Fly91; ವಿಮಾನ ಸಂಚಾರಕ್ಕೆ ಹೊಸ ಸಂಸ್ಥೆ: ಫ್ಲೈ91 ಕಂಪೆನಿಗೆ ಕೇಂದ್ರದ ಅನುಮೋದನೆ
Team Udayavani, Mar 7, 2024, 12:46 AM IST
ಮುಂಬಯಿ: ಗೋವಾ ಮೂಲದ ಹೊಸ ವಿಮಾನ ಯಾನ ಸಂಸ್ಥೆ “ಫ್ಲೈ91′ ಬುಧವಾರ ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ಸಂಚಾರ ಆರಂಭಿಸಲು ಅನುಮತಿ ಪಡೆದಿದೆ.
ಈ ಮೂಲಕ ಡಿಜಿಸಿಎದಿಂದ ಎಒಸಿ ಪಡೆದ 18ನೇ ದೇಶೀಯ ವಿಮಾನಯಾನ ಸಂಸ್ಥೆ ಎಂಬ ಹಿರಿಮೆಗೂ ಪಾತ್ರವಾಗಿದೆ. ಕೇಂದ್ರ ಸರಕಾರದ ಮಹತ್ವದ “ಉಡಾನ್’ ಯೋಜನೆಯಡಿ ಈ ವಿಮಾನಯಾನ ಸಂಸ್ಥೆಯು ಆರಂಭಿಕವಾಗಿ ಮಹಾರಾಷ್ಟ್ರದ ಸಿಂಧೂದುರ್ಗ, ಜಲಗಾಂವ್, ನಾಂದೇಡ್ ಹಾಗೂ ಲಕ್ಷದ್ವೀಪದ ಅಗತ್ತಿ ವಿಮಾನ ನಿಲ್ದಾಣಗಳನ್ನು ಸಂಪರ್ಕಿಸುವುದಾಗಿ ಡಿಜಿಸಿಎ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ