15ರ ಬಳಿಕ ಪೇಟಿಎಂ ಫಾಸ್ಟಾಗ್ ರಿಚಾರ್ಜ್ಗೆ ಇಲ್ಲ ಅವಕಾಶ
Team Udayavani, Mar 14, 2024, 6:22 AM IST
ಹೊಸದಿಲ್ಲಿ: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ನ ಫಾಸ್ಟಾಗ್ ಹೊಂದಿದವರು ಮಾ.15ರ ಒಳಗಾಗಿ ಹೊಸ ಫಾಸ್ಟಾಗ್ ಖರೀದಿ ಮಾಡಬೇಕು. ಹೀಗೆಂದು ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ (ಎನ್ಎಚ್ಎಐ) ಬುಧವಾರ ಸೂಚನೆ ನೀಡಿದೆ.
ಈ ಮೂಲಕ ಟೋಲ್ಪ್ಲಾಜಾಗಳಲ್ಲಿ ಉಂಟಾಗಲಿರುವ ಸಂಭಾವ್ಯ ತೊಂದರೆ ನಿವಾರಿಸಿಕೊಳ್ಳಬೇಕು ಎಂದು ಗ್ರಾಹಕರಿಗೆ ಸಲಹೆ ಸಮಾಡಿದೆ. ಮಾ.15ರ ಬಳಿಕ ಪೇಟಿಎಂ ಬ್ಯಾಂಕ್ನ ಫಾಸ್ಟಾಗ್ ಹೊಂದಿರುವವರಿಗೆ ರಿಚಾರ್ಜ್ ಮಾಡುವ ವ್ಯವಸ್ಥೆ ಇರುವುದಿಲ್ಲ ಎಂದೂ ಅದು ಹೇಳಿದೆ. ಖಾತೆಯಲ್ಲಿ ಉಳಿದಿರುವ ಮೊತ್ತ ಬಳಕೆ ಮಾಡುವುದಕ್ಕೆ ಅವಕಾಶ ಇದೆ ಎಂದು ಪ್ರಾಧಿಕಾರ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ