SBI

 • ಜ.1ರಿಂದ ಎಸ್‌ಬಿಐ ATMಗಳಲ್ಲಿ OTP ಆಧರಿತ ವಿತ್‌ಡ್ರಾ

  ನವದೆಹಲಿ: ಭಾರತೀಯ ಸ್ಟೇಟ್‌ ಬ್ಯಾಂಕ್‌ಗಳ (ಎಸ್‌ಬಿಐ)ಎಟಿಎಂಗಳಲ್ಲಿ ಹಣ ಹಿಂಪಡೆಯುವ ವ್ಯವಸ್ಥೆಯನ್ನು ಜ.1ರಿಂದ ಒನ್‌ಟೈಂ ಪಾಸ್‌ವರ್ಡ್‌ (ಒಟಿಪಿ) ಆಧಾರಿತ ಸೇವೆಯನ್ನಾಗಿ ಮಾರ್ಪಡಿಸುವುದಾಗಿ ಎಸ್‌ಬಿಐ ಪ್ರಕಟಿಸಿದೆ. “ರಾತ್ರಿ 8ರಿಂದ ಬೆಳಗ್ಗೆ 8ರವರೆಗೆ 10,000 ರೂ.ಗಳಿಗಿಂತಲೂ ಹೆಚ್ಚು ಹಣ ವಿತ್‌ಡ್ರಾ ಮಾಡುವವರಿಗೆ ಮಾತ್ರ…

 • 50 ಪೈಸೆ ಸಾಲ ಬಾಕಿ: ಎಸ್‌ಬಿಐನಿಂದ ನೋಟಿಸ್‌ ಜಾರಿ!

  ಜೈಪುರ: ಅತ್ತ ವಿಜಯ ಮಲ್ಯ, ನೀರವ್‌ ಮೋದಿ, ಮೆಹುಲ್‌ ಚೋಕ್ಸಿಯಂಥ ನೂರಾರು ಉದ್ಯಮಿಗಳು ಸಾವಿರಾರು ಕೋಟಿ ರೂ. ಸಾಲ ಬಾಕಿ ಉಳಿಸಿಕೊಂಡು ವಿದೇಶಕ್ಕೆ ಪರಾರಿಯಾಗಿದ್ದರೆ, ಇತ್ತ 50 ಪೈಸೆ ಬಾಕಿ ಉಳಿಸಿಕೊಂಡಿದ್ದಾನೆ ಎಂಬ ಕಾರಣಕ್ಕೆ ಗ್ರಾಹಕನೊಬ್ಬನಿಗೆ ಎಸ್‌ಬಿಐ ನೋಟಿಸ್‌…

 • ಎಸ್‌ಬಿಐ ಠೇವಣಿ ಬಡ್ಡಿ ದರ ಇಳಿಕೆ

  ಮುಂಬಯಿ: ಠೇವಣಿಗಳ ಮೇಲಿನ ಬಡ್ಡಿ ದರವನ್ನು ಭಾರತೀಯ ಸ್ಟೇಟ್‌ ಬ್ಯಾಂಕ್‌(ಎಸ್‌ಬಿಐ) ಇಳಿಕೆ ಮಾಡಿದೆ. ಎಲ್ಲ ವಿಧಗಳ ಠೇವಣಿ ಮೇಲೆ ಶೇ.0.15 ಮತ್ತು ಶೇ.0.75ರಷ್ಟು ಬಡ್ಡಿ ದರ ಇಳಿಕೆ ಮಾಡಲಾಗಿದೆ. ಸತತ ಏಳನೇ ಬಾರಿಗೆ ಇಂಥ ನಿರ್ಧಾರ ಕೈಗೊಳ್ಳಲಾಗಿದೆ. ನ….

 • ಎಸ್‌ಬಿಐ ಮನೆ ಸಾಲಕ್ಕೆ ಇನ್ನು ಬೀಳಲಿದೆ ಪ್ರೊಸೆಸಿಂಗ್‌ ಶುಲ್ಕ

  ಬೆಂಗಳೂರು: ಸಾರ್ವಜನಿಕ ಸ್ವಾಮ್ಯದ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾದಿಂದ ಇನ್ನು ಮನೆ ಸಾಲ ಪಡೆಯುವುದು ದುಬಾರಿಯಾಗಲಿದೆ. ಕಾರಣ ಬ್ಯಾಂಕು ಪ್ರೊಸೆಸಿಂಗ್‌ ಶುಲ್ಕ ವಿಧಿಸಲು ತೀರ್ಮಾನಿಸಿದೆ. ಇತ್ತೀಚೆಗೆ ಕೇಂದ್ರೀಯ ರಿಸರ್ವ್‌ ಬ್ಯಾಂಕ್‌ ರೆಪೊ ದರಗಳನ್ನು ಕಡಿಮೆ ಮಾಡಿದ್ದು ಇದರಿಂದ ಸಹಜವಾಗಿ…

 • ಎಸ್‌ಬಿಐ ಠೇವಣಿ,ಸಾಲಗಳ ಬಡ್ಡಿ ದರ ಇಳಿಕೆ

  ಮುಂಬಯಿ: ಸರಕಾರಿ ಸ್ವಾಮ್ಯದ ಅತೀ ದೊಡ್ಡ ಬ್ಯಾಂಕ್‌ ಆಗಿರುವ ಎಸ್‌ಬಿಐ ಸಾಲ ಮತ್ತು ಠೇವಣಿ ಮೇಲಿನ ಬಡ್ಡಿ ದರ ಇಳಿಕೆ ಮಾಡಿದೆ. ಈ ಮೂಲಕ ಗ್ರಾಹಕರಿಗೆ ಸಿಹಿ ಮತ್ತು ಕಹಿಯ ಮಿಶ್ರಣವನ್ನು ನೀಡಿದೆ. ಸತತ ಆರನೇ ಬಾರಿಗೆ ಎಸ್‌ಬಿಐ…

 • ಮುಂದಿನ ತಿಂಗಳು ಎಸ್ ಬಿಐನಿಂದ ಪರಿಷ್ಕೃತ ನಿಯಮ ಜಾರಿ

  ಹೊಸದಿಲ್ಲಿ: ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಸರ್ವೀಸ್ ಚಾರ್ಜ್ (ಸೇವಾ ಶುಲ್ಕ)ವನ್ನು ಮುಂದಿನ ತಿಂಗಳು ಪರಿಷ್ಕರಿಸುವ ಸಾಧ್ಯತೆ ಇದೆ. ಇದರಿಂದ ಹಣ ಹಿಂದೆಗೆತ (ವಿತ್ ಡ್ರಾ)ದಲ್ಲಿ ಬದಲಾವಣೆ ಮತ್ತು ಖಾತೆಯಲ್ಲಿ ಮಾಸಿಕ ಕನಿಷ್ಠ ಮೊತ್ತವನ್ನು ನಿಗದಿಪಡಿಸಲಿದೆ. ಕೆಲವು ವಿಭಾಗಗಳಲ್ಲಿ…

 • ಎಸ್‌ಬಿಐನಲ್ಲಿ 447 ಹುದ್ದೆಗಳು

  ಸ್ಟೇಟ್‌ಬ್ಯಾಂಕ್‌ ಆಫ್ ಇಂಡಿಯಾದ ದೇಶಾದ್ಯಂತ ಇರುವ ವಿವಿಧ ಶಾಖೆಗಳಲ್ಲಿ 447 ಹುದ್ದೆಗಳು ಖಾಲಿ ಇದ್ದು ಹುದ್ದೆಗಳಿಗೆ ಅನುಗುಣವಾಗಿ ಪದವಿ ಪಡೆದಿರಬೇಕು. ಸೆ. 25ರ ಒಳಗೆ ಅರ್ಜಿ ಸಲ್ಲಿಸಬಹುದು. ಮಂಗಳೂರು, ಬೆಂಗಳೂರು ಮತ್ತು ಹುಬ್ಬಿಳ್ಳಿಯಲ್ಲಿ ಪರೀಕ್ಷೆಗಳು ನಡೆಯಲಿವೆ. (ಪರೀಕ್ಷಾ ಕೇಂದ್ರ)…

 • ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗೃಹಸಾಲ, ಠೇವಣಿ ಬಡ್ಡಿದರ ಇಳಿಕೆ

  ನವದೆಹಲಿ: ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) ಗೃಹ ಸಾಲದ ಬಡ್ಡಿ ದರವನ್ನು ಇಳಿಕೆ ಮಾಡಿರುವುದಾಗಿ ಸೋಮವಾರ ಘೋಷಿಸಿದೆ. ಸಾಲದ ಬಡ್ಡಿದರವನ್ನು (ಎಂಸಿಎಲ್ ಆರ್) ಶೇ.10 ಬೇಸಿಸ್ ಅಂಶಗಳಷ್ಟು(0.10)ಇಳಿಕೆ ಮಾಡಿರುವುದಾಗಿ ಎಸ್ ಬಿಐ ತಿಳಿಸಿದೆ. ಒಂದು ವರ್ಷದ…

 • ಎಸ್‌ಬಿಐನಿಂದ ಶೀಘ್ರ ರುಪೇ ಕ್ರೆಡಿಟ್ ಕಾರ್ಡ್‌ ಬಿಡುಗಡೆ

  ನವದೆಹಲಿ: ಸದ್ಯ ಡೆಬಿಟ್ ಕಾರ್ಡ್‌ಗೆ ಮಾತ್ರ ಸೀಮಿತವಾಗಿದ್ದ ರುಪೇ ಕಾರ್ಡ್‌ ನೆಟ್ವರ್ಕ್‌ ಅಡಿಯಲ್ಲಿ ಇನ್ನು ಕ್ರೆಡಿಟ್ ಕಾರ್ಡ್‌ಗಳನ್ನೂ ಬಿಡುಗಡೆ ಮಾಡಲು ಎಸ್‌ಬಿಐ ನಿರ್ಧರಿಸಿದೆ. ಸದ್ಯ ಅಮೆರಿಕ ಮೂಲದ ವೀಸಾ ಹಾಗೂ ಮಾಸ್ಟರ್‌ ಕಾರ್ಡ್‌ಗಳು ಕ್ರೆಡಿಟ್ ಕಾರ್ಡ್‌ ಮಾರುಕಟ್ಟೆಯನ್ನು ಆಳುತ್ತಿವೆ….

 • ಇಂದಿನಿಂದ ರೆಪೋ ಆಧರಿತ ಸಾಲ ಜಾರಿ

  ಹೊಸದಿಲ್ಲಿ: ದೇಶದ ಅತಿದೊಡ್ಡ ಬ್ಯಾಂಕ್‌ ಎಸ್‌ಬಿಐ ಸೆ.1ರಿಂದ ರೆಪೋ ದರ ಆಧಾರಿತ ಬಡ್ಡಿ ದರದ ಗೃಹ ಸಾಲವನ್ನು ಆರಂಭಿಸಿದೆ. ಸದ್ಯಕ್ಕೆ ಈ ಸಾಲಗಳಿಗೆ ಶೇ. 8.05ರ ಬಡ್ಡಿ ನಿಗದಿಯಾಗಿದ್ದು, ರೆಪೋ ದರದಲ್ಲಿ ಆರ್‌ಬಿಐ ತರುವ ಬದಲಾವಣೆಗಳು ನೇರವಾಗಿ ಈ…

 • ಯೋನೋ ಆಗುತ್ತಿದೆ!

  ಎಟಿಎಂ ಕಾರ್ಡ್‌ ವಂಚನೆಗಳಿಂದ ಬ್ಯಾಂಕುಗಳಿಗೆ ಮತ್ತು ಜನರಿಗೆ ಆಗುತ್ತಿರುವ ನಷ್ಟ- ಕಷ್ಟವನ್ನು ತಪ್ಪಿಸಲು, ಡೆಬಿಟ್‌ ಕಾರ್ಡ್‌ ಬಳಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಎಸ್‌ಬಿಐ ಹೆಜ್ಜೆ ಇಡುತ್ತಿದೆ. ಮುಂದಿನ 18 ತಿಂಗಳುಗಳಲ್ಲಿ ದೇಶಾದ್ಯಂತ 10 ಲಕ್ಷ “ಯೋನೋ ಕ್ಯಾಷ್‌ ಪಾಯಿಂಟ್‌’ಗಳನ್ನು…

 • ಎಸ್‌ಬಿಐ ಬಡ್ಡಿ ದರ ಇಳಿಇಳಿಕೆ; ಆಗಸ್ಟ್‌ 26 ರಿಂದ ಹೊಸ ಬಡ್ಡಿ ದರ ಜಾರಿ

  ನವದೆಹಲಿ: ದೇಶದ ಅತಿದೊಡ್ಡ ರಾಷ್ಟ್ರೀಕೃತ ಬ್ಯಾಂಕ್‌ ಭಾರತೀಯ ಸ್ಟೇಟ್‌ ಬ್ಯಾಂಕ್‌ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಇಳಿಕೆ ಮಾಡಿದೆ. ಆಗಸ್ಟ್‌ 26 ರಿಂದ ಹೊಸ ಬಡ್ಡಿ ದರ ಜಾರಿಗೆ ಬರಲಿದ್ದು, ಶೇ.0.5ರಷ್ಟು ಬಡ್ಡಿ ದರ ಇಳಿಕೆ ಮಾಡಿದೆ. 7…

 • ಡೆಬಿಟ್ ಕಾರ್ಡ್‌ಗಳನ್ನು ಇಲ್ಲವಾಗಿಸಲು ನಿರ್ಧಾರ

  ಮುಂಬೈ: ಇನ್ನು ಕೆಲವು ವರ್ಷಗಳಲ್ಲಿ ಜನರಿಗೆ ಡೆಬಿಟ್ ಕಾರ್ಡ್‌ಗಳ ಅಗತ್ಯವೇ ಇರುವುದಿಲ್ಲ. ಎಟಿಎಂ ಮಶಿನ್‌ಗೆ ಹೋಗಿ ಕಾರ್ಡ್‌ ಬಳಸಿ ಹಣ ತೆಗೆಯುವ ಅಗತ್ಯವೂ ಇರುವುದಿಲ್ಲ. ಅಷ್ಟೇ ಅಲ್ಲ, ಜನರು ಹಲವು ಡೆಬಿಟ್ ಕಾರ್ಡ್‌ಗಳನ್ನು ಕಿಸೆಯಲ್ಲಿಟ್ಟುಕೊಂಡು ಓಡಾಡುವ ಅಗತ್ಯವೂ ಇರುವುದಿಲ್ಲ!…

 • ಠೇವಣಿ ಮೇಲೆ ಎಸ್‌ಬಿಐ ಬಡ್ಡಿ ಇಳಿಕೆ

  ನವದೆಹಲಿ: ಭಾರತೀಯ ಸ್ಟೇಟ್ ಬ್ಯಾಂಕ್‌ ಹಲವು ಅವಧಿಯ ಹೂಡಿಕೆಗಳ ಮೇಲೆ ಬಡ್ಡಿ ಇಳಿಕೆ ಮಾಡಿದ್ದು, ಸಣ್ಣ ಉಳಿತಾಯಗಾರರಿಗೆ ಆಘಾತ ನೀಡಿದೆ. ಇತ್ತೀಚೆಗೆ ಆರ್‌ಬಿಐ ರೆಪೋ ದರ ಇಳಿಕೆ ಮಾಡಿರುವುದು ಮತ್ತು ಇತರ ಕಾರಣದಿಂದಾಗಿ ಎಸ್‌ಬಿಐ ಈ ಇಳಿಕೆ ಮಾಡಿದೆ….

 • ಬಡ್ಡಿ ದರ ಇಳಿಕೆ

  ನವದೆಹಲಿ: ದೇಶದ ಅತಿದೊಡ್ಡ ಬ್ಯಾಂಕ್‌ ಎಸ್‌ಬಿಐ ತನ ಬಡ್ಡಿ ದರಗಳನ್ನು ಶೇ. 0.05ರಷ್ಟು ಇಳಿಕೆ ಮಾಡಿದ್ದು, ಕಾರು, ಮನೆ, ವೈಯಕ್ತಿಕ ಸಾಲದ ಕಂತುಗಳ ಮೊತ್ತದಲ್ಲೂ ಇಳಿಕೆಯಾಗಲಿದೆ. ಈ ಇಳಿಕೆಯು ಜುಲೈ 10 ರಿಂದ ಜಾರಿಗೆ ಬರಲಿದೆ. ಈ ವಿತ್ತ…

 • ಎಸ್‌ಬಿಐ ಗೃಹ ಸಾಲ ಉತ್ಸವ ಯಶಸ್ವಿ

  ಬೆಂಗಳೂರು: ನಗರದ ಭಾರತೀಯ ಸ್ಟೇಟ್‌ ಬ್ಯಾಂಕ್‌ ಸ್ಥಳೀಯ ಕೇಂದ್ರ ಕಚೇರಿಯ ಪ್ರಾಂಗಣದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ಗೃಹ ಸಾಲ ಉತ್ಸವ ಭರ್ಜರಿ ಯಶಸ್ಸು ಕಂಡಿದೆ. ಗೃಹ ಸಾಲ ಉತ್ಸವವನ್ನು ಬ್ಯಾಂಕಿನ ಬೆಂಗಳೂರು ವೃತ್ತದ ಮುಖ್ಯ ಪ್ರಧಾನ ವ್ಯವಸ್ಥಾಪಕ ಅಭಿಜಿತ್‌…

 • ಬ್ಯಾಂಕ್‌ಗಳಿಗೆ 2.05 ಲಕ್ಷ ಕೋಟಿ ವಂಚನೆ

  ಹೊಸದಿಲ್ಲಿ: ಹಿಂದಿನ 11 ವಿತ್ತೀಯ ವರ್ಷ ಗಳಲ್ಲಿ 53, 334 ಸಾವಿರ ಬ್ಯಾಂಕ್‌ ವಂಚನೆ ಪ್ರಕರಣಗಳು ನಡೆದಿದ್ದು, ಅದರ ಒಟ್ಟು ಮೌಲ್ಯವೇ 2.05 ಲಕ್ಷ ಕೋಟಿ ರೂ. ಐಸಿಐಸಿಐ ಬ್ಯಾಂಕ್‌, ಎಸ್‌ಬಿಐ, ಎಚ್‌ಡಿಎಫ್ಸಿ ಬ್ಯಾಂಕ್‌ ಹೆಚ್ಚಿನ ಪ್ರಮಾಣದಲ್ಲಿ ನಷ್ಟಕ್ಕೆ ಒಳಗಾಗಿವೆ….

 • ಜೆಟ್‌ ಏರ್‌ ವೇಸ್‌ ನೌಕರರ ವೇತನ ಪಾವತಿಗೆ ಹಣ ಕೊಡಲು ಸಾಧ್ಯವಿಲ: ಎಸ್‌ಬಿಐ

  ಹೊಸದಿಲ್ಲಿ : ಭಾರೀ ಸಾಲ ಬಾಧೆಯಿಂದ ಮುಚ್ಚಿ ಹೋಗುವ ಸಂಕಷ್ಟಕ್ಕೆ ಗುರಿಯಾಗಿರುವ ಜೆಟ್‌ ಏರ್‌ ವೇಸ್‌ ವಿಮಾನಯಾನ ಸಂಸ್ಥೆ ಗೆ ಸಾಲ ಒದಗಣೆ ಕೂಟದ ನೇತೃತ್ವ ವಹಿಸಿರುವ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಜೆಟ್‌ ಏರ್‌ ವೇಸ್‌ ಕಂಪೆನಿಯ…

 • ನಾಗರಾಜ್‌ ತಂತ್ರಿ ಅವರಿಗೆ ಬೀಳ್ಕೊಡುಗೆ, ಸಮ್ಮಾನ

  ಉಡುಪಿ: ಎಸ್‌ಬಿಐ ಮಂಗಳೂರು ಮುಖ್ಯ ಶಾಖೆಯ ಮುಖ್ಯ ವ್ಯವಸ್ಥಾಪಕರಾಗಿದ್ದು, ಇದೀಗ ನಿವೃತ್ತಿ ಹೊಂದಿದ ನಾಗರಾಜ್‌ ತಂತ್ರಿ ಅವರನ್ನು ಸಮ್ಮಾನಿಸಲಾಯಿತು. ನಾಗರಾಜ್‌ ತಂತ್ರಿ ದಂಪತಿಯನ್ನು ರಾಮಮೂರ್ತಿ, ಶಾಂತಾರಾಮ್‌ ಶೆಣೈ ಅವರು ಸಮ್ಮಾನಿಸಿ ಶುಭ ಹಾರೈಸಿದರು. ಬ್ಯಾಂಕಿನ ವಿವಿಧ ಶಾಖೆಗಳಲ್ಲಿ 39…

 • SBIನಿಂದ ಕಳೆದೆರಡು ವರ್ಷಗಳಲ್ಲಿ 1 ಲಕ್ಷ ಕೋಟಿ ರೂ. ಮೀರಿ ಸಾಲ ರೈಟ್‌ ಆಫ್

  ಮುಂಬಯಿ : ಈ ವರ್ಷ ಮಾರ್ಚ್‌ 31ಕ್ಕೆ ಕೊನೆಗೊಂಡ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಭಾರತೀಯ ಸ್ಟೇಟ್‌ ಬ್ಯಾಂಕ್‌ (SBI) 1 ಲಕ್ಷ ಕೋಟಿ ರೂ ಮೀರಿದ ಸಾಲಗಳನ್ನು ರೈಟ್‌ ಆಫ್ ಮಾಡಿದೆ. ಈ ವರ್ಷ ಮಾರ್ಚ್‌ 31ಕ್ಕೆ…

ಹೊಸ ಸೇರ್ಪಡೆ