TATA ಮನವಿ ತಿರಸ್ಕೃತ:ದಿಲ್ಲಿ ತಾಜ್‌ ಮಾನ್‌ಸಿಂಗ್‌ ಹೊಟೇಲ್‌ ಹರಾಜಿಗೆ

Team Udayavani, Apr 20, 2017, 12:10 PM IST

Taj Mansingh Hotel-700.JPG

ಹೊಸದಿಲ್ಲಿ : ಇಲ್ಲಿನ ತಾಜ್‌ ಮಾನ್‌ಸಿಂಗ್‌ ಹೊಟೇಲಿನ ಇ-ಹರಾಜು ನಡೆಸುವುದಕ್ಕೆ ಸುಪ್ರೀಂ ಕೋರ್ಟ್‌ ಇಂದು ಗುರುವಾರ ದಿಲ್ಲಿ ಮುನಿಸಿಪಲ್‌ ಕೌನ್ಸಿಲ್‌ (ಎನ್‌ಎಂಡಿಸಿ)ಗೆ ಅನುಮತಿ ನೀಡಿದೆ. ಆ ಮೂಲಕ ಅದು ತಾಜ್‌ ಮಾನ್‌ ಸಿಂಗ್‌ ಹೊಟೇಲನ್ನು ಹರಾಜು ಹಾಕದಂತೆ ಟಾಟಾ ಸಂಸ್ಥೆ ಮಾಡಿಕೊಂಡಿದ್ದ ಮನವಿಯನ್ನು ತಿರಸ್ಕರಿಸಿದೆ. ತಾಜ್‌ ಮಾನಸಿಂಗ್‌ ಹೊಟೇಲನ್ನು ಪ್ರಕೃತ ಇಂಡಿಯನ್‌ ಹೊಟೇಲ್ಸ್‌ ಕಂಪೆನಿ ಲಿಮಿಟೆಡ್‌ (ಐಎಚ್‌ಸಿಎಲ್‌) ನಡೆಸುತ್ತಿದೆ. 

ಇ-ಹರಾಜಿನಲ್ಲಿ ಟಾಟಾ ಸಮೂಹವು ತಾಜ್‌ ಮಾನ್‌ಸಿಂಗ್‌ ಹೊಟೇಲನ್ನು ಕಳೆದುಕೊಂಡ ಪಕ್ಷದಲ್ಲಿ ಮುಂದಿನ ಆರು ತಿಂಗಳ ಒಳಗಾಗಿ ಅದು (ಟಾಟಾ ಸಮೂಹ) ಹೊಟೇಲ್‌ ಕಟ್ಟಡ ಮತ್ತು ಆವರಣವನ್ನು ತೆರವುಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿದೆ. 

ರಾಷ್ಟ್ರ ರಾಜಧಾನಿಯ ಹೃದಯ ಭಾಗದಲ್ಲಿರುವ ತಾಜ್‌ ಮಾನ್‌ಸಿಂಗ್‌ ಹೊಟೇಲನ್ನು ತಾನು ಹರಾಜು ಹಾಕಲು ಬಯಸಿರುವುದಾಗಿ ದಿಲ್ಲಿ ಮುನಿಸಿಪಲ್‌ ಕೌನ್ಸಿಲ್‌ ಕಳೆದ ಮಾರ್ಚ್‌ 3ರಂದು ಸುಪ್ರೀಂ ಕೋರ್ಟಿಗೆ ಹೇಳಿತ್ತು.

2016ರ ಅಕ್ಟೋಬರ್‌ 27ರಂದು ದಿಲ್ಲಿ ಹೈಕೋರ್ಟ್‌, ಟಾಟಾ ಸಮೂಹದ ಈ ಐತಿಹಾಸಿಕ ಹೊಟೇಲ್‌ ಕಟ್ಟಡದ ಇ-ಹರಾಜು ನಡೆಸುವುದಕ್ಕೆ ಅನುಮತಿ ನೀಡಿ ಆದೇಶ ಹೊರಡಿಸಿತ್ತು. ಆದರೆ ಹೊಟೇಲನ್ನು ನಡೆಸುತ್ತಿರುವ ಇಂಡಿಯನ್‌ ಹೊಟೇಲ್ಸ್‌ ಲಿಮಿಟೆಡ್‌ ಕಂಪೆನಿಯು ನವೆಂಬರ್‌ 8ರಂದು ಸುಪ್ರೀಂ ಕೋರ್ಟ್‌ ಮೆಟ್ಟಲೇರಿ ಹರಾಜು ಆದೇಶಕ್ಕೆ ತಡೆಯಾಜ್ಞೆ ತಂದಿತ್ತು. 

ತಾಜ್‌ ಮಾನ್‌ಸಿಂಗ್‌ ಹೊಟೇಲಿನ ಆಡಳಿತೆಯನ್ನು ತನ್ನಕೈಯಲ್ಲಿ ಉಳಿಸಿಕೊಳ್ಳುವುದಕ್ಕಾಗಿ ಟಾಟಾ ಸಮೂಹವು ಮಾಡಿಕೊಂಡಿದ್ದ ಮನವಿಯನ್ನು ದಿಲ್ಲಿ ಹೈಕೋರ್ಟ್‌ ತಿರಸ್ಕರಿಸಿತ್ತಲ್ಲದೆ ಹರಾಜಿನಲ್ಲಿ ಭಾಗವಹಿಸುವಂತೆ ಅದಕ್ಕೆ ಸೂಚಿಸಿತ್ತು. 

ಟಾಪ್ ನ್ಯೂಸ್

Door Delivery: ಇನ್ನು ಸ್ವಿಗ್ಗಿ, ಝೋಮ್ಯಾಟೋ ಮೂಲಕ ಮನೆ ಬಾಗಿಲಿಗೆ ಬರುತ್ತಂತೆ ಮದ್ಯ.. ವರದಿ

Door Delivery: ಇನ್ನು ಸ್ವಿಗ್ಗಿ, ಝೋಮ್ಯಾಟೋ ಮೂಲಕ ಮನೆ ಬಾಗಿಲಿಗೆ ಬರುತ್ತಂತೆ ಮದ್ಯ.. ವರದಿ

ಮುಂದುವರಿದ ಮಳೆಯಬ್ಬರ; ಹಲವೆಡೆ ರಸ್ತೆ ಸಂಪರ್ಕ ಕಡಿತ, ಕುಸಿದ ಸೇತುವೆ

Udupi ಮುಂದುವರಿದ ಮಳೆಯಬ್ಬರ; ಹಲವೆಡೆ ರಸ್ತೆ ಸಂಪರ್ಕ ಕಡಿತ, ಕುಸಿದ ಸೇತುವೆ

Kerala:ಬಂಕ್‌ ನಲ್ಲಿ ಪೆಟ್ರೋಲ್‌ ಹಣ ಕೊಡದೇ ಪರಾರಿಯಾದ ಪೊಲೀಸ್…ಮುಂದೇನಾಯ್ತು ನೋಡಿ

Kerala:ಬಂಕ್‌ ನಲ್ಲಿ ಪೆಟ್ರೋಲ್‌ ಹಣ ಕೊಡದೇ ಪರಾರಿಯಾದ ಪೊಲೀಸ್…ಮುಂದೇನಾಯ್ತು ನೋಡಿ

Vijayapura; ಬಿಜೆಪಿ ನನ್ನ ಹಿರಿತನ, ಅನುಭವ ಬಳಸಿಕೊಳ್ಳಲಿಲ್ಲ: ಸಂಸದ ರಮೇಶ ಜಿಗಜಿಣಗಿ

Vijayapura; ಬಿಜೆಪಿ ನನ್ನ ಹಿರಿತನ, ಅನುಭವ ಬಳಸಿಕೊಳ್ಳಲಿಲ್ಲ: ಸಂಸದ ರಮೇಶ ಜಿಗಜಿಣಗಿ

4-panaji

Panaji: ಭಾರೀ ಗಾಳಿ-ಮಳೆ; ಸಾರ್ವಜನಿಕರು ಎಚ್ಚರಿಕೆಯಿಂದಿರಲು ಹವಾಮಾನ ಇಲಾಖೆ ಸೂಚಿಸಿದೆ

ʼBad Newzʼಗೆ ʼಯುಎʼ ಸರ್ಟಿಫಿಕೇಟ್;‌ ವಿಕ್ಕಿ – ತೃಪ್ತಿ ಕಿಸ್ಸಿಂಗ್‌ ಸೀನ್ಸ್‌ಗೆ ಸೆನ್ಸಾರ್

ʼBad Newzʼ ಗೆ ʼಯುಎʼ ಸರ್ಟಿಫಿಕೇಟ್;‌ ವಿಕ್ಕಿ – ತೃಪ್ತಿ ಕಿಸ್ಸಿಂಗ್‌ ಸೀನ್ಸ್‌ಗೆ ಸೆನ್ಸಾರ್

2-ankola

Ankola: ನದಿಯಲ್ಲಿ ತೇಲಿ ಹೋದ ಗ್ಯಾಸ್ ಟ್ಯಾಂಕರ್; ಸೋರಿಕೆ ಸಾಧ್ಯತೆ: ಸ್ಥಳೀಯರಲ್ಲಿ ಆತಂಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Camlin:ಜನಪ್ರಿಯ ಕ್ಯಾಮ್ಲಿನ್‌ ಕಂಪಾಸ್‌, ಪೆನ್ಸಿಲ್‌ ಹರಿಕಾರ ಸುಭಾಶ್‌ ದಾಂಡೇಕರ್‌ ಇನ್ನಿಲ್ಲ

Camlin:ಜನಪ್ರಿಯ ಕ್ಯಾಮ್ಲಿನ್‌ ಕಂಪಾಸ್‌, ಪೆನ್ಸಿಲ್‌ ಹರಿಕಾರ ಸುಭಾಶ್‌ ದಾಂಡೇಕರ್‌ ಇನ್ನಿಲ್ಲ

BSNL

MTNL ಕಾರ್ಯಾಚರಣೆ ಬಿಎಸ್ಸೆನ್ನೆಲ್‌ಗೆ ಹಸ್ತಾಂತರ?

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ 600 ಅಂಕ ಏರಿಕೆ, ವಹಿವಾಟು ಅಂತ್ಯ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ 600 ಅಂಕ ಏರಿಕೆ, ವಹಿವಾಟು ಅಂತ್ಯ

Stock Market 2024-US ಎಫೆಕ್ಟ್: ಷೇರುಪೇಟೆ ಸಂವೇದಿ ಸೂಚ್ಯಂಕ  300 ಅಂಕ ಕುಸಿತ!

Stock Market 2024-US ಎಫೆಕ್ಟ್: ಷೇರುಪೇಟೆ ಸಂವೇದಿ ಸೂಚ್ಯಂಕ 300 ಅಂಕ ಕುಸಿತ!

Market: ಷೇರುಪೇಟೆ ಸೂಚ್ಯಂಕ  ದಾಖಲೆ ಏರಿಕೆ ಬೆನ್ನಲ್ಲೇ ಭಾರೀ ಕುಸಿತ, ಹೂಡಿಕೆದಾರರಿಗೆ ನಷ್ಟ

Market: ಷೇರುಪೇಟೆ ಸೂಚ್ಯಂಕ  ದಾಖಲೆ ಏರಿಕೆ ಬೆನ್ನಲ್ಲೇ ಭಾರೀ ಕುಸಿತ, ಹೂಡಿಕೆದಾರರಿಗೆ ನಷ್ಟ

MUST WATCH

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

udayavani youtube

ವಿಷಪ್ರಾಶನ ತಡೆ: ಜಾಗೃತಿ ಮತ್ತು ಮುನ್ನೆಚ್ಚರಿಕೆ ವಹಿಸುವುದು ಹೇಗೆ?

udayavani youtube

ಬೆಂಗಳೂರಿನಲ್ಲೊಂದು ಟ್ರಡಿಶನಲ್ ಮುಳಬಾಗಿಲು ದೋಸೆ

udayavani youtube

ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾ*ಳಿ; ಗುಂಡಿನ ದಾಳಿ ಆಗಿದ್ದಾದ್ರು ಹೇಗೆ ?

udayavani youtube

ಕಾಡಾನೆ ದಾಳಿಯಿಂದ ಜಸ್ಟ್ ಮಿಸ್ |ಭಯಾನಕ ಕಾಡಾನೆಯಿಂದ ಜಸ್ಟ್ ಮಿಸ್ ವಿಡಿಯೋ ಸೆರೆ

ಹೊಸ ಸೇರ್ಪಡೆ

Heavy Rains: ಗೋವಾ-ಬೆಳಗಾವಿ ಸಂಪರ್ಕಿಸುವ ಚೋರ್ಲಾ ಘಾಟ್ ರಸ್ತೆ ಕುಸಿತ

Heavy Rains: ಗೋವಾ-ಬೆಳಗಾವಿ ಸಂಪರ್ಕಿಸುವ ಚೋರ್ಲಾ ಘಾಟ್ ರಸ್ತೆ ಕುಸಿತ

Katapadi ಜಂಕ್ಷನ್ ನಲ್ಲಿ ಸರಣಿ ಅಪಘಾತ; ಪೊಲೀಸ್ ಸೇರಿ ಇಬ್ಬರಿಗೆ ಗಾಯ

Katapadi ಜಂಕ್ಷನ್ ನಲ್ಲಿ ಸರಣಿ ಅಪಘಾತ; ಪೊಲೀಸ್ ಸೇರಿ ಇಬ್ಬರಿಗೆ ಗಾಯ

Door Delivery: ಇನ್ನು ಸ್ವಿಗ್ಗಿ, ಝೋಮ್ಯಾಟೋ ಮೂಲಕ ಮನೆ ಬಾಗಿಲಿಗೆ ಬರುತ್ತಂತೆ ಮದ್ಯ.. ವರದಿ

Door Delivery: ಇನ್ನು ಸ್ವಿಗ್ಗಿ, ಝೋಮ್ಯಾಟೋ ಮೂಲಕ ಮನೆ ಬಾಗಿಲಿಗೆ ಬರುತ್ತಂತೆ ಮದ್ಯ.. ವರದಿ

ಮುಂದುವರಿದ ಮಳೆಯಬ್ಬರ; ಹಲವೆಡೆ ರಸ್ತೆ ಸಂಪರ್ಕ ಕಡಿತ, ಕುಸಿದ ಸೇತುವೆ

Udupi ಮುಂದುವರಿದ ಮಳೆಯಬ್ಬರ; ಹಲವೆಡೆ ರಸ್ತೆ ಸಂಪರ್ಕ ಕಡಿತ, ಕುಸಿದ ಸೇತುವೆ

Heavy Rain ಕೋಟೇಶ್ವರ: ಶ್ರೀ ಕೋಟಿಲಿಂಗೇಶ್ವರ ದೇಗುಲ ಜಲಾವೃತ

Heavy Rain ಕೋಟೇಶ್ವರ: ಶ್ರೀ ಕೋಟಿಲಿಂಗೇಶ್ವರ ದೇಗುಲ ಜಲಾವೃತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.