಿಸಿದ್ದಾರೆ.

ಟಾಪ್ ನ್ಯೂಸ್

20

ಶೌಚಾಲಯವಾಯ್ತು ಅನುಪಯುಕ್ತ ಬಸ್‌

ಹಳೇಹುಬ್ಬಳ್ಳಿ: ಆರ್ಥಿಕ ಬೆಳವಣಿಗೆ ಸಹಿಸಲಾಗದೆ ದಾಯಾದಿಗಳಿಂದಲೇ ಮಾರಾಣಾಂತಿಕ ಹಲ್ಲೆ

ಹಳೇಹುಬ್ಬಳ್ಳಿ: ಆರ್ಥಿಕ ಬೆಳವಣಿಗೆ ಸಹಿಸಲಾಗದೆ ದಾಯಾದಿಗಳಿಂದಲೇ ಮಾರಾಣಾಂತಿಕ ಹಲ್ಲೆ

ಟಿ.ಬಿ.ನಾಲೆ ಭೂ ಅಕ್ರಮಕ್ಕೆ ಸಂಬಂಧಿಸಿ ಸಚಿವ ರಾಮುಲು ರಾಜೀನಾಮೆ ನೀಡಬೇಕು: ಉಗ್ರಪ್ಪ ಆಗ್ರಹ

ಟಿ.ಬಿ.ನಾಲೆ ಭೂ ಅಕ್ರಮಕ್ಕೆ ಸಂಬಂಧಿಸಿ ಸಚಿವ ರಾಮುಲು ರಾಜೀನಾಮೆ ನೀಡಬೇಕು: ಉಗ್ರಪ್ಪ ಆಗ್ರಹ

18

ಕೆ.ಎಸ್.ಆರ್.ಟಿ.ಸಿ. ದಸರಾ ಪ್ಯಾಕೇಜ್‌ಗೆ ಅಭೂತಪೂರ್ವ ಸ್ಪಂದನೆ

ಸುಪ್ರೀಂಗೆ ನೂತನ ಸಿಜೆಐ ಹೆಸರು ಶಿಫಾರಸು ಮಾಡಿ: ಹಾಲಿ ಸಿಜೆಐ ಲಲಿತ್ ಗೆ ಕೇಂದ್ರದ ಪತ್ರ

ಸುಪ್ರೀಂಗೆ ನೂತನ ಸಿಜೆಐ ಹೆಸರು ಶಿಫಾರಸು ಮಾಡಿ: ಹಾಲಿ ಸಿಜೆಐ ಲಲಿತ್ ಗೆ ಕೇಂದ್ರದ ಪತ್ರ

1-sdfsf

ವಂದೇ ಭಾರತ್ ರೈಲಿಗೆ ಢಿಕ್ಕಿಯಾದ ಎಮ್ಮೆಗಳ ಮಾಲೀಕರ ವಿರುದ್ಧ ಎಫ್ ಐಆರ್

pramod  shetty

‘ಶಭಾಷ್‌ ಬಡ್ಡಿ ಮಗ್ನೆ’ ಎಂದ ಪ್ರಮೋದ್‌ ಶೆಟ್ಟಿ : ಹೀರೋ ಆಗಿ ಮತ್ತೊಂದು ಚಿತ್ರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸುಪ್ರೀಂಗೆ ನೂತನ ಸಿಜೆಐ ಹೆಸರು ಶಿಫಾರಸು ಮಾಡಿ: ಹಾಲಿ ಸಿಜೆಐ ಲಲಿತ್ ಗೆ ಕೇಂದ್ರದ ಪತ್ರ

ಸುಪ್ರೀಂಗೆ ನೂತನ ಸಿಜೆಐ ಹೆಸರು ಶಿಫಾರಸು ಮಾಡಿ: ಹಾಲಿ ಸಿಜೆಐ ಲಲಿತ್ ಗೆ ಕೇಂದ್ರದ ಪತ್ರ

1-sdfsf

ವಂದೇ ಭಾರತ್ ರೈಲಿಗೆ ಢಿಕ್ಕಿಯಾದ ಎಮ್ಮೆಗಳ ಮಾಲೀಕರ ವಿರುದ್ಧ ಎಫ್ ಐಆರ್

army

ಆಕಸ್ಮಿಕವಾಗಿ ಗುಂಡು ಸಿಡಿದು ಸೇನಾ ಸಿಬಂದಿ ಸಾವು

ಮುಂಬೈನಲ್ಲಿ 120 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ; ಮಾಜಿ ಪೈಲಟ್ ಸೇರಿ ಇಬ್ಬರ ಬಂಧನ

ಮುಂಬೈನಲ್ಲಿ 120 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ; ಮಾಜಿ ಪೈಲಟ್ ಸೇರಿ ಇಬ್ಬರ ಬಂಧನ

ದೆಹಲಿ ಅಬಕಾರಿ ನೀತಿ ಪ್ರಕರಣ; ದೆಹಲಿ, ಪಂಜಾಬ್ ಸೇರಿ 35 ಸ್ಥಳಗಳಲ್ಲಿ ಇ.ಡಿ ದಾಳಿ

ದೆಹಲಿ ಅಬಕಾರಿ ನೀತಿ ಪ್ರಕರಣ; ದೆಹಲಿ, ಪಂಜಾಬ್ ಸೇರಿ 35 ಸ್ಥಳಗಳಲ್ಲಿ ಇ.ಡಿ ದಾಳಿ

MUST WATCH

udayavani youtube

ಯುವಕನಾದ ಸಿದ್ದರಾಮಯ್ಯ… ರಾಹುಲ್ ಜತೆ ರೇಸ್ …. ವಿಡಿಯೋ ವೈರಲ್

udayavani youtube

ಮೈಸೂರು ಜಂಬೂ ಸವಾರಿಯಲ್ಲೂ ಅಪ್ಪು ಸ್ಮರಣೆ

udayavani youtube

ಉಚ್ಚಿಲ‌ ದಸರಾ‌ 2022 : ಶೋಭಾಯಾತ್ರೆ ಗೆ ಅಂತಿಮ ಹಂತದ ಸಿದ್ಧತೆ

udayavani youtube

ಭಾರತ್ ಜೋಡೋ : ಮಳೆಯಲ್ಲಿ ನೆನೆಯುತ್ತಾ ಭಾಷಣ ಮಾಡಿದ ರಾಹುಲ್

udayavani youtube

ದಿನ8 | ಮಹಾಗೌರಿ |ಮಹಾಗೌರಿಯ ಆರಾಧನೆಯನ್ನು ಯಾಕಾಗಿ ಮಾಡಬೇಕು ??

ಹೊಸ ಸೇರ್ಪಡೆ

20

ಶೌಚಾಲಯವಾಯ್ತು ಅನುಪಯುಕ್ತ ಬಸ್‌

ಹಳೇಹುಬ್ಬಳ್ಳಿ: ಆರ್ಥಿಕ ಬೆಳವಣಿಗೆ ಸಹಿಸಲಾಗದೆ ದಾಯಾದಿಗಳಿಂದಲೇ ಮಾರಾಣಾಂತಿಕ ಹಲ್ಲೆ

ಹಳೇಹುಬ್ಬಳ್ಳಿ: ಆರ್ಥಿಕ ಬೆಳವಣಿಗೆ ಸಹಿಸಲಾಗದೆ ದಾಯಾದಿಗಳಿಂದಲೇ ಮಾರಾಣಾಂತಿಕ ಹಲ್ಲೆ

19

ಕೆರೆಯಂಗಳದಲ್ಲಿ ನುಂಗಣ್ಣರದೇ ದರ್ಬಾರ್‌; ರೆಸಾರ್ಟ್‌-ಹೋಟೆಲ್‌ ಉದ್ಯಮಕ್ಕೂ ಜಾಗ

ಟಿ.ಬಿ.ನಾಲೆ ಭೂ ಅಕ್ರಮಕ್ಕೆ ಸಂಬಂಧಿಸಿ ಸಚಿವ ರಾಮುಲು ರಾಜೀನಾಮೆ ನೀಡಬೇಕು: ಉಗ್ರಪ್ಪ ಆಗ್ರಹ

ಟಿ.ಬಿ.ನಾಲೆ ಭೂ ಅಕ್ರಮಕ್ಕೆ ಸಂಬಂಧಿಸಿ ಸಚಿವ ರಾಮುಲು ರಾಜೀನಾಮೆ ನೀಡಬೇಕು: ಉಗ್ರಪ್ಪ ಆಗ್ರಹ

18

ಕೆ.ಎಸ್.ಆರ್.ಟಿ.ಸಿ. ದಸರಾ ಪ್ಯಾಕೇಜ್‌ಗೆ ಅಭೂತಪೂರ್ವ ಸ್ಪಂದನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.