500 ರೂ. ಕೊಡದ ತಂದೆಯನ್ನು ರಾಡ್ನಿಂದ ಹೊಡೆದು ಕೊಂದ ಮಗ
Team Udayavani, Feb 9, 2017, 4:18 PM IST
ಬದಾಂವೂ, ಉತ್ತರಪ್ರದೇಶ : ತನಗೆ 500 ರೂ. ಕೊಡಲು ನಿರಾಕರಿಸಿದ 50 ವರ್ಷ ಪ್ರಾಯದ ತನ್ನ ತಂದೆಯನ್ನು ಪುತ್ರನೋರ್ವ ಕಬ್ಬಿಣದ ರಾಡ್ನಿಂದ ಹೊಡೆದು ಕೊಂದಿದ್ದಾನೆ.
ಮುಜಾಝಾಗ್ನ ಹಾತಿನಿ ಮೂದ್ ಎಂಬ ಗ್ರಾಮದಲ್ಲಿ ನಿನ್ನೆ ಬುಧವಾರ ತಡರಾತ್ರಿ ಈ ಘಟನೆ ನಡೆದಿದೆ. ತಾನು ಐನೂರು ರೂಪಾಯಿ ಕೇಳಿದ್ದಕ್ಕೆ ನಿರಾಕರಿಸಿದ ತಂದೆ ಇರ್ಷಾದ್ ನನ್ನು ಆತನ ಪುತ್ರ ಇಷಾಕ್ ಕಬ್ಬಿಣದ ಸಲಾಕೆಯಿಂದ ಹೊಡೆದ ಕೊಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮಗನ ಏಟಿಗೆ ತಂದೆ ಇರ್ಷಾದ್ ಸ್ಥಳದಲ್ಲೆ ಸಾವಪ್ಪಿರುವುದಾಗಿ ವರದಿಯಾಗಿದ. ಆರೋಪಿ ಪುತ್ರ, ಇಷಾಕ್ ಮಾನಸಿಕ ಅಸ್ವಸ್ಥನಾಗಿದ್ದು ಆತ ಬರೇಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ
Ban; ಎಂಡಿಎಚ್, ಎವರೆಸ್ಟ್ ಮಸಾಲೆಗಳ ಮೇಲೆ ಅಮೆರಿಕ ಕೂಡ ನಿಷೇಧ?