ಪಿಎಂ ಮೋದಿ ಪ್ರವಾಸ ಶುರು
Team Udayavani, Feb 10, 2018, 10:25 AM IST
ಹೊಸದಿಲ್ಲಿ: ಆರು ತಿಂಗಳ ಹಿಂದಷ್ಟೇ ಇಸ್ರೇಲ್ಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಇದೀಗ ನಾಲ್ಕು ದೇಶಗಳ ಪ್ರವಾಸದ ವೇಳೆ ಪ್ಯಾಲೆಸ್ತೀನ್ಗೆ ಭೇಟಿ ನೀಡಲಿದ್ದಾರೆ. ಈ ಭೇಟಿ ಅತ್ಯಂತ ಕಡಿಮೆ ಅವಧಿಯದಾಗಿದ್ದರೂ, ಮಹತ್ವದ್ದಾಗಿರಲಿದೆ. ಪ್ಯಾಲೆಸ್ತೀನ್ಗೆ ಮೋದಿ ಭೇಟಿ ಅತ್ಯಂತ ಐತಿಹಾಸಿಕವಾಗಿದೆ.
ಹೊಸದಿಲ್ಲಿಯಿಂದ ಹೊರಟ ಪ್ರಧಾನಿ ಮೋದಿ, ಜೋರ್ಡಾನ್ನ ರಾಜಧಾನಿ ಅಮ್ಮಾನ್ನಲ್ಲಿ ಇಳಿದು, ಅಲ್ಲಿನ ದೊರೆ ಎರಡನೇ ಅಬ್ದುಲ್ಲಾರನ್ನು ಭೇಟಿ ಮಾಡಿದ್ದಾರೆ. ನಂತರ ಕೇವಲ 100 ಕಿ.ಮೀ ದೂರದಲ್ಲಿರುವ ಪ್ಯಾಲೆಸ್ತೀನ್ಗೆ ಹೆಲಿಕಾಪ್ಟರ್ನಲ್ಲಿ ಪ್ರಯಾಣಿಸಿದ್ದಾರೆ. ಪ್ಯಾಲೆಸ್ತೀನ್ನಲ್ಲಿ ಯಾಸರ್ ಅರಾಫತ್ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಿ, ಅಧ್ಯಕ್ಷ ಮಹಮೂದ್ ಅಬ್ಟಾಸ್ರನ್ನು ಭೇಟಿ ಮಾಡಲಿದ್ದಾರೆ. ನಂತರ ಅವರು ಯುನೈಟೆಡ್ ಅರಬ್ ಎಮಿರೇಟ್ಸ್ ಹಾಗೂ ಓಮನ್ಗೆ ಭೇಟಿ ನೀಡಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು