ಅಲ್ಫೋನ್ಸೋ ಮಾವಿಗೆ ಜಿಐ ಗೌರವ
Team Udayavani, Oct 6, 2018, 6:00 AM IST
ನವದೆಹಲಿ: ದೇಶದ ಅಪರೂಪದ ಮಾವಿನ ತಳಿ ಅಲ್ಫೋನ್ಸೋಗೆ ಭೌಗೋಳಿಕ ಸೂಚಿ (ಜಿಯೋಗ್ರಾಫಿಕಲ್ ಇಂಡಿಕೇಷನ್- ಜಿಐ) ಮಾನ್ಯತೆ ಸಿಕ್ಕಿದೆ. ಈ ಬಗ್ಗೆ ಕೇಂದ್ರ ಕೈಗಾರಿಕೆ ಮತ್ತು ವಾಣಿಜ್ಯ ಸಚಿವಾಲಯ ಶುಕ್ರವಾರ ಘೋಷಣೆ ಮಾಡಿದೆ. “ಮಹಾರಾಷ್ಟ್ರದ ರತ್ನಗಿರಿ, ಸಿಂಧೂದುರ್ಗ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಬೆಳೆಯುವ ಅಲ್ಫೋನ್ಸೋ ಮಾವಿನ ತಳಿಗೆ ಭೌಗೋಳಿಕ ಸೂಚಿಯ ಮಾನ್ಯತೆ ನೀಡಲಾಗಿದೆ’ ಎಂದು ಘೋಷಣೆ ಮಾಡಲಾಗಿದೆ. 2004ರಲ್ಲಿ ಡಾರ್ಜಿಲಿಂಗ್ ಚಹಾಕ್ಕೆ ಭಾರತದಲ್ಲಿ ಮೊದಲ ಬಾರಿ ಈ ಮಾನ್ಯತೆ ಲಭಿಸಿತ್ತು.
ನಿಗದಿತ ಭೌಗೋಳಿಕ ಪ್ರದೇಶದಲ್ಲಿ ಬೆಳೆಯುವ ಹೂ, ಹಣ್ಣು ಅಥವಾ ಯಾವುದೇ ವಸ್ತುವನ್ನು ಗುರುತಿಸುವ ನಿಟ್ಟಿಲ್ಲಿ ಈ ಮಾನ್ಯತೆ ನೀಡಲಾಗುತ್ತದೆ. ಆ ಸ್ಥಳ ಮತ್ತು ಪ್ರದೇಶದ ಹೆಸರಿನಿಂದಾಗಿ ಆ ಉತ್ಪನ್ನಕ್ಕೆ ಮಾನ್ಯತೆ ಸಿಗುವಂತಾಗುತ್ತದೆ ಮತ್ತು ಗ್ರಾಹಕರಿಗೆ ಗುಣಮಟ್ಟದ ಖಾತರಿ ನೀಡಿದಂತಾಗುತ್ತದೆ. ತಿರುಪತಿ ದೇಗುಲದ ಲಡ್ಡು, ಜೈಪುರದ ಹಸಿರು ಬಣ್ಣದ ಮಡಿಕೆ, ಮಹಾಬಲೇಶ್ವರದ ಸ್ಟ್ರಾಬರಿಗೆ ಜಿಐ ಮಾನ್ಯತೆ ಸಿಕ್ಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ