BJP; ಮಥುರಾದಿಂದ 3ನೇ ಬಾರಿ:ಕೃಷ್ಣ ನಗರಿಯಲ್ಲಿ ದೊಡ್ಡ ಕೆಲಸ ಮಾಡಬೇಕಿದೆ ಎಂದ ಹೇಮಾ ಮಾಲಿನಿ

75 ರ ಚಿರ ಯೌವನೆಗೆ ಮತ್ತೆ ಮಣೆ ಹಾಕಿದ ಬಿಜೆಪಿ...

Team Udayavani, Mar 3, 2024, 10:07 AM IST

1-asasas

ಮುಂಬೈ: ಅಭ್ಯರ್ಥಿ ಬದಲಾಗುತ್ತಾರೆ ಎನ್ನುವ ಚರ್ಚೆಯ ನಡುವೆ ಪ್ರಖ್ಯಾತ ನಟಿ, ಸಂಸದೆ ಹೇಮಾ ಮಾಲಿನಿ ಅವರು ಉತ್ತರ ಪ್ರದೇಶದ ಮಥುರಾದಿಂದ ಮೂರನೇ ಬಾರಿ ಬಿಜೆಪಿ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಹೇಮಾ ಮಾಲಿನಿ “ನಾನು ಇಲ್ಲಿ ಬಹಳಷ್ಟು ಕೆಲಸಗಳನ್ನು ಮಾಡಲು ಬಯಸಿದ್ದೆ, ಮೊದಲ ಐದು ವರ್ಷಗಳಲ್ಲಿ ನಾನು ಅನೇಕ ಕೆಲಸಗಳನ್ನು ಮಾಡಿದ್ದೇನೆ. ಅದು ನನ್ನ ಎರಡನೇ ಅವಧಿಗಿಂತ ಇನ್ನೂ ಉತ್ತಮವಾಗಿತ್ತು” ಎಂದರು.

”ಮೂರನೇ ಬಾರಿ ಸ್ಪರ್ಧಿಸುತ್ತಿದ್ದು ಕೃಷ್ಣ ನ ನಗರಿಯಲ್ಲಿ ಈಗ ದೊಡ್ಡ ಕೆಲಸವನ್ನು ಮಾಡಬೇಕಾಗಿದೆ. ಪ್ರಧಾನಿ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಅಮಿತ್ ಶಾ ಮತ್ತು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ” ಎಂದರು.

75 ರ ಹರೆಯದ ಹೇಮಾ ಮಾಲಿನಿ ಅವರಿಗೆ ಟಿಕೆಟ್ ಕೈತಪ್ಪುವ ಕುರಿತು ಲೆಕ್ಕಾಚಾರ ಮಾಡಲಾಗಿತ್ತು. ಆದರೆ ಬಿಜೆಪಿ ನಾಯಕತ್ವವು ಮತ್ತೆ ಟಿಕೆಟ್ ನೀಡಿ ಲೆಕ್ಕಾಚಾರ ತಲೆ ಕೆಳಗೆ ಮಾಡಿದೆ.

ಟಾಪ್ ನ್ಯೂಸ್

1eqwewqe

I.N.D.I.A. ಸಖ್ಯ ಬಿಡದ್ದಕ್ಕೆ ಜೈಲುವಾಸ: ಉಲ್ಗುಳನ್‌ ನ್ಯಾಯ್‌ ರ್‍ಯಾಲಿಯಲ್ಲಿ ಖರ್ಗೆ

Kapu ಜನನಾಯಕರಿಗೆ ಭಾಷೆ ಮುಖ್ಯವಲ್ಲ; ಜನಸೇವಾ ಇಚ್ಛಾಶಕ್ತಿ ಸಾಕು: ಪ್ರತಾಪ್‌ ಸಿಂಹ

Kapu ಜನನಾಯಕರಿಗೆ ಭಾಷೆ ಮುಖ್ಯವಲ್ಲ; ಜನಸೇವಾ ಇಚ್ಛಾಶಕ್ತಿ ಸಾಕು: ಪ್ರತಾಪ್‌ ಸಿಂಹ

Lok Sabha Election; ರವಿವಾರ ಎರಡೂ ಪಕ್ಷಗಳಿಂದ ಬಿರುಸಿನ ಮನೆ ಮನೆ ಪ್ರಚಾರ

ಮೈಸೂರಲ್ಲಿ ‘ಬಘೀರ’ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯ

ಮೈಸೂರಲ್ಲಿ ‘ಬಘೀರ’ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯ; ಆಸ್ಪತ್ರೆಗೆ ದಾಖಲು

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

1-eeqee

IPL; ಪಂಜಾಬ್‌ ವಿರುದ್ಧ ಗುಜರಾತ್‌ ಟೈಟಾನ್ಸ್‌ ಗೆ 3 ವಿಕೆಟ್ ಗಳ ಜಯ

Congress ಸರಕಾರದಿಂದ ತುಘಲಕ್‌ ದರ್ಬಾರ್‌: ಬಿಎಸ್‌ವೈ

Congress ಸರಕಾರದಿಂದ ತುಘಲಕ್‌ ದರ್ಬಾರ್‌: ಬಿಎಸ್‌ವೈ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

UP: ಮದುವೆ ಟೆಂಟ್‌ ಮೇಲೆ ಗೋಡೆ ಕುಸಿದು ಇಬ್ಬರು ಮೃತ್ಯು

UP: ಮದುವೆ ಟೆಂಟ್‌ ಮೇಲೆ ಗೋಡೆ ಕುಸಿದು ಇಬ್ಬರು ಮೃತ್ಯು

10

ಮುಖ್ಯ ವೈದ್ಯರಿಲ್ಲದೆ ಸಿಬ್ಬಂದಿಯಿಂದ ಸಂತಾನಹರಣ ಶಸ್ತ್ರ ಚಿಕಿತ್ಸೆಗೆ ಒಳಗಾದ ಮಹಿಳೆ ಮೃತ್ಯು

yatnal

Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್

1-asaasa

Bulldozer;ಅತ್ಯಾಚಾರ ಎಸಗಿ ಚಿತ್ರ ಹಿಂಸೆ ನೀಡಿದವನ ಮನೆ ಬುಲ್ಡೋಜರ್ ಬಳಸಿ ಧ್ವಂಸ

LokSabha Election; ಮಣಿಪುರದ 11 ಬೂತ್ ಗಳಲ್ಲಿ ಮರು ಮತದಾನಕ್ಕೆ ಆದೇಶ

LokSabha Election; ಮಣಿಪುರದ 11 ಬೂತ್ ಗಳಲ್ಲಿ ಮರು ಮತದಾನಕ್ಕೆ ಆದೇಶ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1eqwewqe

I.N.D.I.A. ಸಖ್ಯ ಬಿಡದ್ದಕ್ಕೆ ಜೈಲುವಾಸ: ಉಲ್ಗುಳನ್‌ ನ್ಯಾಯ್‌ ರ್‍ಯಾಲಿಯಲ್ಲಿ ಖರ್ಗೆ

Kapu ಜನನಾಯಕರಿಗೆ ಭಾಷೆ ಮುಖ್ಯವಲ್ಲ; ಜನಸೇವಾ ಇಚ್ಛಾಶಕ್ತಿ ಸಾಕು: ಪ್ರತಾಪ್‌ ಸಿಂಹ

Kapu ಜನನಾಯಕರಿಗೆ ಭಾಷೆ ಮುಖ್ಯವಲ್ಲ; ಜನಸೇವಾ ಇಚ್ಛಾಶಕ್ತಿ ಸಾಕು: ಪ್ರತಾಪ್‌ ಸಿಂಹ

Lok Sabha Election; ರವಿವಾರ ಎರಡೂ ಪಕ್ಷಗಳಿಂದ ಬಿರುಸಿನ ಮನೆ ಮನೆ ಪ್ರಚಾರ

1-weewewqe

Rowing ಬಲರಾಜ್‌ಗೆ ಪ್ಯಾರಿಸ್‌ ಒಲಿಂಪಿಕ್ಸ್‌ ಟಿಕೆಟ್‌

ಮೈಸೂರಲ್ಲಿ ‘ಬಘೀರ’ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯ

ಮೈಸೂರಲ್ಲಿ ‘ಬಘೀರ’ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯ; ಆಸ್ಪತ್ರೆಗೆ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.