bjp

 • ಬಿಜೆಪಿಯವರೇ ನನ್ನ ಸೋಲಿಗೆ ಕಾರಣರಾದರು: ಜಯಪ್ರದಾ

  ಲಕ್ನೋ: ನಮ್ಮ ಪಕ್ಷದವರು ವಿರೋಧಿ ಅಭ್ಯರ್ಥಿಗೆ ಸಹಕಾರ ನೀಡಿದ ಕಾರಣ ನನಗೆ ಸೋಲಾಯಿತು ಎಂದು ಹಿರಿಯ ನಟಿ , ಬಿಜೆಪಿ ನಾಯಕಿ ಜಯಪ್ರದಾ ಅವರು ಬೇಸರ ಹೊರ ಹಾಕಿದ್ದಾರೆ. ಎಎನ್‌ಐನೊಂದಿಗೆ ಮಾತನಾಡಿದ ಜಯಪ್ರದಾ , ನಾನು ವರಿಷ್ಠರೊಂದಿಗೆ ಮಾತನಾಡಿದ್ದು,…

 • ಹಿಮದ ಮಡಿಲಲ್ಲೂ ಬಿಜೆಪಿ ಬೆಚ್ಚಗೆ

  ಈ ರಾಜ್ಯದಲ್ಲಿ ಇರುವುದು ಕೇವಲ ನಾಲ್ಕೇ ನಾಲ್ಕು ಲೋಕಸಭಾ ಕ್ಷೇತ್ರಗಳು. ಅವುಗಳೆಂದರೆ, ಕಾಂಗ್ರಾ, ಮಂಡಿ, ಹಮೀರ್‌ಪುರ್‌ ಹಾಗೂ ಶಿಮ್ಲಾ. ಈ ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿಯೇ ಜಯಭೇರಿ ಬಾರಿಸಿದೆ. ಕಳೆದ ಬಾರಿಯ ಚುನಾವಣೆಯಲ್ಲೂ ಬಿಜೆಪಿ ಇದೇ ಸಾಧನೆ ಮಾಡಿತ್ತು. ಅತಿ…

 • ಹರಿಯಾಣದಲ್ಲಿ ಯಶಸ್ಸು

  ಬಿಜೆಪಿಯ ಆಡಳಿತವಿರುವ ಹರ್ಯಾಣದಲ್ಲಿ ಒಟ್ಟು 10 ಲೋಕಸಭಾ ಕ್ಷೇತ್ರಗಳಿದ್ದು, ಈ ಬಾರಿಯ ಚುನಾವಣೆಯಲ್ಲಿ ಎನ್‌ಡಿಎ 9 ಸ್ಥಾನ ಪಡೆದಿದ್ದರೆ, ಯುಪಿಎ 1 ಸ್ಥಾನ ಗಳಿಸಿವೆ. ಎಸ್‌ಪಿ, ಬಿಎಸ್‌ಪಿ, ಎಲ್‌ಎಸ್‌ಪಿಯ ಮಹಾಮೈತ್ರಿಯು ಶೂನ್ಯ ಸಾಧನೆ ಮಾಡಿದೆ. ಬಿಜೆಪಿ ಪರವಾಗಿ, ಅಂಬಾಲಾದಿಂದ…

 • ಉ.ಪ್ರದಲ್ಲಿ ಬಿಜೆಪಿಗೆ ಘಟಬಂಧನದ ತೊಡಕು

  ಉತ್ತರ ಪ್ರದೇಶದಲ್ಲಿ 2014ರ ಚುನಾವಣೆಯಲ್ಲಿ 73 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿಯ ಓಟಕ್ಕೆ ಈ ಬಾರಿ ಮಹಾಗಠಬಂಧನ ಕೊಂಚ ಅಡ್ಡಿ ಉಂಟು ಮಾಡಿದೆ. ಆದರೆ ಕಾಂಗ್ರೆಸ್‌ ಕೈ ಚೆಲ್ಲಿದೆ. ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯನ್ನು ಸಕ್ರಿಯ ರಾಜಕಾರಣಕ್ಕೆ…

 • ದಿಲ್ಲಿಗೆ ಬಿಜೆಪಿಯೇ ಸುಲ್ತಾನ

  2014 ರಲ್ಲಿ ಎಲ್ಲ ಏಳೂ ಕ್ಷೇತ್ರಗಳಲ್ಲಿ ಬಿಜೆಪಿ ಬೆಂಬಲಿಸಿದ್ದ ದೆಹಲಿ ಜನತೆ ಈ ಬಾರಿಯೂ ಮೋದಿಗೆ ಜೈ ಎಂದಿದ್ದಾರೆ. ಏಳೂ ಕ್ಷೇತ್ರಗಳಲ್ಲೂ ಒಂದೇ ಪಕ್ಷವನ್ನು ಆರಿಸುವುದು ದೆಹಲಿಯ ಜನರ ಹವ್ಯಾಸ ಎಂಬ ಮಾತನ್ನು ಈ ಬಾರಿಯೂ ಅವರು ಸಾಬೀತು…

 • ಈಶಾನ್ಯ ಚೆಲುವೆಯ ಮುಡಿಗೆ ಕಮಲ

  ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆಯ (ಎನ್‌ಸಿಆರ್‌) ಪರಿಷ್ಕರಣೆಯ ವಿವಾದದ ನಡುವೆಯೂ ಅಸ್ಸಾಂನಲ್ಲಿ ಹೆಚ್ಚಿನ ಸ್ಥಾನಗಳನ್ನು ಪಡೆಯುವಲ್ಲಿ ಬಿಜೆಪಿ ನೇತೃತ್ವದ ಬಿಜೆಪಿ ಸರ್ಕಾರ ಯಶಸ್ವಿಯಾಗಿದೆ.  ಒಂದು ಕಾಲದಲ್ಲಿ ಕಾಂಗ್ರೆಸ್‌ ಹಾಗೂ ಪ್ರಾದೇಶಿಕ ಪಕ್ಷಗಳ ಭದ್ರ ಕೋಟೆಯಂತಿದ್ದ ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ…

 • ಭದ್ರಕೋಟೆ ಗೆದ್ದು ಬೀಗಿದ ಕಮಲ ಪಡೆ

  ಧಾರವಾಡ: ರಾಜ್ಯದಲ್ಲಿಯೇ ಮೊದಲು ಜನಸಂಘ ನಂತರ ಬಿಜೆಪಿಯ ಭದ್ರಕೋಟೆಯಾಗಿ ನೆಲೆನಿಂತ ಧಾರವಾಡ ಜಿಲ್ಲೆಯಲ್ಲಿ ಮತ್ತೂಮ್ಮೆ ಕಮಲ ಪಡೆ ಕಮಾಲ್ ಮಾಡಿ ಭರ್ಜರಿ ಜಯಭೇರಿ ಬಾರಿಸಿದೆ. ಇತ್ತ ಕೈ ಪಡೆ ಆಂತರಿಕ ಜಂಜಾಟದಿಂದ ನೆಲಕ್ಕಪ್ಪಳಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ…

 • ನಾವಾಗಿ ಸುಮಲತಾರನ್ನು ಬಿಜೆಪಿಗೆ ಕರೆಯಲು ಹೋಗುವುದಿಲ್ಲ : ಬಿಎಸ್‌ವೈ

  ಬೆಂಗಳೂರು: ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್‌ ಅವರನ್ನು ನಾವಾಗಿಯೇ ಬಿಜೆಪಿಗೆ ಕರೆಯಲು ಹೋಗುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಶುಕ್ರವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಸುಮಲತಾ ಅವರು ಅವರಾಗಿಯೇ ಬಂದರೆ ಸ್ವಾಗತಿಸುತ್ತೇವೆ ಎಂದರು. ನಾನು…

 • ತೃತೀಯ ಬಾರಿ ಸಂಸತ್‌ ಪ್ರವೇಶ

  ಮಂಗಳೂರು: ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾಗಿದ್ದ ನಳಿನ್‌ ಕುಮಾರ್‌ ಕಟೀಲು ಅವರು ಮೂರನೇ ಬಾರಿಗೆ ಸಂಸತ್‌ ಪ್ರವೇಶಿಸುವ ಮೂಲಕ ಕರಾವಳಿ ಮಾತ್ರವಲ್ಲ ಇಡೀ ರಾಷ್ಟ್ರ ರಾಜಕಾರಣದಲ್ಲಿಯೇ ಗಮನ ಸೆಳೆದಿದ್ದಾರೆ. ಸುಳ್ಯ ತಾಲೂಕಿನ ಪೆರುವಾಜೆಯ ಮುಕ್ಕೂರು ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪುತ್ತೂರಿನ…

 • ಉಡುಪಿ-ಚಿಕ್ಕಮಗಳೂರು : ಸಾರ್ವಕಾಲಿಕ ದಾಖಲೆ ಅಂತರದ ಗುಟ್ಟೇನು?

  ಉಡುಪಿ: ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಇದುವರೆಗೆ ನಡೆದ ಚುನಾವಣೆಯಲ್ಲಿ ಅತ್ಯಧಿಕ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಗೆಲುವು ಸಾಧಿಸಿದ್ದಾರೆ. ಉಡುಪಿ ಲೋಕಸಭಾ ಕ್ಷೇತ್ರಕ್ಕೆ 1951ರಿಂದ ಇದುವರೆಗೆ 18 ಲೋಕಸಭಾ ಚುನಾವಣೆ ಮತ್ತು ಚಿಕ್ಕಮಗಳೂರು…

 • ಕರಾವಳಿಯಲ್ಲಿ ಮುಂದುವರಿದ ಬಿಜೆಪಿ ಜೈತ್ರ ಯಾತ್ರೆ

  ಮಂಗಳೂರು: ದ.ಕ. ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾ ವಣೆಯಲ್ಲಿ ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ನಳಿನ್‌ ಕುಮಾರ್‌ ಕಟೀಲು ಕಾಂಗ್ರೆಸ್‌ ಅಭ್ಯರ್ಥಿ, ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಮಿಥುನ್‌ ರೈ ಅವರ ವಿರುದ್ಧ 2,74,621 ಮತಗಳ ಅಂತರ ದಿಂದ…

 • ದ.ಕ.ದಲ್ಲಿ ಮೋದಿ ಕಮಾಲ್‌: ನಳಿನ್‌ಗೆ ವಿಜಯ ಮಾಲೆ

  ಮಹಾನಗರ: ಪ್ರಧಾನಿ ನರೇಂದ್ರ ಮೋದಿ ಅವರ ಮೋಡಿಗೆ ತಲೆಬಾಗಿದ ದ.ಕ.ಜಿಲ್ಲೆಯ ಮತದಾರರು ಮತ್ತೂಮ್ಮೆ ಜಿಲ್ಲೆಯಲ್ಲಿ ತಾವರೆ ಅರಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ನಳಿನ್‌ ಕುಮಾರ್‌ ಕಟೀಲು ದಾಖಲೆಯ ಮತಗಳ ಅಂತರದ ಗೆಲ್ಲುವ ಮೂಲಕ ಜಿಲ್ಲೆಯ ಬಿಜೆಪಿ ಪಾಳಯದಲ್ಲಿ ಸಂಭ್ರಮ ಮನೆ…

 • ಚಂದ್ರಪ್ಪ ಗೆಲುವಿಗೆ ಆನೇಕಲ್ಲ ಹಾಕಿದ ನಾರಾಯಣಸ್ವಾಮಿ!

  ಚಿತ್ರದುರ್ಗ: ಐತಿಹಾಸಿಕ ಹಿನ್ನೆಲೆಯ ಚಿತ್ರದುರ್ಗ ಪರಿಶಿಷ್ಟ ಜಾತಿ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಹೊಸ ಇತಿಹಾಸ ಬರೆದಿದೆ. ಎಲ್ಲ ಲೆಕ್ಕಾಚಾರಗಳು ಬುಡಮೇಲಾಗಿದ್ದು,ಕಮಲ ಅರಳಿಸಲೇಬೇಕೆಂದು ಪಣ ತೊಟ್ಟಿದ್ದ ಬಿಜೆಪಿ ನಾಯಕರು ಕೊನೆಗೂ ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್‌ನ ಭದ್ರಕೋಟೆಯಲ್ಲಿ ಮೈತ್ರಿಕೂಟದ ಅಭ್ಯರ್ಥಿ ಮಾಜಿ…

 • ಸಂಭವಾಮಿ ಯುಗೇ ಯುಗೇ : ಬಿಜೆಪಿ ನೇತೃತ್ವದ ಎನ್‌ಡಿಎಗೆ ಭಾರೀ ಗೆಲುವು

  ಹೊಸದಿಲ್ಲಿ: “ಮತ್ತೆ ಗೆದ್ದ ಭಾರತ’ ಇದು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಭೂತಪೂರ್ವ ಗೆಲುವು ಸಾಧಿಸಿದ ತತ್‌ಕ್ಷಣ ಪ್ರಧಾನಿ ನರೇಂದ್ರ ಮೋದಿ ಮಾಡಿದ ಏಕಸಾಲಿನ ಟ್ವೀಟ್‌. ಗುರುವಾರ 542 ಕ್ಷೇತ್ರಗಳ ಫ‌ಲಿತಾಂಶ ಹೊರಬಿದ್ದಿದ್ದು, ಮತ್ತೆ ಜನ ಎನ್‌ಡಿಎ…

 • ಗೆಲುವಿನ ಹಿಂದಿನ ಸೂತ್ರಧಾರ ಕಾರ್ಯತಂತ್ರ ನಿಪುಣ ಬನ್ಸಲ್

  ಬಿಜೆಪಿ ಮತ್ತೆ ಹೆಚ್ಚು ಸ್ಥಾನಗಳನ್ನು ಪಡೆದು ಸರ್ಕಾರ ರಚಿಸುವತ್ತ ಮುಖ ಮಾಡಿದ್ದು, ಇದಕ್ಕೆ ಪ್ರಮುಖ ಕಾರಣೀಕರ್ತ ಅಮಿತ್‌ ಶಾ ಅವರ ನಂಬಿಕಸ್ಥ ಬಂಟ ಸುನೀಲ್ ಬನ್ಸಲ್ ಎಂದು ಬಣ್ಣಿಸಲಾಗುತ್ತಿದೆ. ಉತ್ತರ ಪ್ರದೇಶದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಆಗಿದ್ದ ಬನ್ಸಲ್…

 • ಫಲಿತಾಂಶ ಪ್ರಕಟ: ದ.ಕ.ಬಿಜೆಪಿ ಪಾಳಯದಲ್ಲಿ ಸಂಭ್ರಮಾಚರಣೆ

  ಮಹಾನಗರ: ದಕ್ಷಿಣ ಕನ್ನಡದ ಸಂಸದ ನಳಿನ್‌ ಕುಮಾರ್‌ ಕಟೀಲು ಅವರ ಹ್ಯಾಟ್ರಿಕ್‌ ಗೆಲುವಿನಿಂದಾಗಿ ದ.ಕ. ಜಿಲ್ಲೆಯ ಬಿಜೆಪಿ ಪಾಳಯದಲ್ಲಿ ಗುರುವಾರ ಸಂಭ್ರಮ ಮನೆ ಮಾಡಿತ್ತು. ಸಂಭ್ರಮೋತ್ಸವವು ಬಂಟ್ಸ್‌ ಹಾಸ್ಟೆಲ್‌ ಬಳಿ ಇರುವ ಬಿಜೆಪಿ ಚುನಾವಣ ಕಚೇರಿಗೆ ಸೀಮಿತವಾಗಿತ್ತು. ಕೊಡಿಯಾಲ್‌ಬೈಲ್‌ನ…

 • ಚಿಕ್ಕೋಡಿಗೆ “ಅಣ್ಣಾ’ ಬಾಂಡ್‌; ಸೋತ ಮೀಸೆ ಮಾವ ಹುಕ್ಕೇರಿ

  ಬೆಳಗಾವಿ: ಚಿಕ್ಕೋಡಿ ಕ್ಷೇತ್ರದಿಂದ ಕಾಂಗ್ರೆಸ್‌ನ ಹಿರಿಯ ಹುಲಿ ಪ್ರಕಾಶ ಹುಕ್ಕೇರಿಗೆ ತೀವ್ರ ಆಘಾತ ನೀಡಿ ಬಿಜೆಪಿಯ ಹೊಸಮುಖ ಅಣ್ಣಾಸಾಹೇಬ ಜೊಲ್ಲೆ ಮೊದಲ ಬಾರಿಗೆ ಸಂಸತ್‌ ಮೆಟ್ಟಿಲು ಹತ್ತಿದ್ದಾರೆ. ಟಿಕೆಟ್‌ ಹಂಚಿಕೆ ವಿಷಯದಲ್ಲಿ ಸಾಕಷ್ಟು ಆತಂಕ ಎದುರಿಸಿ ಸಫಲರಾಗಿದ್ದ ಜೊಲ್ಲೆ…

 • ಲೋಕ ಗೆದ್ದ ನರೇಂದ್ರ ಬಾಹುಬಲಿ…

  ಈ ಚುನಾವಣೆಯಲ್ಲೂ ಮೋದಿ ಮ್ಯಾಜಿಕ್‌ ಇಡೀ ಭಾರತವನ್ನೇ ಆವರಿಸಿದ್ದು, ಸತತ 2ನೇ ಬಾರಿಗೆ ದೇಶದಲ್ಲಿ ಕಮಲಾಧಿಪತ್ಯಕ್ಕೆ ಮುನ್ನುಡಿ ಬರೆದಿದೆ. ಮೋದಿ ಅವರ ರಾಷ್ಟ್ರೀಯವಾದ, ಭದ್ರತೆ, ನವಭಾರತದ ಸಂದೇಶವನ್ನು ಜನರು ಹೃದಯಪೂರ್ವಕವಾಗಿ ಸ್ವೀಕರಿಸಿದ್ದು, ಅವರಿಗೆ ಅಭೂತಪೂರ್ವ ಜಯ ತಂದುಕೊಟ್ಟಿದ್ದಾರೆ. ಮತ್ತೂಂದೆಡೆ,…

 • ಮೋದಿಗೆ ಶಕ್ತಿ ತುಂಬುವ ಫಲಿತಾಂಶ: ಕೋಟ್ಯಾನ್‌

  ಮೂಡುಬಿದಿರೆ: ದೇಶದ ಜನತೆ ಈ ಬಾರಿಯ ಲೋಕ ಸಭಾ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಭಾರತ ವಿಶ್ವಗುರುವಾಗಲು ಮೋದಿಯವರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ,ಮೋದಿ ಅಲೆ ಎಂಬುದು ಸಮುದ್ರ ದಲೆಯಂತೆ ನಾಲೆ ಸೆಗಳಲ್ಲಿ ಪ್ರಭಾವ ಬೀರಿದಂತಾಗಿದೆ ಎಂದು ಶಾಸಕ ಉಮಾ ನಾಥ ಕೋಟ್ಯಾನ್‌ ಹೇಳಿದರು. ದಕ್ಷಿಣ…

 • 1984ರ ನಂತರ ಅತಿಹೆಚ್ಚು ಮತ ಪಡೆದ ರಾಜಕೀಯ ಪಕ್ಷ ಬಿಜೆಪಿ

  ರಾಷ್ಟ್ರ ರಾಜಕಾರಣದಲ್ಲಿ 1984ರ ನಂತರ ಮೊದಲ ಬಾರಿಗೆ ಅತಿ ಹೆಚ್ಚು ಮತಗಳನ್ನು ಪಡೆದ ಕೀರ್ತಿಗೆ ಬಿಜೆಪಿ ಪಾತ್ರವಾಗಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಪ್ರಸ್ತುತ ಫ‌ಲಿತಾಂಶವನ್ನು ನೋಡಿದರೆ -, 1977 ಮತ್ತು 1980ರ ಚುನಾವಣೆಯಲ್ಲಿ…

ಹೊಸ ಸೇರ್ಪಡೆ