ಮದುವೆ ಹೆಸರಲ್ಲಿ ಪಂಗನಾಮ!
Team Udayavani, Dec 29, 2017, 6:05 AM IST
ರೋಹ್ತಕ್: ಮದುವೆಯಾಗುವ ಹುಡುಗಿಯರ ಸಂಖ್ಯೆ ಅತಿ ಕಡಿಮೆ ಇರುವ ಹರ್ಯಾಣದಲ್ಲಿ ಮದುವೆ ಬ್ರೋಕರ್ ವೇಷದಲ್ಲಿ ಬಂದ ಮಹಿಳೆಯೊಬ್ಬಳು ಉತ್ತಮ, ಸುರಧೂÅಪಿ ಕನ್ಯೆಯರೊಂದಿಗೆ ಮದುವೆ ಮಾಡಿಸುವುದಾಗಿ ಹೇಳಿ,
ಸುಮಾರು 35 ಯುವಕರಿಂದ 15 ಲಕ್ಷಕ್ಕೂ ಹೆಚ್ಚು ಹಣ ದೋಚಿ ಮಾಯವಾಗಿದ್ದಾಳೆ! ಈಕೆಯ ವಂಚನೆಯ ಜಾಲದಲ್ಲಿ ಸಿಕ್ಕಿಬಿದ್ದಿರುವ ಮೂ ವತ್ತೈದು ಯುವಕರು ತಲಾ 45 ಸಾವಿರ ರೂ. ಕೊಟ್ಟು ಪಂಗನಾಮ ಹಾಕಿಸಿಕೊಂಡಿದ್ದಾರೆ.
ವಂಚಕಿಯನ್ನು ದಿಲ್ಲಿ ಮೂಲದ ಅನಿತಾ ಎಂದು ಗುರುತಿಸಲಾಗಿದ್ದು,ಖಾಖೋìಡಾ ಠಾಣಾ ಪೊಲೀಸರು ಆಕೆಯ ಹುಡುಕಾಟ ಆರಂಭಿಸಿದ್ದಾರೆ.
ವಂಚಿಸಿದ್ದು ಹೇಗೆ?: ಹರ್ಯಾಣ ರೋಹrಕ್, ಜಿಂದ್, ಸೋನೆಪತ್ ಹಾಗೂ ಝಜ್ಜರ್ ಪ್ರಾಂತ್ಯಗಳ ಸುಮಾರು ಹಲವಾರು ಬ್ಯಾಚುಲರ್ಗಳನ್ನು ಹಾಗೂ ಅವರ ಮನೆಯವರನ್ನು ಮೂರು ತಿಂಗಳ ಹಿಂದೆ ಸಂಪರ್ಕಿಸಿದ್ದ ಅನಿತಾ, ಅವರೆಲ್ಲರಿಗೂ ಡಿ. 27ರಂದು ಸೋನೆಪತ್ನ ಹೊರವಲಯದಲ್ಲಿ ನಡೆಯಲಿರುವ ಸಾಮೂಹಿಕ ವಿವಾಹದ ವೇಳೆ, ಸುಂದರ ಕನ್ಯೆಯನ್ನು ತೋರಿಸಿ ಅವರೊಂದಿಗೆ ವಿವಾಹ ಮಾಡುವುದಾಗಿ ನಂಬಿಸಿ, ಹಣ ವಸೂಲಿ ಮಾಡಿದ್ದಳು. ಸಾಮೂಹಿಕ ವಿವಾಹದ ದಿನ ಆಕೆಯ ಮೋಸ ಬಯಲಾಯಿತು. ಅಷ್ಟರಲ್ಲಿ ಆಕೆ ನಾಪತ್ತೆಯಾಗಿದ್ದಳು. ಇದೀಗ, ಮೋಸ ಹೋದವರು ಆಕೆಯ ವಿರುದ್ಧ ಖಾಖೋìಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ