2050ರೊಳಗೆ ಒಂದಕ್ಕಿಂತ ಹೆಚ್ಚು ಮಹಾರಾಷ್ಟ್ರೀಯರು ಪ್ರಧಾನಿ: ಫಡ್ನವೀಸ್
Team Udayavani, Jan 5, 2019, 11:48 AM IST
ನಾಗ್ಪುರ, ಮಹಾರಾಷ್ಟ್ರ : 2050 ರೊಳಗೆ ಒಬ್ಬರಿಗಿಂತ ಹೆಚ್ಚು ಸಂಖ್ಯೆಯ ಮಹಾರಾಷ್ಟ್ರೀಯರು ದೇಶದ ಪ್ರಧಾನಿಯಾಗಬಲ್ಲರು ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
ಹದಿನಾರನೇ ಜಾಗತಿಕ ಮರಾಠಿ ಸಮ್ಮೇಳನದ ಉದ್ಘಾಟನಾ ಅಧಿವೇಶನದಲ್ಲಿ ಏರ್ಪಟ್ಟ ಸಾರ್ವಜನಿಕ ಸಂದರ್ಶನದಲ್ಲಿ ಸಿಎಂ ಫಡ್ನವೀಸ್ ಮಾತನಾಡುತ್ತಿದ್ದರು.
2050ರೊಳಗೆ ಭಾರತ ಒಬ್ಬನಾದರೂ ಮಹಾರಾಷ್ಟ್ರೀಯ ಪ್ರಧಾನಿಯಾಗುವುದನ್ನು ಕಂಡೀತೇ ಎಂದು ಕೇಳಲಾದ ಪ್ರಶ್ನೆಗೆ ಫಡ್ನವೀಸ್, ‘ಒಬ್ಬರೇ ಏಕೆ, ಒಬ್ಬರಿಗಿಂತಲೂ ಹೆಚ್ಚು ಸಂಖ್ಯೆಯ ಮಹಾರಾಷ್ಟ್ರೀಯರು 2050 ರೊಳಗೆ ದೇಶದ ಪ್ರಧಾನಿ ಆದಾರು’ ಎಂದು ಉತ್ತರಿಸಿದರು.
‘ಭಾರತವನ್ನು ಯಾರಾದರೂ ಸಮಗ್ರವಾಗಿ ಆಳಿದ್ದರೆ ಅದು ಮಹಾರಾಷ್ಟ್ರೀಯರು. ಅಧಿಕಾರದ ತುತ್ತ ತುದಿ ಏರುವ ಸಾಮರ್ಥ್ಯ ಮಹಾರಾಷ್ಟ್ರೀಯರಿಗಿದೆ’ ಎಂದು ಫಡ್ನವೀಸ್ ಹೇಳಿದರು. ಹಾಗಿದ್ದರೂ ಈ ತನಕ ಒಬ್ಬನೇ ಒಬ್ಬ ಮಹಾರಾಷ್ಟ್ರೀಯ ದೇಶದ ಪ್ರಧಾನಿ ಆಗಿಲ್ಲ ಎಂಬುದನ್ನು ಫಡ್ನವೀಸ್‌ಗೆ ನೆನಪಿಸಿಕೊಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
MUST WATCH
ಹೊಸ ಸೇರ್ಪಡೆ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ