CAA ಪೌರತ್ವ ಕಾಯ್ದೆ ಜಾರಿ ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಸಚಿವ ಅಮಿತ್‌ ಶಾ

Team Udayavani, Nov 29, 2023, 6:23 PM IST

CAA ಪೌರತ್ವ ಕಾಯ್ದೆ ಜಾರಿ ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಸಚಿವ ಅಮಿತ್‌ ಶಾ

ಕೋಲ್ಕತ್ತ: ಕೇಂದ್ರ ಸರ್ಕಾರವು ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಜಾರಿಗೆ ತರಲಿದೆ ಮತ್ತು ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಬುಧವಾರ ಹೇಳಿದ್ದಾರೆ.

ಲೋಕಸಭಾ ಚುನಾವಣಾ ಸಂಬಂಧ ನಡೆದ ಬೃಹತ್ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು , ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದರು.

ರಾಜಕೀಯ ಹಿಂಸಾಚಾರ ಮತ್ತು ಭ್ರಷ್ಟಾಚಾರದಲ್ಲಿ ಮುಳುಗಿರುವ ಟಿಎಂಸಿ ಸರ್ಕಾರವನ್ನು ಮುಂದಿನ ಚುನಾವಣೆಯಲ್ಲಿ ಸೋಲಿಸುವ ಮೂಲಕ ಬಿಜೆಪಿಗೆ ಅಧಿಕಾರ ನೀಡಿ ಎಂದು ಹೇಳಿದರು.

ರ‍್ಯಾಲಿಯಲ್ಲಿನ ಜನಸ್ತೋಮವನ್ನು ಶ್ಲಾಘಿಸಿದ ಅವರು, ಇದು ಜನರ ಮನಸ್ಥಿತಿಯನ್ನು ಸೂಚಿಸುತ್ತದೆ ಮತ್ತು 2026 ರಲ್ಲಿ ರಾಜ್ಯದಲ್ಲಿ ಬಿಜೆಪಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.

2024 ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಯ ಸಾಧನೆಯು 2026ರ ವಿಧಾನಸಭಾ ಚುನಾವಣೆಗೆ ಅಡಿಪಾಯ ಹಾಕಲಿದೆ ಎಂದು ಹೇಳಿದರು.

ಸಿಎಎ ಜಾರಿಯಾಗುವುದನ್ನು ಮಮತಾ ಬ್ಯಾನರ್ಜಿ ವಿರೋಧಿಸುತ್ತಾ ಬಂದಿದ್ದಾರೆ. ಆದರೆ ಯಾರೊಬ್ಬರೂ ಕಾಯ್ದೆ ತಡೆಯಲು ಸಾಧ್ಯವಿಲ್ಲ.ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯು ಕೇಂದ್ರ ಸರ್ಕಾರ ಕಾಯ್ದೆ ಜಾರಿ ಮಾಡಲಿದೆ ಎಂದರು.

2019ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 42 ಕ್ಷೇತ್ರಗಳ ಪೈಕಿ 18 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದುಕೊಂಡಿತ್ತು.

ಟಾಪ್ ನ್ಯೂಸ್

ಮತ್ತೆ ಚಾರ್ಮಾಡಿಯಲ್ಲಿ ಒಂಟಿ ಸಲಗ; ಅರಣ್ಯ ಇಲಾಖೆಯಿಂದ 3 ತಾಸು ಕಾರ್ಯಾಚರಣೆ

ಮತ್ತೆ ಚಾರ್ಮಾಡಿಯಲ್ಲಿ ಒಂಟಿ ಸಲಗ; ಅರಣ್ಯ ಇಲಾಖೆಯಿಂದ 3 ತಾಸು ಕಾರ್ಯಾಚರಣೆ

Venur Mahamastakabhisheka; “ಜ್ಞಾನದ ಹಸಿವಿಲ್ಲದ‌ ಮನುಷ್ಯ ಪಶುವಿನಂತೆ ‘

Venur Mahamastakabhisheka; “ಜ್ಞಾನದ ಹಸಿವಿಲ್ಲದ‌ ಮನುಷ್ಯ ಪಶುವಿನಂತೆ ‘

1-ddsdsdsad

4th Test; ಭಾರತ ಕುಸಿದ ರಾತ್ರಿ ಧ್ರುವ ಜುರೆಲ್‌ ನಿದ್ರಿಸಿರಲಿಲ್ಲ !

Aloysius Institute ಜಿಲ್ಲೆಯ ಹಿರಿಮೆ: ನಳಿನ್‌ ಕುಮಾರ್‌ ಕಟೀಲು

Aloysius Institute ಜಿಲ್ಲೆಯ ಹಿರಿಮೆ: ನಳಿನ್‌ ಕುಮಾರ್‌ ಕಟೀಲು

Udupi;ಇಂದ್ರಾಳಿ ರುದ್ರಭೂಮಿಯಲ್ಲಿ ರಷ್ಯಾ ಪ್ರಜೆಯ ಅಂತ್ಯಸಂಸ್ಕಾರ

Udupi; ಇಂದ್ರಾಳಿ ರುದ್ರಭೂಮಿಯಲ್ಲಿ ರಷ್ಯಾ ಪ್ರಜೆಯ ಅಂತ್ಯಸಂಸ್ಕಾರ

Sandalwood; “ಪುರುಷೋತ್ತಮನ ಪ್ರಸಂಗ’ ಸಿನೆಮಾ ನಾಳೆ ತೆರೆಗೆ

Sandalwood; “ಪುರುಷೋತ್ತಮನ ಪ್ರಸಂಗ’ ಸಿನೆಮಾ ನಾಳೆ ತೆರೆಗೆ

Coastal Karnataka; 6 ಲೈಟ್‌ಹೌಸ್‌ಗಳ ಅಭಿವೃದ್ಧಿ: ಸಚಿವೆ ಶೋಭಾ ಕರಂದ್ಲಾಜೆ

Coastal Karnataka; 6 ಲೈಟ್‌ಹೌಸ್‌ಗಳ ಅಭಿವೃದ್ಧಿ: ಸಚಿವೆ ಶೋಭಾ ಕರಂದ್ಲಾಜೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sdsadd

Jharkhand; ಬೆಂಗಳೂರಿಗೆ ಬರುತ್ತಿದ್ದ ರೈಲು ಅವಘಡಕ್ಕೆ 12 ಮಂದಿ ಬಲಿ

21

ಚಾಲಕನ ನಿಯಂತ್ರಣ ತಪ್ಪಿ 800 ಮೀ ಆಳದ ಕಂದಕಕ್ಕೆ ಬಿದ್ದ ಕಾರು: ಮಕ್ಕಳು ಸೇರಿ 6 ಮಂದಿ ದುರ್ಮರಣ

mamata

Sikh ಅಧಿಕಾರಿಗೆ ಖಲಿಸ್ಥಾನಿ ಗೇಲಿ; ಇದು ಬಿಜೆಪಿಯ ನಿಜವಾದ ಕೋಮು ಮುಖ: ಮಮತಾ

1——dsa-dsad

Himachal Pradesh ;ಅಪಹರಣಕ್ಕೊಳಗಾಗಿದ್ದಾರೆ ಎನ್ನಲಾದ ಕೈ ಶಾಸಕರು ಶಿಮ್ಲಾಕ್ಕೆ ವಾಪಸ್

Himachal: ನಾನು ರಾಜೀನಾಮೆ ಕೊಟ್ಟಿಲ್ಲ, ರಾಜೀನಾಮೆ ವದಂತಿ ತಳ್ಳಿಹಾಕಿದ ಸಿಎಂ ಸಿಂಗ್

Himachal: ನಾನು ರಾಜೀನಾಮೆ ಕೊಟ್ಟಿಲ್ಲ, ರಾಜೀನಾಮೆ ವದಂತಿ ತಳ್ಳಿಹಾಕಿದ ಸಿಎಂ ಸಿಂಗ್

MUST WATCH

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

udayavani youtube

ಒಳ್ಳೆ ಬಟ್ಟೆ ಹಾಕಿಲ್ಲಾ ಅಂತ ರೈತನಿಗೆ ಅವಮಾನ ಮಾಡಿದ ಮೆಟ್ರೋ ಸಿಬ್ಬಂದಿ

udayavani youtube

ಏನಿದು ವಿರಳ ರೋಗ ಇದನ್ನು ತಡೆಹಿಡಿಯಲು ಸಾಧ್ಯವೇ ?

udayavani youtube

ಸಸಿಹಿತ್ಲು ಕಡಲು ಸೇರಿದ ಸೇರಿದ 88 ಆಲಿವ್‌ ಮರಿಗಳು

udayavani youtube

ಮಧುಮೇಹ ಕಿಡ್ನಿ ಸಮಸ್ಯೆಗೆ ಹೇಗೆ ಕಾರಣವಾಗುತ್ತದೆ ?

ಹೊಸ ಸೇರ್ಪಡೆ

ಮತ್ತೆ ಚಾರ್ಮಾಡಿಯಲ್ಲಿ ಒಂಟಿ ಸಲಗ; ಅರಣ್ಯ ಇಲಾಖೆಯಿಂದ 3 ತಾಸು ಕಾರ್ಯಾಚರಣೆ

ಮತ್ತೆ ಚಾರ್ಮಾಡಿಯಲ್ಲಿ ಒಂಟಿ ಸಲಗ; ಅರಣ್ಯ ಇಲಾಖೆಯಿಂದ 3 ತಾಸು ಕಾರ್ಯಾಚರಣೆ

Venur Mahamastakabhisheka; “ಜ್ಞಾನದ ಹಸಿವಿಲ್ಲದ‌ ಮನುಷ್ಯ ಪಶುವಿನಂತೆ ‘

Venur Mahamastakabhisheka; “ಜ್ಞಾನದ ಹಸಿವಿಲ್ಲದ‌ ಮನುಷ್ಯ ಪಶುವಿನಂತೆ ‘

1-ddsdsdsad

4th Test; ಭಾರತ ಕುಸಿದ ರಾತ್ರಿ ಧ್ರುವ ಜುರೆಲ್‌ ನಿದ್ರಿಸಿರಲಿಲ್ಲ !

Aloysius Institute ಜಿಲ್ಲೆಯ ಹಿರಿಮೆ: ನಳಿನ್‌ ಕುಮಾರ್‌ ಕಟೀಲು

Aloysius Institute ಜಿಲ್ಲೆಯ ಹಿರಿಮೆ: ನಳಿನ್‌ ಕುಮಾರ್‌ ಕಟೀಲು

1-bop

Dubai Tennis Championship: ಬೋಪಣ್ಣ, ಭಾಂಬ್ರಿ ಮುನ್ನಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.