![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
ಅರುಣಾಚಲ ಸಿಎಂ ನಿವಾಸಕ್ಕೆ ದೆವ್ವದ ಕಾಟ
Team Udayavani, Apr 13, 2017, 3:50 AM IST
![13-NATIONAL-4.jpg](https://www.udayavani.com/wp-content/uploads/2017/04/12/13-NATIONAL-4.jpg)
ನವದೆಹಲಿ: ದೊಡ್ಡ ಬಂಗಲೆ… ರಾತ್ರಿಯಾದರೆ ಘಲ್ ಘಲ್ ಗೆಜ್ಜೆ ಸದ್ದು.. ಕಿಟಕಿ ಬಡಿದುಕೊಳ್ಳುವುದು ಇತ್ಯಾದಿಗಳೆಲ್ಲ ಚಲನಚಿತ್ರಗಳಲ್ಲಿ ನೋಡಿರುತ್ತೀರಿ. ಆದರೆ ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಬಂಗಲೆಗೂ ಇಂಥದ್ದೇ ಒಂದು ಕಾಟ ಶುರುವಾಗಿದೆ. ಪರಿಣಾಮ ಅಲ್ಲಿನ ಮುಖ್ಯಮಂತ್ರಿಯೇ ವಾಸಕ್ಕೆ ಹಿಂಜರಿದಿದ್ದಾರೆ! ಪರಿಣಾಮ ಬಂಗಲೆಯನ್ನು ಅತಿಥಿ ಗೃಹವನ್ನಾಗಿ ಮಾಡಲಾಗಿದೆ.
ಇಟಾನಗರದ ಎತ್ತರದ ಪ್ರದೇಶವೊಂದರಲ್ಲಿ 2009ರಲ್ಲಿ 60 ಕೋಟಿ ರೂ. ವೆಚ್ಚದಲ್ಲಿ ಆಗಿನ ಸಿಎಂ ದೋರ್ಜಿ ಖಂಡು ಅವಧಿಯಲ್ಲಿ ಈ ಬಂಗಲೆ ನಿರ್ಮಾಣವಾಗಿತ್ತು. ಬಳಿಕ ರಾಜ್ಯ 7 ಮಂದಿ ಸಿಎಂಗಳನ್ನು ಕಂಡಿದೆ. ಅದರಲ್ಲಿ ದೋರ್ಜಿ ಖಂಡು, ಜಾಬೊìಮ್ ಗಾಮ್ಲಿನ್ ಮೃತಪಟ್ಟಿದ್ದಾರೆ.
ಬಳಿಕ ಸಿಎಂ ಆಗಿದ್ದ ನಬಂ ಟುಕಿ ಅದರಲ್ಲಿ ವಾಸವಿದ್ದರು ಜೊತೆಗೆ ಬಂಗಲೆ ವಾಸ್ತುದೋಷ ಪರಿಹಾರಕ್ಕೆ ತಜ್ಞರನ್ನು ಚಿಂತಿಸಿದ್ದರು. ಅವರ ಬಳಿಕ ಸಿಎಂ ಆದ ಕಲಿಖೋ ಪೌಲ್ ಇದೇ ಬಂಗಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆಗಳ ಬಳಿಕ ನೂತನವಾಗಿ ಸಿಎಂ ಆಗಿ ನಿಯುಕ್ತಿಗೊಂಡ ಪೆಮಾ ಖಂಡು ಬಂಗಲೆಗೆ ಹೋಗಿಲ್ಲ.
ಟಾಪ್ ನ್ಯೂಸ್
![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![modi (4)](https://www.udayavani.com/wp-content/uploads/2024/07/modi-4-4-150x92.jpg)
NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!
![Exam](https://www.udayavani.com/wp-content/uploads/2024/07/Exam-8-150x84.jpg)
NEET ಟಾಪರ್ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!
![1-assam](https://www.udayavani.com/wp-content/uploads/2024/07/1-assam-150x84.jpg)
UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್?
![1-kanwar-msid](https://www.udayavani.com/wp-content/uploads/2024/07/1-kanwar-msid-150x84.jpg)
Uttara Khand; ಕನ್ವರ್ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!
![court](https://www.udayavani.com/wp-content/uploads/2024/07/court-7-150x83.jpg)
Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!
MUST WATCH
ಹೊಸ ಸೇರ್ಪಡೆ
![1-24-saturday](https://www.udayavani.com/wp-content/uploads/2024/07/1-24-saturday-2-150x90.jpg)
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.