ಚೆನ್ನೈ ಪೊಲೀಸರಿಂದ Operation Birthday: 67 gangsters ಸೆರೆ
Team Udayavani, Feb 8, 2018, 7:02 PM IST
ಚೆನ್ನೈ : ಗ್ಯಾಂಗ್ ಸ್ಟರ್ ಓರ್ವನ ಹುಟ್ಟು ಹಬ್ಬದ ಪಾರ್ಟಿಯಲ್ಲಿ ಪಾಲ್ಗೊಳ್ಳಲು ಬಂದಿದ್ದ ವಿವಿಧ ಕ್ರಿಮಿನಲ್ ಕೇಸುಗಳಲ್ಲಿ ಪೊಲೀಸರಿಗೆ ಬಹುವಾಗಿ ಬೇಕಾಗಿದ್ದ 67 ಗ್ಯಾಂಗ್ಸ್ಟರ್ಗಳನ್ನು ಒಂದೇ ಕಡೆ ಬಂಧಿಸುವ ಅಪೂರ್ವ ಯಶಸ್ಸನ್ನು ಚೆನ್ನೈ ಪೊಲೀಸರು ಕಂಡಿದ್ದಾರೆ.
ಬರ್ತ್ ಡೇ ಪಾರ್ಟಿಗೆಂದು ಬಂದಿದ್ದ ಈ 67 ಗ್ಯಾಂಗ್ಸ್ಟರ್ಗಳನ್ನು ಒಂದೇ ಕಡೆ ಸೆರೆ ಹಿಡಿಯುವ ಮುನ್ನ ಪೊಲೀಸರು ಇಡಿಯ ಆವರಣವನ್ನು ಸಂಪೂರ್ಣವಾಗಿ ಸುತ್ತು ವರಿದಿದ್ದರು. ಪಾರ್ಟಿಯ ನಶೆಯಲ್ಲಿದ್ದ ಗ್ಯಾಂಗ್ಸ್ಟರ್ಗಳಿಗೆ ಏನಾಗುತ್ತಿದೆ ಎಂದು ಅರಿವಿಗೆ ಬರುವ ಮುನ್ನವೇ ಪೊಲೀಸರು ಗನ್ ಪಾಯಿಂಟ್ನಲ್ಲಿ ಎಲ್ಲ 67 ಗ್ಯಾಂಗ್ಸ್ಟರ್ಗಳನ್ನು ಸೆರೆ ಹಿಡಿದರು.
ಚೋಲೈಮೇಡು ಬಿನ್ನು ಎಂಬ ಕಟ್ಟಾ ಗ್ಯಾಂಗ್ಸ್ಟರ್ನ ಬರ್ತ್ ಡೇ ಪಾರ್ಟಿ ಚೆನ್ನೈ ಹೊರವಲಯದ ಮಲಯಂಬಕ್ಕಂ ಗ್ರಾಮದಲ್ಲಿ ನಡೆದಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಪೊಲೀಸರು ದೊಡ್ಡ ಸಂಖ್ಯೆಯಲ್ಲಿ ಪಾರ್ಟಿ ತಾಣವನ್ನು ಸುತ್ತುವರಿದು “ಆಪರೇಶನ್ ಬರ್ತ್ ಡೇ’ ಎಂಬ ಹೆಸರಿನಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ
MUST WATCH
ಹೊಸ ಸೇರ್ಪಡೆ
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!