ಭಾರತದಲ್ಲಿ ಶೀಘ್ರ ಓದುಗರಿಗಿಂತ ಹೆಚ್ಚು ಸಂಖ್ಯೆಯ ಲೇಖಕರು: ರಸ್ಕಿನ್ ಬಾಂಡ್
Team Udayavani, May 4, 2019, 12:03 PM IST
ಕೋಲ್ಕತ : ಭಾರತವು ಶೀಘ್ರದಲ್ಲೇ ಓದುಗರಿಗಿಂತ ಹೆಚ್ಚಿನ ಸಂಖ್ಯೆಯ ಲೇಖಕರನ್ನು ಕಾಣುವ ವೈಚಿತ್ರ್ಯವನ್ನು ಎದುರಿಸಲಿದೆ ಎಂದು ವಿಶ್ವ ಖ್ಯಾತಿಯ ಲೇಖಕ ರಸ್ಕಿನ್ ಬಾಂಡ್ ಹೇಳಿದ್ದಾರೆ.
ಭಾರತದಲ್ಲಿ ಪ್ರಕಾಶನ ಉದ್ಯಮವು ಸಾಕಷ್ಟು ಅಭಿವೃದ್ಧಿ ಹೊಂದಿದ್ದು ಕಳೆದ ಕೆಲ ವರ್ಷಗಳಲ್ಲಿ ಅದು ಪ್ರೌಢಿಮೆಗೆ ಬಂದಿದೆ ಮತ್ತು ಯುವ ಲೇಖಕರಿಗೆ ಅದರಿಂದ ಲಾಭವಾಗುತ್ತಿದೆ ಎಂದು ರಸ್ಕಿನ್ ಬಾಂಡ್ ಹೇಳಿದರು.
85ರ ಹರೆಯದ ರಸ್ಕಿನ್ ಬಾಂಡ್ ಅವರು ಶಾಲಾ ವಿದ್ಯಾರ್ಥಿಗಳಿಗಾಗಿ ಅಭಿವೃದ್ಧಿ ಪಡಿಸಲಾಗಿರುವ ‘myELSA’ ಎಂಬ ಆಂಗ್ಲ ಭಾಷಾ ಆ್ಯಪ್ ಬಿಡುಗಡೆ ಸಂಬಂಧ ನಗರಕ್ಕೆ ಬಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು