ಸೇನೆಗೆ ಬೇಕು 400 ಡ್ರೋನ್‌


Team Udayavani, Feb 25, 2018, 8:15 AM IST

s-13.jpg

ಹೊಸದಿಲ್ಲಿ  /ಇಟಾನಗರ: ಮುಂದಿನ ಒಂದು ದಶಕದಲ್ಲಿ ಸುಮಾರು 400 ಡ್ರೋನ್‌ಗಳು ಹಾಗೂ ಇತರ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಸೇನೆಗೆ ಬೇಕಾಗುತ್ತವೆ ಎಂದು ರಕ್ಷಣಾ ಸಚಿವಾಲಯ ಊಹಿಸಿದೆ. ಅಲ್ಲದೆ ಉಗ್ರರ ನೆಲೆ ಮತ್ತು ಉಪಗ್ರಹಗಳನ್ನೂ  ನಾಶಗೊಳಿಸಬಲ್ಲ ಶಕ್ತಿಶಾಲಿ ಲೇಸರ್‌ಗಳು, ಮೈಕ್ರೋವೇವ್‌ಗಳಂತಹ ಭಾರೀ ಅಸ್ತ್ರಗಳು ಸೇನೆಗೆ ಅಗತ್ಯ ಇರುತ್ತವೆ ಎನ್ನ‌ಲಾಗಿದೆ. ಈ ಬಗ್ಗೆ, ತಂತ್ರಜ್ಞಾನ ನಿರೀಕ್ಷೆಗಳು ಮತ್ತು ಸಾಮರ್ಥ್ಯ ಮುನ್ನೋಟ 2018 ಎಂಬ 82 ಪುಟಗಳ ವರದಿ ಸಿದ್ಧಪಡಿಸಲಾಗಿದೆ.

ಸಾಮಾನ್ಯ ಅಗತ್ಯಗಳಾದ ಸಬ್‌ಮರೀನ್‌, ಯುದ್ಧನೌಕೆ, ಶಸ್ತ್ರಾಸ್ತ್ರಗಳು, ಡಿಸ್ಟ್ರಾಯರ್‌ಗಳ ಜತೆಗೆ ಇತರ ಅತ್ಯಾಧುನಿಕ ಅಸ್ತ್ರಗಳೂ ಅಗತ್ಯವಿರುತ್ತವೆ. ಆಧುನಿಕ ಸನ್ನಿವೇಶದಲ್ಲಿ ಡ್ರೋನ್‌ಗಳು ಅತ್ಯಂತ ಮಹತ್ವದ್ದಾಗಿವೆ. ಸದ್ಯ ಸೇನೆ ಬಳಿ ಇಸ್ರೇಲ್‌ನಿಂದ ಆಮದು ಮಾಡಿ ಕೊಂಡ 200 ಡ್ರೋನ್‌ಗಳಿವೆ. ಇನ್ನೊಂದೆಡೆ ಡಿಆರ್‌ಡಿಒ ಘಾತಕ್‌ ಡ್ರೋನ್‌ ಅಭಿವೃದ್ಧಿ ಪಡಿಸುತ್ತಿದೆ. ಈ ವೈಶಿಷ್ಟéದ 30ಕ್ಕೂ ಹೆಚ್ಚು ಡ್ರೋನ್‌ಗಳು ಸೇನೆಗೆ ಬೇಕಾಗುತ್ತವೆ. ಅಲ್ಲದೆ ಸ್ಪೈ ಡ್ರೋನ್‌ಗಳೂ ಅಗತ್ಯವಿರುತ್ತವೆ ಎಂದು ವರದಿಯಲ್ಲಿ ತಿಳಿಸಲಾಗಿದೆ. 

ಸಂಶಯಾಸ್ಪದ ವಸ್ತು ಪತ್ತೆ
ಅರುಣಾಚಲ ಪ್ರದೇಶದ ಭಾರತ- ಚೀನ ಗಡಿಯಿಂದ 100 ಕಿ.ಮೀ ದೂರದಲ್ಲಿರುವ ಕಾಮ್ಲೆ ಜಿಲ್ಲೆಯಲ್ಲಿ ಸಂಶಯಾಸ್ಪದ ವಸ್ತುವೊಂದು ಸಿಕ್ಕಿದ್ದು, ಅದರಲ್ಲಿ ಚೀನೀ ಅಕ್ಷರಗಳು ಇರುವುದು ಸ್ಥಳೀಯರ ಆತಂಕವನ್ನು ಹೆಚ್ಚಿಸಿದೆ. ಬಟ್ಟೆಯಂಥ ವಸ್ತುವಿನಿಂದ ಸುತ್ತಲಾಗಿದ್ದ ಸ್ವಲ್ಪ ಸುಟ್ಟಿರುವ ಬಿಳಿ ಪೆಟ್ಟಿಗೆ ಮರದ ಮೇಲೆ ಸಿಲುಕಿತ್ತು. ಇದರ ಮೇಲೆ ಚೀನೀ ಅಕ್ಷರಗಳಿದ್ದವು. ಈ ಕುರಿತು ಮರ ಕಡಿಯುವವರು ಮಾಹಿತಿ ನೀಡಿದರು. ಪೆಟ್ಟಿಗೆಯಲ್ಲಿ ವಿಮಾನಗಳಲ್ಲಿ ಬಳಸುವ ಬ್ಯಾಟರಿ, ಹವಾಮಾನ ಇಲಾಖೆಯಲ್ಲಿ ಬಳಕೆಯಾಗುವಂಥ ವಸ್ತುಗಳು ಇದ್ದವು ಎಂದು ಪೊಲೀಸರು ಹೇಳಿದ್ದಾರೆ. 

ಟಾಪ್ ನ್ಯೂಸ್

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

1-RR

Modi ಹಾವಿನ ರೀತಿಯಲ್ಲಿ ರೈತರ ವಿರುದ್ಧ ಸೇಡಿಗೆ ಕಾಯ್ತಿದ್ದಾರೆ: ರೇವಂತ್‌

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Jagan mohan

YSR Congress ಪ್ರಣಾಳಿಕೆ: ಪಿಂಚಣಿ ಮೊತ್ತ ಏರಿಕೆ, ವೈಜಾಗ್‌ ಕಾರ್ಯಕಾರಿ ರಾಜಧಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wwqw

CRPF DIG ಯಿಂದ ಲೈಂಗಿಕ ಕಿರುಕುಳ: ಖಜಾನ ವಜಾ ಸಾಧ್ಯತೆ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ

Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ

Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

1-wwqw

CRPF DIG ಯಿಂದ ಲೈಂಗಿಕ ಕಿರುಕುಳ: ಖಜಾನ ವಜಾ ಸಾಧ್ಯತೆ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.