ಎಸ್‌ಬಿಐಗೆ 838 ಕೋಟಿ ಲಾಭ

Team Udayavani, May 11, 2019, 6:43 AM IST

ಹೊಸದಿಲ್ಲಿ: ಭಾರತೀಯ ಸ್ಟೇಟ್ ಬ್ಯಾಂಕ್‌ 2018-19ರ ನಾಲ್ಕನೇ ತ್ತೈಮಾಸಿಕದಲ್ಲಿ 838 ಕೋಟಿ ರೂ. ಲಾಭ ಮಾಡಿದೆ. 2017-18ರ ಇದೇ ತ್ತೈ ಮಾಸಿಕದಲ್ಲಿ 7,718 ಕೋಟಿ ರೂ. ನಷ್ಟ ಎದುರಿಸಿತ್ತು. ಇದೇ ವೇಳೆ ಪ್ರಸ್ತುತ ತ್ತೈಮಾಸಿಕದಲ್ಲಿ ಆದಾಯ ಶೇ. 11ರಷ್ಟು ಏರಿಕೆಯಾಗಿದ್ದು, 68, 436 ಕೋಟಿ ರೂ.ಗಳಿಂದ 75,670 ಕೋಟಿ ರೂ. ಆಗಿದೆ. 2018- 19ರ ವಿತ್ತ ವರ್ಷದಲ್ಲಿ ಬ್ಯಾಂಕ್‌ ಒಟ್ಟು 3069 ಕೋಟಿ ರೂ. ಲಾಭ ಮಾಡಿದ್ದು, 2017-18ರ ವಿತ್ತ ವರ್ಷದಲ್ಲಿ 4187 ಕೋಟಿ ರೂ. ನಷ್ಟವಾಗಿತ್ತು. ಎಸ್‌ಬಿಐ ಸ್ವತ್ತಿನ ಗುಣಮಟ್ಟವೂ ವೃದ್ಧಿಸಿದ್ದು, 2019 ಮಾರ್ಚ್‌ ಅಂತ್ಯದ ವೇಳೆಗೆ ವಸೂಲಾಗದ ಸಾಲದ ಪ್ರಮಾಣ ಶೇ. 7.53 ಕ್ಕೆ ಇಳಿಕೆ ಕಂಡಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ