ರಫೇಲ್ : ರಕ್ಷಣಾ ಖರೀದಿ ನಿಯಮ ಪಾಲಿಸಿದ್ದೇವೆ: ಸುಪ್ರೀಂ ಗೆ ಕೇಂದ್ರ
Team Udayavani, Nov 12, 2018, 3:55 PM IST
ಹೊಸದಿಲ್ಲಿ : ಫ್ರಾನ್ಸ್ ನಿಂದ 36 ರಫೇಲ್ ಫೈಟರ್ ಜೆಟ್ ಗಳನ್ನು ಖರೀದಿಸುವಲ್ಲಿ ಅಗತ್ಯವಿರುವ ಕಾನೂನು ಸಮ್ಮತ ರಕ್ಷಣಾ ಖರೀದಿ ನಿಯಮ ಪ್ರಕ್ರಿಯೆಗಳನ್ನು ಪಾಲಿಸಲಾಗಿದೆ ಎಂದು ಕೇಂದ್ರ ಸರಕಾರ ಇಂದು ಸೋಮವಾರ ಸುಪ್ರೀಂ ಕೋರ್ಟಿಗೆ ಸಲ್ಲಿಸಿರುವ ಅಫಿದಾವಿತ್ನಲ್ಲಿ ಹೇಳಿದೆ.
36 ರಫೇಲ್ ಫೈಟರ್ ಜೆಟ್ ಗಳನ್ನು ಖರೀದಿಸುವಲ್ಲಿ 2013ರ ಡಿಫೆನ್ಸ್ ಪ್ರೊಕ್ಯೂರ್ವೆುಂಟ್ ಪ್ರೊಸೀಜರ್ (ರಕ್ಷಣಾ ಖರೀದಿ ನಿಯಮ) ಗಳಲ್ಲಿ ನಮೂದಿಸಲಾಗಿರುವ ಪ್ರಕ್ರಿಯೆಗಳನ್ನು ಅನುಸರಿಸಲಾಗಿದೆ ಎಂದು ಸರಕಾರ ತನ್ನ ಅಫಿದಾವಿತ್ ನಲ್ಲಿ ಹೇಳಿದೆ.
ರಫೇಲ್ ವಿಷಯದಲ್ಲಿ ಪೂರೈಕೆ ಕಂಪೆನಿಯ ಭಾಗೀದಾರನನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ತನ್ನ ಯಾವುದೇ ಪಾತ್ರವಿಲ್ಲ; ವಿದೇಶಿ ಕಂಪೆನಿಗೆ ತನ್ನ ಭಾಗೀದಾರರನ್ನು ತಾನೇ ಆಯ್ಕೆ ಮಾಡಿಕೊಳ್ಳುವ ಅಧಿಕಾರ ಇರುತ್ತದೆ ಎಂದು ಸರಕಾರ ಅಫಿದಾವಿತ್ನಲ್ಲಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ