3 ಹೊಚ್ಚ ಹೊಸ ಐಫೋನ್‌ ಬಿಡುಗಡೆ ಮಾಡಿದ ಆ್ಯಪ್ಪಲ್‌ ಕಂಪೆನಿ

Team Udayavani, Sep 13, 2017, 12:01 PM IST

IPhone Series-700.jpg

ಕ್ಯಾಲಿಫೋರ್ನಿಯಾ : ವಿಶ್ವ ವಿಖ್ಯಾತ ಆ್ಯಪ್ಪಲ್‌ ಕಂಪೆನಿ ಮೂರು ಹೊಸ ಐಫೋನ್‌ ಮಾಡೆಲ್‌ಗ‌ಳನ್ನು  ಬಿಡುಗಡೆ ಮಾಡಿದೆ. ಇವುಗಳಲ್ಲಿ ಟಾಪ್‌ ಆಫ್ ಲೈನ್‌ ಹ್ಯಾಂಡ್‌ ಸೆಟ್‌ ಕೂಡ ಸೇರಿದೆ. ಕಳೆದ ಹತ್ತು  ವರ್ಷಗಳಲ್ಲಿ ಮೂಲ ಐಫೋನ್‌-10 ಬಿಡುಗಡೆಯಾದಂದಿನಿಂದ ಆ್ಯಪ್ಪಲ್‌ ಕಂಪೆನಿಯ ಈ ತನಕದ ಮಹತ್ತರ ಸೀಮೋಲ್ಲಂಘನ ಇದೆಂದು ತಿಳಿಯಲಾಗಿದೆ.

ಆ್ಯಪ್ಪಲ್‌ ಚೀಫ್ ಎಕ್ಸಿಕ್ಯುಟಿವ್‌ ಟಿಮ್‌ ಕುಕ್‌ ಅವರು ಪ್ರೀಮಿಯಂ ಐಫೋನ್‌ 10, ಹೊಸ ಐಫೋನ್‌ 8 ಮತ್ತು 8 ಪ್ಲಸ್‌ ಅನಾವರಣವನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಇವುಗಳಿಗೆ ಫೇಸ್‌ ಐಡಿ, ವಯರ್‌ಲೆಸ್‌ ಚಾರ್ಜಿಂಗ್‌ ಸೌಕರ್ಯ ಇದೆ. 

ಆ್ಯಪ್ಪಲ್‌ ಸಹ ಸ್ಥಾಪಕ ದಿವಂಗತ ಸ್ಟೀವ್‌ ಜಾಬ್ಸ್ ಅವರ ಹೆಸರಿನ ಹೊಸ ಕ್ಯಾಂಪಸ್‌ ಥಿಯೇಟರ್‌ನಲ್ಲಿ ನಡೆದ ಪ್ರಪ್ರಥಮ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಕುಕ್‌ ಅವರು, “ಮೊದಲ ಐ ಫೋನ್‌ ಬಿಡುಗಡೆ ಹತ್ತು ವರ್ಷಗಳ ತರುವಾಯ ಆ್ಯಪ್ಪಲ್‌ ಇದೀಗ ಬಿಡುಗಡೆ ಮಾಡಿರುವ ಹೊಸ ಫ್ಲಾಗ್‌ ಶಿಪ್‌ ಹ್ಯಾಂಡ್‌ಸೆಟ್‌ ನಿಜಕ್ಕೂ ಒಂದು ಮಹತ್ತರ ಮೈಲುಗಲ್ಲಾಗಿದೆ’ ಎಂದು ಸಂಭ್ರಮದಿಂದ ಹೇಳಿದರು. 

“ಹತ್ತು ವರ್ಷಗಳ ತರುವಾಯ ನಾವು ಈ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಿ ಇಲ್ಲಿದ್ದೇವೆ ಮತ್ತು ನಮ್ಮ ಹೊಸ ಮೂರು ಉತ್ಪನ್ನಗಳು ಮುಂದಿನ ದಶಕದ ವರೆಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಕ್ರಾಂತಿಕಾರಕ ಪಥವನ್ನು ರೂಪಿಸಲಿದೆ’ ಎಂದು ಟಿಮ್‌ ಕುಕ್‌ ಹೇಳಿದರು. ಐಫೋನ್‌ ಹತ್ತು – ಮೂಲ ಐಫೋನ್‌ ಬಳಿಕದ ಬಹುದೊಡ್ಡ ಜಿಗಿತವಾಗಿದೆ ಎಂದವರು ಸಂಭ್ರಮಿಸಿದರು. 

ಐಫೋನ್‌ 10 ಸಿಲ್ವರ್‌ ಮತ್ತು ಸ್ಪೇಸ್‌ ಗ್ರೇ ಬಣ್ಣಗಳಲ್ಲಿ ಸಿಗುತ್ತವೆ. 64 ಜಿಬಿ ಮತ್ತು 256 ಜಿಬಿ ಮಾಡೆಲ್‌ಗ‌ಳ ಆ್ಯಪ್ಪಲ್‌ ಡಾಟ್‌ ಕಾಮ್‌ ಮತ್ತು ಆ್ಯಪಲ್‌ ಸ್ಟೋರ್‌ಗಳಲ್ಲಿನ ಆರಂಭಿಕ ದರ 999 ಡಾಲರ್‌. ಆ್ಯಪ್ಪಲ್‌ ಅಧಿಕೃತ ಮರು ಮಾರಾಟಗಾರರಲ್ಲೂ ಮತ್ತು ವಾಹಕಗಳ ಮೂಲಕವೂ ಗ್ರಾಹಕರಿಗೆ ಸಿಗಬಲ್ಲ  ಆ್ಯಪ್ಪಲ್‌ 10 ದರದಲ್ಲಿ ವ್ಯತ್ಯಾಸವಿದೆ. 

ಟಾಪ್ ನ್ಯೂಸ್

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

ಬಿಜೆಪಿ-ಜೆಡಿಎಸ್‌ ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

BJP-JDS ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gold price drops by Rs 1,530 in one day

Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

sens-2

ಸೆನ್ಸೆಕ್ಸ್‌ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್‌

Narayan Murthy INFOSYS

Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

supreem

ಬಂಗಾಲ ಶಿಕ್ಷಕರ ನೇಮಕ ಸಿಬಿಐ ತನಿಖೆಗೆ ಮಾತ್ರ ತಡೆ: ಸುಪ್ರೀಂ ಕೋರ್ಟ್‌

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

Exam

NEET; ಕೋಟಾದಲ್ಲಿ ಮತ್ತೊಬ್ಬ ಆಕಾಂಕ್ಷಿ ಆತ್ಮಹತ್ಯೆ: ಇದು 8ನೇ ಪ್ರಕರಣ

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

1-wqqwqwqeqwe

Kodava Hockey: ಚೇಂದಂಡಕ್ಕೆ 3ನೇ ಪ್ರಶಸ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.