India-4 ಐರೋಪ್ಯ ರಾಷ್ಟ್ರಗಳ ಜತೆ ಮುಕ್ತ ವ್ಯಾಪಾರ ಒಪ್ಪಂದ : ಅನುಕೂಲವೇನು?
Team Udayavani, Mar 11, 2024, 6:10 AM IST
ಹೊಸದಿಲ್ಲಿ: ಯುರೋಪಿನ 4 ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಒಕ್ಕೂಟ ಇಎಫ್ಟಿಎ ಜತೆಗೆ ಭಾರತ ಮುಕ್ತ ವ್ಯಾಪಾರ ಒಪ್ಪಂದಕ್ಕೆ ರವಿವಾರ ಸಹಿ ಹಾಕಿದೆ. ಅದರನ್ವಯ ಈ ರಾಷ್ಟ್ರಗಳು ಮುಂದಿನ 15 ವರ್ಷಗಳ ಅವಧಿಯಲ್ಲಿ 8.3 ಲಕ್ಷ ಕೋಟಿ ರೂ.ಗಳನ್ನು ಭಾರತದಲ್ಲಿ ಹೂಡಿಕೆ ಮಾಡಲಿವೆ. ಸರಕು, ಸೇವೆ, ಬೌದ್ಧಿಕ ಹಕ್ಕು, ಹೂಡಿಕೆ ವಿಭಾಗಗಳಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿದೆ.
ಇದನ್ನು “ನವ ಭಾರತದ ವ್ಯಾಪಾರ ಒಪ್ಪಂದ’ ಎಂದು ಬಣ್ಣಿ ಸಿ ರುವ ವಾಣಿಜ್ಯ ಮತ್ತು ಕೈಗಾರಿಕ ಸಚಿವ ಪಿಯೂಶ್ ಗೋಯಲ್, ಇದು ಸಂಪೂರ್ಣವಾಗಿ ಜಾರಿಯಾಗಲು 1 ವರ್ಷದ ಅವಧಿ ತೆಗೆದುಕೊಳ್ಳಲಿದೆ ಎಂದಿದ್ದಾರೆ.
ಒಕ್ಕೂಟದಲ್ಲಿ ಸ್ವಿಟ್ಸ್‌ರ್‌ಲ್ಯಾಂಡ್, ಐಸ್‌ಲ್ಯಾಂಡ್, ನಾರ್ವೆ ಹಾಗೂ ಲಿಚ್‌ಟೆನ್ಸ್ ಟೈನ್ ದೇಶಗಳಿವೆ.
ಭಾರತ ಮತ್ತು ಇಎಫ್ಟಿಎ ನಡುವಿನ ಒಪ್ಪಂದವು ನ್ಯಾಯಯುತ ಮತ್ತು ಸಮಾನ ವ್ಯಾಪಾರ ಹಂಚಿಕೆಗೆ ಬದ್ಧವಾಗಿದೆ.
ನರೇಂದ್ರ ಮೋದಿ ಪಿಎಂ
ಅನುಕೂಲವೇನು?
ಭವಿಷ್ಯದಲ್ಲಿ ಭಾರತದಲ್ಲಿ ಹೂಡಿಕೆ ಹೆಚ್ಚಳ ಮಾಡಲಿದೆ
ದೇಶದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಲಿವೆ
ಕಸ್ಟಮ್ ಸುಂಕವಿಲ್ಲದ ಕಾರಣ ಪ್ರಚಾರಕ್ಕೆ ಸಹಾಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ
Ban; ಎಂಡಿಎಚ್, ಎವರೆಸ್ಟ್ ಮಸಾಲೆಗಳ ಮೇಲೆ ಅಮೆರಿಕ ಕೂಡ ನಿಷೇಧ?