ಗ್ವಾಲಿಯರ್ : ಭಾರತೀಯ ವಾಯು ಪಡೆ ಪೈಲಟ್ಗಳ ರಫೇಲ್ ಹಾರಾಟ ತರಬೇತಿ
Team Udayavani, Sep 3, 2018, 3:28 PM IST
ಹೊಸದಿಲ್ಲಿ : ಹಿಂದಿನ ಯುಪಿಎ ಸರಕಾರ ಕುದುರಿಸಿದ್ದಕ್ಕಿಂತ ಅಧಿಕ ದರದಲ್ಲಿ ಫ್ರಾನ್ಸ್ನಿಂದ 36 ಫೈಟರ್ ಜೆಟ್ ಗಳನ್ನು ಕುದುರಿಸುವ ಮೂಲಕ ಭಾರತೀಯ ಜನತಾ ಪಕ್ಷ ನೇತೃತ್ವದ ಎನ್ಡಿಎ ಸರಕಾರ ಭ್ರಷ್ಟಾಚಾರ ಎಸಗಿದೆ ಎಂಬ ಕಾಂಗ್ರೆಸ್ ಆರೋಪ ತಾರಕಕ್ಕೇರುತ್ತಿರುವ ನಡುವೆಯೇ ಗ್ವಾಲಿಯರ್ನ ಮಹಾರಾಜಪುರ ಏರ್ ಬೇಸ್ ನಲ್ಲಿ ಭಾರತೀಯ ವಾಯು ಪಡೆಯ ಅಭ್ಯಾಸಗಳು ಪ್ರಕೃತ ಜಾರಿಯಲ್ಲಿವೆ.
ಈ ನಡುವೆ ಎನ್ಡಿಎ ಸರಕಾರ “ನಾವು ಅತ್ಯುತ್ತಮ ದರದಲ್ಲಿ ರಫೇಲ್ ಫೈಟರ್ ಜೆಟ್ ವಿಮಾನಗಳನ್ನು ಖರೀದಿಸಿದ್ದೇವೆ; ಹಿಂದಿನ ಯುಪಿಎ ಸರಕಾರ ಸಕಾಲದಲ್ಲಿ ಈ ವ್ಯವಹಾರವನ್ನು ಅಂತಿಮಗೊಳಿಸದೆ ದೇಶದ ಭದ್ರತೆಯೊಂದಿಗೆ ರಾಜಿ ಮಾಡಿತ್ತು” ಎಂದು ಆರೋಪಿಸಿದೆ.
ಗ್ವಾಲಿಯರ್ನಲ್ಲಿ ರಫೇಲ್ ಫೈಟರ್ ಜೆಟ್ ನಿನ್ನೆ ಭಾನುವಾರ ಲ್ಯಾಂಡ್ ಆಯಿತು. ಆಸ್ಟ್ರೇಲಿಯದಲ್ಲಿ ಈಚೆಗೆ ಫ್ರೆಂಚ್ ಪೈಲಟ್ಗಳು “ಎಕ್ಸರ್ಸೈಸ್ ಪಿಚ್ ಬ್ಲಾಕ್’ ಕೈಗೊಂಡು ಇಲ್ಲಿಗೆ ಮರಳಿ ಭಾರತೀಯ ವಾಯು ಪಡೆಯ ಪೈಲಟ್ಗಳಿಗೆ ಬಹು ಸ್ತರಗಳ ತರಬೇತಿಯನ್ನು ಆರಂಭಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
MUST WATCH
ಹೊಸ ಸೇರ್ಪಡೆ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು