ನಿಯಮ ಉಲ್ಲಂಘನೆ ನೋಂದಣಿ ರದ್ದು


Team Udayavani, May 14, 2019, 6:00 AM IST

22
ಹೊಸದಿಲ್ಲಿ: ವಿದೇಶಗಳಿಂದ ನೆರವು ಪಡೆಯುವ ವಿಚಾರದಲ್ಲಿ ನಿಯಮ ಉಲ್ಲಂಘಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಇನ್ಫೋಸಿಸ್‌ ಪ್ರತಿಷ್ಠಾನದ ನೋಂದಣಿಯನ್ನು ಕೇಂದ್ರ ಗೃಹ ಸಚಿವಾಲಯ ರದ್ದು ಮಾಡಿದೆ. ಆರು ವರ್ಷಗಳ ಕಾಲ ದೇಣಿಗೆ ಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ಲೆಕ್ಕಪತ್ರ ನೀಡುವಂತೆ ಪ್ರತಿಷ್ಠಾನಕ್ಕೆ ಕಳೆದ ವರ್ಷವೇ ನೋಟಿಸ್‌ ನೀಡಲಾಗಿತ್ತು. ಈ ಪದೇ ಪದೆ, ನೆನಪಿನ ಓಲೆ ಕಳುಹಿಸಿದ್ದರೂ ಯಾವುದೇ ಉತ್ತರ ಬರಲಿಲ್ಲ ಎಂದು ಅಧಿಕಾರಿಗಳನ್ನು ಉಲ್ಲೇಖೀಸಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರತಿಷ್ಠಾನದ ಕಾರ್ಪೊರೇಟ್ ಮಾರ್ಕೆಟಿಂಗ್‌ ಮತ್ತು ಸಂವಹನ ವಿಭಾಗದ ರಿಶಿ ಬಸು ಪ್ರತಿಕ್ರಿಯೆ ನೀಡಿ ‘ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ವ್ಯಾಪ್ತಿಗೆ ಪ್ರತಿಷ್ಠಾನ ಬರದೇ ಇದ್ದ ಕಾರಣ ಮನವಿ ಮಾಡಿ ಕೊಳ್ಳಲಾಗಿತ್ತು. ಕಾಯ್ದೆ 2016ರಲ್ಲಿ ತಿದ್ದುಪಡಿ ತರಲಾಗಿತ್ತು. ನಮ್ಮ ಮನವಿಯನ್ನು ಅಂಗೀಕರಿಸಿದ್ದಕ್ಕೆ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ’ ಎಂದು ಹೇಳಿದ್ದಾರೆ.

ಟಾಪ್ ನ್ಯೂಸ್

1-oT

Work ಕೊಡದೆ 20 ವರ್ಷ ಸಂಬಳ ಕೊಟ್ಟ ಕಂಪೆನಿ ವಿರುದ್ಧ ಮಹಿಳೆ ದೂರು!;ವಿಚಿತ್ರ ಘಟನೆ

Prajwal-Revanna,-Suraj-Revanna

CID; ಒಂದೇ ತಂಡದಿಂದ ಅಣ್ಣ-ತಮ್ಮನ ವಿಚಾರಣೆ

Udupi ಮಲ್ಪೆಗೆ ಹೊರರಾಜ್ಯದ ಮೀನು ಆವಕ : ಕರಾವಳಿಯಲ್ಲಿ ಮೀನುಗಾರಿಕೆ ನಿಷೇಧ

Udupi ಮಲ್ಪೆಗೆ ಹೊರರಾಜ್ಯದ ಮೀನು ಆವಕ : ಕರಾವಳಿಯಲ್ಲಿ ಮೀನುಗಾರಿಕೆ ನಿಷೇಧ

Jagan mohan

YSRCP; ಜಗನ್‌ ಕಚೇರಿಗೆ 42 ಎಕ್ರೆ ಭೂಮಿ,33 ವರ್ಷದ ಭೋಗ್ಯಕ್ಕೆ ಕೇವಲ 1 ಸಾವಿರ!

1-PAK

Pak ಉಗ್ರರ ಬಳಿ ಈಗ ಚೀನ ಅತ್ಯಾಧುನಿಕ ಎನ್‌ಕ್ರಿಪ್ಟ್ ಅಲ್ಟ್ರಾ ಹ್ಯಾಂಡ್‌ಸೆಟ್‌!

bjp-congress

By-election: ಕೈ, ಬಿಜೆಪಿ ಟಿಕೆಟ್‌ ಈ ವಾರವೇ ಅಂತಿಮ?

1-vishnu

1.70 ಮೀ. ಉದ್ದದ ಶೇಷಶಾಯಿ ವಿಷ್ಣು ವಿಗ್ರಹ ಪತ್ತೆ: ಅಧಿಕಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jagan mohan

YSRCP; ಜಗನ್‌ ಕಚೇರಿಗೆ 42 ಎಕ್ರೆ ಭೂಮಿ,33 ವರ್ಷದ ಭೋಗ್ಯಕ್ಕೆ ಕೇವಲ 1 ಸಾವಿರ!

1-PAK

Pak ಉಗ್ರರ ಬಳಿ ಈಗ ಚೀನ ಅತ್ಯಾಧುನಿಕ ಎನ್‌ಕ್ರಿಪ್ಟ್ ಅಲ್ಟ್ರಾ ಹ್ಯಾಂಡ್‌ಸೆಟ್‌!

1-vishnu

1.70 ಮೀ. ಉದ್ದದ ಶೇಷಶಾಯಿ ವಿಷ್ಣು ವಿಗ್ರಹ ಪತ್ತೆ: ಅಧಿಕಾರಿ

baby 2

Twin ಹೆಣ್ಣು ಶಿಶು ಜನನ: ಮಕ್ಕಳಿಬ್ಬರನ್ನೂ ಕೊಂದ ತಂದೆ!

1-NEET-SCAM

NEET ಮರುಪರೀಕ್ಷೆಗೆ ಶೇ. 50 ಮಂದಿ ಗೈರು!

MUST WATCH

udayavani youtube

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

udayavani youtube

ಈಕೆ ಭಾರತದ ಮೊದಲ ಸರಣಿ ಕೊಲೆಗಾರ್ತಿ | ಸೈನೈಡ್ ಮಲ್ಲಿಕಾ

udayavani youtube

ಮುಳ್ಳಯ್ಯನಗಿರಿ,ದತ್ತಪೀಠ, ಸೀತಾಳಯ್ಯನಗಿರಿಯಲ್ಲಿ ಜನಜಾತ್ರೆ; ಖಾಕಿ ಹೈ ಅಲರ್ಟ್

udayavani youtube

ಕಡುಬು ಸೇವೆಗೆ ಒಲಿಯುವ ಮುಂಡ್ರಪಾಡಿ ಈಶ

udayavani youtube

ಅಣ್ಣಾವ್ರ ಅಪರೂಪದ ವಿಡಿಯೋ | ಯೋಗ ದಿನ | ಡಾ. ರಾಜ್ ಕುಮಾರ್

ಹೊಸ ಸೇರ್ಪಡೆ

1-oT

Work ಕೊಡದೆ 20 ವರ್ಷ ಸಂಬಳ ಕೊಟ್ಟ ಕಂಪೆನಿ ವಿರುದ್ಧ ಮಹಿಳೆ ದೂರು!;ವಿಚಿತ್ರ ಘಟನೆ

Prajwal-Revanna,-Suraj-Revanna

CID; ಒಂದೇ ತಂಡದಿಂದ ಅಣ್ಣ-ತಮ್ಮನ ವಿಚಾರಣೆ

Udupi ಮಲ್ಪೆಗೆ ಹೊರರಾಜ್ಯದ ಮೀನು ಆವಕ : ಕರಾವಳಿಯಲ್ಲಿ ಮೀನುಗಾರಿಕೆ ನಿಷೇಧ

Udupi ಮಲ್ಪೆಗೆ ಹೊರರಾಜ್ಯದ ಮೀನು ಆವಕ : ಕರಾವಳಿಯಲ್ಲಿ ಮೀನುಗಾರಿಕೆ ನಿಷೇಧ

Jagan mohan

YSRCP; ಜಗನ್‌ ಕಚೇರಿಗೆ 42 ಎಕ್ರೆ ಭೂಮಿ,33 ವರ್ಷದ ಭೋಗ್ಯಕ್ಕೆ ಕೇವಲ 1 ಸಾವಿರ!

bjp-congress

By-election: ಕೈ, ಬಿಜೆಪಿ ಟಿಕೆಟ್‌ ಈ ವಾರವೇ ಅಂತಿಮ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.