SBI: ಧೋನಿ ಎಸ್ಬಿಐ ರಾಯಭಾರಿ
Team Udayavani, Oct 29, 2023, 9:12 PM IST
ಮುಂಬೈ: ಖ್ಯಾತ ಕ್ರಿಕೆಟರ್ ಮಹೇಂದ್ರ ಸಿಂಗ್ ಧೋನಿ ಅವರನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ಬಿಐ) ತನ್ನ ರಾಯಭಾರಿಯಾಗಿ ನೇಮಿಸಿದೆ.
“ಎಸ್ಬಿಐನ ರಾಯಭಾರಿಯಾಗಿ ಧೋನಿ ಅವರು ವಿವಿಧ ಮಾರ್ಕೆಂಟಿಂಗ್ ಹಾಗೂ ಪ್ರಚಾರ ಅಭಿಯಾನಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಒತ್ತಡದ ಸಂದರ್ಭಗಳಲ್ಲಿ ಸಮಚಿತ್ತವನ್ನು ಸಾಧಿಸುವ ಅವರ ಸಾಮರ್ಥ್ಯ, ಸ್ಪಷ್ಟವಾದ ಆಲೋಚನೆ ಮತ್ತು ಒತ್ತಡದ ನಡುವೆಯೂ ಕ್ಷಿಪ್ರ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದಿಂದ ಅವರು ಹೆಸರುವಾಸಿಯಗಿದ್ದು, ರಾಯಭಾರಿಯಾಗಿ ಅವರ ಆಯ್ಕೆಯು ಅತ್ಯುತ್ತಮವಾಗಿದೆ. ದೇಶಾದ್ಯಂತ ಇರುವ ನಮ್ಮ ಗ್ರಾಹಕರೊಂದಿಗೆ ಸಂಪರ್ಕ ಸಾಧಿಸಲು ಇದು ಸಹಕಾರಿಯಾಗಿದೆ” ಎಂದು ಎಸ್ಬಿಐ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ