ಹೊಸ ರೀತಿಯ ಮಂಡಲ ಹಾವು ಪತ್ತೆ

Team Udayavani, May 11, 2019, 6:46 AM IST

ಇಟಾನಗರ: ಅರುಣಾಚಲ ಪ್ರದೇಶದ ಪಶ್ಚಿಮ ಕಮೆಂಗ್‌ ಜಿಲ್ಲೆಯಲ್ಲಿ ವಿಶಿಷ್ಟ ವಿಧದ ಮಂಡಲ ಹಾವು ಪತ್ತೆಯಾಗಿದೆ. ಇದೇ ಮೊದಲ ಬಾರಿಗೆ ಈ ವಿಧದ ಹಾವು ಪತ್ತೆಯಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿ ಅಶೋಕ್‌ ಕ್ಯಾಪ್ಟನ್‌ ಹೇಳಿದ್ದಾರೆ. ಈ ಶೋಧದ ಬಗ್ಗೆ ವಿವರವನ್ನು ರಷ್ಯಾದ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ. ಭಾರತದಲ್ಲಿ ಈವರೆಗೆ ನಾಲ್ಕು ವಿಧದ ಮಂಡಲ ಹಾವುಗಳಿದ್ದವು. ಮಲಬಾರ್‌, ಹಪ್ಪಟೆ, ಕುದುರೆಲಾಳ ಮಂಡಲ ಹಾವು ಹಾಗೂ ಹಿಮಾಲಯ ಮಂಡಲ ಹಾವುಗಳಿ ದ್ದವು. ಈಗ ಕೆಂಪು ಕಂದು ಮಂಡಲ ಹಾವು ಕಂಡುಬಂದಿದೆ. ಆದರೆ ಈ ಹಾವಿನ ಇತಿ ಹಾಸ ಹಾಗೂ ಇತರ ವಿವರಗಳು ನಮಗೆ ಕಂಡುಬಂದಿಲ್ಲ. ಯಾಕೆಂದರೆ ಸದ್ಯ ಕೇವಲ ಒಂದು ಗಂಡು ಹಾವು ಕಂಡು ಬಂದಿದ್ದು, ಇದಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಶೋಧ ನಡೆಯಬೇಕಿದೆ ಎಂದು ಅಶೋಕ್‌ ಕ್ಯಾಪ್ಟನ್‌ ಹೇಳಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ