ನಾಣ್ಯಗಳನ್ನೇ ನೀಡಿ ಆ್ಯಕ್ಟಿವಾ ಹೋಂಡಾ ಖರೀದಿಸಿದ ಗ್ರಾಹಕ !
Team Udayavani, Oct 26, 2019, 9:23 PM IST
ಸಾತ್ನಾ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ವಾಹನ ಕೊಂಡರೆ ಒಳ್ಳೆಯದು ಎಂದು ಅನೇಕರು ಮುಗಿಬಿದ್ದು ವಾಹನಗಳನ್ನು ಖರೀದಿಸುತ್ತಾರೆ. ಅದರಂತೆ ಮಧ್ಯಪ್ರದೇಶದ ಸಾತ್ನಾದ ನಿವಾಸಿ ರಾಕೇಶ್ ಕುಮಾರ್ ಗುಪ್ತಾ ಎಂಬವರು, ದೀಪಾವಳಿ ಹಿನ್ನೆಲೆಯಲ್ಲಿ ಹೋಂಡಾ ಆ್ಯಕ್ಟಿವಾ ಖರೀದಿಸಿದ್ದಾರೆ. ಅದರಲ್ಲೇನು ವಿಶೇಷ ಅಂತೀರಾ? ಆ್ಯಕ್ಟಿವಾಗೆ ತಗುಲಿದ 83,000 ರೂ.ಗಳನ್ನು ಅವರು ಸಂಪೂರ್ಣವಾಗಿ ನಾಣ್ಯಗಳಲ್ಲಿ ಪಾವತಿಸಿದ್ದಾರೆ. ಅವರು ನೀಡಿದ್ದ ನಾಣ್ಯಗಳು ತುಂಬಿದ್ದ ಚೀಲದಲ್ಲಿ ಬಹುತೇಕ ನಾಣ್ಯಗಳು 5 ಮತ್ತು 10 ರೂ.ಗಳದ್ದಾಗಿದ್ದವು. ಇವುಗಳನ್ನೆಲ್ಲಾ ಎಣಿಸಲು ಶೋ ರೂಂನ ಸಿಬ್ಬಂದಿ ಬರೋಬ್ಬರಿ 3 ಗಂಟೆಗಳನ್ನು ವ್ಯಯಿಸಿದರಂತೆ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು