Lok SabhaElection: ಎ.16ರಿಂದಲೇ ಚುನಾವಣೆ ಪ್ರಕ್ರಿಯೆ ಶುರು?
ದಿಲ್ಲಿಯ ಚುನಾವಣಾಧಿಕಾರಿಗಳಿಗೆ ಕಳಿಸಿದ್ದ ಪತ್ರ ; ಚರ್ಚೆಗೆ ಗ್ರಾಸವಾದ ಸುತ್ತೋಲೆ
Team Udayavani, Jan 24, 2024, 6:10 AM IST
ಹೊಸದಿಲ್ಲಿ: ಬಹು ನಿರೀಕ್ಷಿತ ಲೋಕಸಭೆ ಚುನಾವಣೆ ಯಾವಾಗ ಎಂಬ ಚರ್ಚೆಗಳು ನಿಧಾನಕ್ಕೆ ದೇಶದ ಜನರಲ್ಲಿ ಶುರುವಾಗಿದೆ. ಅದಕ್ಕೆ ಏ.16ರಿಂದ ನಡೆಯಲಿದೆ ಎಂಬ ವದಂತಿಯೂ ಮಂಗಳವಾರ ಹರಿದಾಡಿದೆ. ಅದಕ್ಕೆಲ್ಲ ಕಾರಣವಾದದ್ದು ದೆಹಲಿ ಚುನಾವಣಾ ಆಯೋಗ ಜ.19ರಂದು ಹೊರಡಿಸಿದ್ದ ಆಂತರಿಕ ಸುತ್ತೋಲೆ.
ದೆಹಲಿಯ 11 ಜಿಲ್ಲೆಗಳ ಎಲ್ಲಾ ಚುನಾವಣಾಧಿಕಾರಿಗಳಿಗೆ ಹೊರಡಿಸ ಲಾಗಿದ್ದ ಸುತ್ತೋಲೆಯಲ್ಲಿ ಏ.16ರ ಮೊದಲು ಜಿಲ್ಲಾ ಚುನಾವಣಾ ಅಧಿಕಾರಿ ಗಳು ಭಾರತದ ಚುನಾವಣಾ ಆಯೋ ಗದ ಚುನಾವಣಾ ನಡೆಸುವ ಬಗೆಗಿನ ಕಾರ್ಯಸೂಚಿಯ ಬಗ್ಗೆ ವರದಿಯನ್ನು ಸಲ್ಲಿಸುವಂತೆ ಸೂಚನೆ ನೀಡಲಾಗಿತ್ತು. ಸುತ್ತೋಲೆಯಲ್ಲಿ ಏ.16ರಂದು ಲೋಕಸಭೆ ಚುನಾವಣೆ ಎಂದು ನಮೂದಿಸಿದ ಹಿನ್ನೆಲೆಯಲ್ಲಿ ಈ ವಿಚಾರ ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ.
ತಾತ್ಕಾಲಿಕ: ಸುತ್ತೋಲೆಯಲ್ಲಿ ಏ.16 ರನ್ನು ಚುನಾವಣೆ ದಿನ ಎಂದು ನಮೂದಿಸಿರುವುದು ಕೇವಲ ತಾತ್ಕಾಲಿಕ ದಿನಾಂಕ ವಾಗಿ ಮಾತ್ರ. ಚುನಾವಣೆ ಸಂಬಂಧಿ ಸಿದ ಕಾರ್ಯಗಳನ್ನು ಪೂರ್ಣ ಗೊಳಿಸಲು ಅಧಿಕಾರಿಗಳಿಗೆ ಗಡುವು ನೀಡುವ ನಿಟ್ಟಿನಲ್ಲಿ ಆ ತಾತ್ಕಾಲಿಕ ದಿನಾಂಕ ನಮೂದಿಸಲಾಗಿತ್ತು. ಲೋಕಸಭೆ ಚುನಾವಣೆಯ ನಿಜವಾದ ದಿನಾಂಕವಲ್ಲ ದೆಹಲಿ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smriti ಇರಾನಿ ಎದುರು ಗೆಲುವು ಅಸಾಧ್ಯ ಎಂದು ಗೊತ್ತಾಗಿದೆ: ರಾಹುಲ್ ಗೆ ಬಿಜೆಪಿ ತಿರುಗೇಟು
Campaign: ಮತದಾರರನ್ನು ಸೆಳೆಯಲು ಪ್ಯಾರಾ ಗ್ಲೈಡರ್ ಮೂಲಕ ಅಭಿಯಾನ
Lok Sabha Election: ಬೃಜ್ ಭೂಷಣ್ ಸಿಂಗ್ ಬದಲಿಗೆ ಪುತ್ರನಿಗೆ ಟಿಕೆಟ್ ನೀಡಿದ ಬಿಜೆಪಿ
ಕಾಂಗ್ರೆಸ್ನಿಂದ ಮತ ಬ್ಯಾಂಕ್ ರಾಜಕಾರಣ; ನೇಹಾ ಹತ್ಯೆ ಲವ್ ಜೆಹಾದ್:ಅಮಿತ್ ಶಾ ಆರೋಪ
ಮಣಿಪುರ ಹಿಂಸಾಚಾರಕ್ಕೆ ವರ್ಷ; ಕುಕಿ ಪತ್ನಿ, ಮೈತೇಯಿ ಪತಿ ವರ್ಷದಿಂದ ಭೇಟಿ ಇಲ್ಲ!
MUST WATCH
ಹೊಸ ಸೇರ್ಪಡೆ
Prajwal Case; ಮೊದಲು ರಾಹುಲ್ ಗಾಂಧಿಗೆ ನೋಟಿಸ್ ಕೊಡಬೇಕು: ಎಚ್ ಡಿಕೆ ಆಗ್ರಹ
Pakistan ಜಿಂದಾಬಾದ್ ಅಂದವರನ್ನು ಡಿಶ್ಯುಂ ಡಿಶ್ಯುಂ ಎಂದು ಶೂಟ್ ಮಾಡಬೇಕು: ಜಮೀರ್
Chikkodi:ಅಮಿತ್ ಶಾ ಸಮ್ಮುಖದಲ್ಲಿ ವಿವೇಕರಾವ್ ಪಾಟೀಲ ಬಿಜೆಪಿ ಸೇರ್ಪಡೆ
Bommai Interview: “ನೀರಾವರಿ-ಕೈಗಾರಿಕಾ ಬೆಳವಣಿಗೆ ಜೊತೆ ಆರ್ಥಿಕಾಭಿವೃದ್ಧಿಗೆ ಆದ್ಯತೆ’
Prajwal Revanna ಯಾವುದೇ ದೇಶದಲ್ಲಿದ್ದರೂ ಕರೆತರುತ್ತೇವೆ: ಸಿದ್ದರಾಮಯ್ಯ ಕಿಡಿ