SBI

 • ಆಧಾರ್‌ ಲಿಂಕ್‌ ಆಗದಿದ್ದಲ್ಲಿ  ಖಾತೆ ಸಸ್ಪೆಂಡ್‌: ಎಸ್‌ಬಿಐ

  ಹೊಸದಿಲ್ಲಿ: ಭಾರತೀಯ ಸ್ಟೇಟ್‌ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದೀರಾ? ಹೌದಾದರೆ, ಆಧಾರ್‌ ಲಿಂಕ್‌ ಮಾಡಿಕೊಳ್ಳಲು ನಿರ್ಲಕ್ಷ್ಯ ಬೇಡ. ಡಿಸೆಂಬರ್‌ ಅಂತ್ಯದ ಒಳಗೆ ಖಾತೆಗೆ ಆಧಾರ್‌ ಲಿಂಕ್‌ ಆಗದೇ ಇದ್ದಲ್ಲಿ ಎಸ್‌ಬಿಐ ಕ್ರಮಕ್ಕೆ ಮುಂದಾಗಿದೆ.  ಒಂದೊಮ್ಮೆ ಆಧಾರ್‌ ಲಿಂಕ್‌ ಆಗದಿದ್ದರೆ  ವಹಿವಾಟು…

 • ಎಸ್‌ಬಿಐನಲ್ಲಿ ಕನಿಷ್ಠ ಠೇವಣಿ ಐದಲ್ಲ 3 ಸಾವಿರ!

  ಮುಂಬೈ: ಉಳಿತಾಯ ಖಾತೆಯಲ್ಲಿ ಪ್ರತಿ ತಿಂಗಳು ಕನಿಷ್ಠ 5 ಸಾವಿರ ರೂ. ಇರಬೇಕೆಂಬ ನಿಯಮ ಜಾರಿ ಮಾಡಿ ಟೀಕೆಗೆ ಟೀಕೆಗೆ ಗುರಿಯಾಗಿರುವ ಎಸ್‌ಬಿಐ, ಅದನ್ನೀಗ 3 ಸಾವಿರ ರೂ.ಗೆ ಇಳಿಸಿದೆ. ಒಂದು ವೇಳೆ ಅದನ್ನು ಪಾಲಿಸದೇ ಇದ್ದರೆ ವಿಧಿಸಲಾಗುವ…

 • ಎಸ್‌ಬಿಐ ಫುಟ್ಬಾಲ್‌ ಆಟಗಾರ ಹರೀಶ್‌ ಪೂಜಾರಿ ನಿವೃತ್ತಿ

  ಮುಂಬಯಿ: ದಕ್ಷಿಣ ಮುಂಬಯಿಯ ಹಾರ್ನಿಮನ್‌ ಸರ್ಕಲ್‌ ಸಮೀಪದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ(ಎಸ್‌ಬಿಐ)ದ ಫುಟ್ಬಾಲ್‌ ಆಟಗಾರನಾಗಿ 35 ವರ್ಷಗಳ ಹಿಂದೆ ಭರ್ತಿಗೊಂಡ ಮಲಾಡ್‌ ಪೂರ್ವದ ಹರೀಶ್‌ ಪೂಜಾರಿ ಅವರು ಆ. 31ರಂದು ಸ್ವಯಂನಿವೃತ್ತಿ ಹೊಂದಿದರು. ಮೂಲತಃ ಉಡುಪಿಯ ಕಟಪಾಡಿ…

 • ಎಸ್‌ಬಿಐ ಮುಖ್ಯಸ್ಥೆ ವೇತನ ಖಾಸಗಿಯವರಿಗಿಂತ ಕಮ್ಮಿ

  ಹೊಸದಿಲ್ಲಿ: ಜಗತ್ತಿನ ಟಾಪ್‌ 50 ಬ್ಯಾಂಕ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ, ದೇಶದ ಅತಿ ದೊಡ್ಡ ಬ್ಯಾಂಕ್‌ ಎಂದೆನಿಸಿಕೊಂಡ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ ಮುಖ್ಯಸ್ಥೆ ಅರುಂಧತಿ ಭಟ್ಟಾಚಾರ್ಯ ಅವರ ಸಂಬಳ ಭಾರೀ ಇರಬಹುದು ಅಂದುಕೊಂಡಿದ್ದರೆ ತಪ್ಪು! ಖಾಸಗಿ ಬ್ಯಾಂಕ್‌ಗಳಾದ…

 • ಎಸ್‌ಬಿಐ ಗೃಹ ಸಾಲದ  ಬಡ್ಡಿ ದರ ಶೇ.0.25 ಕಡಿತ

  ಮುಂಬಯಿ: ಮನೆ ಖರೀದಿಸಲು ಬಯಸುವ ಮಹಿಳೆಯರಿಗೆ ಇದು ಸಿಹಿಸುದ್ದಿ. ದೇಶದ ಅತಿದೊಡ್ಡ ಬ್ಯಾಂಕ್‌ ಆಗಿರುವ ಎಸ್‌ಬಿಐ ಗೃಹ ಸಾಲದ ಬಡ್ಡಿ ದರವನ್ನು ಶೇ.0.25ರಷ್ಟು ಕಡಿತ ಗೊಳಿಸಿ ಸೋಮವಾರ ಆದೇಶ ಹೊರಡಿಸಿದೆ. ಅದರಂತೆ, ಹೊಸ ದಾಗಿ ಸಾಲ ಪಡೆಯುವ ಮಹಿಳೆ ಯರಿಗೆ ಶೇ.8.35ರ…

 • ಚೆಕ್‌ ಪಾವತಿಗೂ ಎಸ್‌ಬಿಐ ಶುಲ್ಕ

  ಮುಂಬೈ: ಕಡ್ಡಾಯ ಕನಿಷ್ಠ ಬ್ಯಾಲೆನ್ಸ್‌, ಎಟಿಎಂನಲ್ಲಿ ಹಣದ ವಹಿವಾಟಿಗೆ ಮಿತಿ, ಹೆಚ್ಚುವರಿ ವಹಿವಾಟಿಗೆ ದಂಡ ಮತ್ತಿತರ ಹೊಸ ನಿಯಮಗಳನ್ನು ಘೋಷಿಸಿ ಸ್ಟೇಟ್‌ಬ್ಯಾಂಕ್‌ ಆಫ್ ಇಂಡಿಯಾವು ಗ್ರಾಹಕರ ಅಸಮಾಧಾನಕ್ಕೆ ಗುರಿಯಾಗಿರುವುದು ಗೊತ್ತೇ ಇದೆ. ಇದೀಗ, ಎಸ್‌ಬಿಐನ ಅಂಗವಾದ ಎಸ್‌ಬಿಐ ಕಾರ್ಡ್‌…

 • Rs 5,000 minimum balance: ಎಸ್‌ಬಿಐ ದಂಡ ಶುಲ್ಕ ಕಡಿತ ಶುರು

  ಹೊಸದಿಲ್ಲಿ : ಇದೇ ಎಪ್ರಿಲ್‌ 1ರಿಂದ ಜಾರಿಗೆ ಬಂದಿರುವಂತೆ 5,000 ರೂ.ಗಳ ಮಿನಿಮಮ್‌ ಬ್ಯಾಲನ್ಸ್‌  ಇಲ್ಲದ ಉಳಿತಾಯ ಖಾತೆಗಳಿಂದ ದಂಡ ಶುಲ್ಕವನ್ನು ಕಡಿತ ಮಾಡುವ ಕಟ್ಟುನಿಟ್ಟಿನ ಕ್ರಮವನ್ನು ದೇಶದ ಸಾರ್ವಜನಿಕ ರಂಗದ ಅತೀ ದೊಡ್ಡ ಬ್ಯಾಂಕ್‌ ಎನಿಸಿರುವ ಭಾರತೀಯ…

 • ಮೈಸೂರು ಬ್ಯಾಂಕ್ ಇನ್ನಿಲ್ಲ, ಎಸ್‌ಬಿಐ ಇನ್ನೆಲ್ಲಾ

  ಒಂದು ಬ್ಯಾಂಕು ಇನ್ನೊಂದು ಬ್ಯಾಂಕಿನಲ್ಲಿ ವಿಲೀನವಾದರೆ, ವಿಲೀನವಾಗುವ ಬ್ಯಾಂಕ್‌ನ ವೈಫ‌ಲ್ಯವೇ ಇದಕ್ಕೆ ಕಾರಣ ಎಂದು ಸಾಮಾನ್ಯವಾಗಿ ವಿಶ್ಲೇಷಿಸಲಾಗುತ್ತದೆ. ಇದಕ್ಕೆ ಕಾರಣಗಳು ಇಲ್ಲದಿಲ್ಲ ಮತ್ತು ಇದಕ್ಕೊಂದು ದೀರ್ಘ‌ ಇತಿಹಾಸ ಕೂಡಾ ಇದೆ. ಆದರೆ, ಸ್ಟೇಟ್‌ ಬ್ಯಾಂಕ್‌ ಮೈಸೂರಿನ ವಿಲೀನ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ…

 • ಎಸ್‌ಬಿಐನ 3 ಸಹವರ್ತಿ ಬ್ಯಾಂಕ್‌ಗಳ ಶಾಖೆ ಬಂದ್‌

  ನವದೆಹಲಿ: ಸ್ಟೇಟ್‌ ಬ್ಯಾಂಕ್‌ ಆಫ್ ಮೈಸೂರು ಸೇರಿದಂತೆ 5 ಸಹವರ್ತಿ ಬ್ಯಾಂಕುಗಳು ಏ.1ರಿಂದ ಎಸ್‌ಬಿಐನಲ್ಲಿ ವಿಲೀನಗೊಳ್ಳಲಿವೆ. ಇದಾದ ಬಳಿಕ 3 ಸಹವರ್ತಿ ಬ್ಯಾಂಕ್‌ಗಳು ಹೊಂದಿರುವ ಪ್ರಧಾನ ಕಚೇರಿಗಳು ಮತ್ತು ಕೆಲ ಶಾಖೆಗಳನ್ನು ಮುಚ್ಚುವ ಕಾರ್ಯ ಏ.24ರಿಂದ ಆರಂಭವಾಗಲಿದೆ. 3…

 • ಗ್ರಾಹಕರಿಗೆ ವಂಚನೆ; ಐಸಿಐಸಿಐ ಬ್ಯಾಂಕ್ ನಂ 1 ಸ್ಥಾನ, SBI ನಂ.2!

  ನವದೆಹಲಿ:ಬ್ಯಾಂಕ್ ಗ್ರಾಹಕರಿಗಾಗುವ ವಂಚನೆ ಪ್ರಕರಣಗಳಿಗೆ ಐಸಿಐಸಿಐ ಬ್ಯಾಂಕ್ ನಂಬರ್ ವನ್ ಸ್ಥಾನದಲ್ಲಿದ್ದರೆ,  ಸರ್ಕಾರಿ ಸ್ವಾಮ್ಯದ ಎಸ್ ಬಿಐ 2ನೇ ಸ್ಥಾನದಲ್ಲಿದೆ ಎಂದು ಆರ್ ಬಿಐ ತಿಳಿಸಿದೆ. 2016ರ ಏಪ್ರಿಲ್ ಹಾಗೂ ಡಿಸೆಂಬರ್ ತಿಂಗಳ ನಡುವೆ ನಡೆದ ವಂಚನೆ ಪ್ರಕರಣಗಳಲ್ಲಿ…

 • ಎಸ್‌ಬಿಐ ದಂಡಕ್ಕೆ ಕೇಂದ್ರ ಆಕ್ಷೇಪ

  ನವದೆಹಲಿ: ಖಾತೆಯಲ್ಲಿ “ಕನಿಷ್ಠ ಸರಾಸರಿ ಮೊತ್ತ’ ಕಾಯ್ದುಕೊಳ್ಳಲು ವಿಫ‌ಲರಾದರೆ ಗ್ರಾಹಕರಿಗೆ ದಂಡ ವಿಧಿಸಲು ಮುಂದಾಗಿರುವ ಎಸ್‌ಬಿಐ ಕ್ರಮಕ್ಕೆ ಕೇಂದ್ರ ಸರ್ಕಾರ ಆಕ್ಷೇಪ ಎತ್ತಿದೆ. ಈ ನೀತಿಯ ಮರುಪರಿಶೀಲನೆ ನಡೆಸಲು ಸೂಚಿಸಿದೆ.   ಅಪನಗದೀಕರಣ ಮತ್ತು ಅದರ ನಂತರದ ಎಲ್ಲ…

 • ಅಕೌಂಟ್‌ನಲ್ಲಿ ಕಾಸಿಲ್ಲದಿದ್ದರೂ ಭಾರಿ ದಂಡ; ಎಸ್‌ಬಿಐನಿಂದ ಹೊಸ ನಿಯಮ

  ಮುಂಬೈ: ಅಪನಗದೀಕರಣದ ಬಳಿಕ ರಾಷ್ಟ್ರೀಕೃತ ಬ್ಯಾಂಕುಗಳು ಒಂದೊಂದೇ ನೀತಿ ಪ್ರಕಟಿಸುತ್ತಿವೆ. ಈಗ ಸರದಿ ಎಸ್‌ಬಿಐನದ್ದು. ನಿಮ್ಮದು ಎಸ್‌ಬಿಐ ಉಳಿತಾಯ ಖಾತೆ ಆಗಿದ್ದಲ್ಲಿ, ನೀವು ಮೆಟ್ರೋ ನಗರದಲ್ಲೇ ವಾಸಿಸುತ್ತಿದ್ದಲ್ಲಿ ಕನಿಷ್ಠ 5 ಸಾವಿರ ರೂ. ಠೇವಣಿ ಇಟ್ಟಿರಲೇಬೇಕು. ಇಲ್ಲದಿದ್ರೆ ದಂಡ…

 • ಎಸ್‌ಬಿಐನಲ್ಲಿ ಎಸ್‌ಬಿಎಂ ವಿಲೀನ ಪಕ್ಕಾ: ಕೇಂದ್ರ ಸಂಪುಟ ಒಪ್ಪಿಗೆ

  ಹೊಸದಿಲ್ಲಿ: ಸಾರ್ವಜನಿಕ ರಂಗದ ಅತೀ ದೊಡ್ಡ ಬ್ಯಾಂಕ್‌ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ ಜತೆಗೆ ರಾಜ್ಯದ ಸ್ಟೇಟ್‌ ಬ್ಯಾಂಕ್‌ ಆಫ್ ಮೈಸೂರು ಸಹಿತ ಐದು ಸಹವರ್ತಿ ಬ್ಯಾಂಕ್‌ಗಳ ವಿಲೀನಕ್ಕೆ ಕೇಂದ್ರ ಸಚಿವ ಸಂಪುಟ ಗ್ರೀನ್‌ ಸಿಗ್ನಲ್‌ ನೀಡಿದೆ. ಇದರಿಂದಾಗಿ ಸ್ಟೇಟ್‌…

 • ಗೃಹ, ವಾಹನ ಸಾಲ ಇದೀಗ ಭಾರೀ ಅಗ್ಗ; SBI ಬಡ್ಡಿದರ ಶೇ.0.90ರಷ್ಟು ಇಳಿಕೆ

  ನವದೆಹಲಿ: ಹೊಸ ವರ್ಷಾರಂಭದ ದಿನವೇ ಬಡ್ಡಿದರ ಇಳಿಕೆಯ ಸಿಹಿಯನ್ನು ಬ್ಯಾಂಕ್‌ಗಳು ಜನರಿಗೆ ಉಣ ಬಡಿಸಲು ಆರಂಭಿಸಿವೆ. ಎಸ್‌ಬಿಐ ಸಾಲದ ಮೇಲಿನ ಬಡ್ಡಿ ದರವನ್ನು ಶೇ.0.90ರಷ್ಟು ಭಾರಿ ಪ್ರಮಾಣದಲ್ಲಿ ಇಳಿಸಿದೆ. ಇದರ ಬೆನ್ನಲ್ಲೇ ಇತರ ಬ್ಯಾಂಕ್‌ಗಳೂ ಬಡ್ಡಿ ದರ ಇಳಿಸಿವೆ. ಯೂನಿಯನ್‌ ಬ್ಯಾಂಕ್‌ ಆಫ್…

ಹೊಸ ಸೇರ್ಪಡೆ