ಮದುವೆಗೆ ವಾರವಿರುವಾಗ ಮೂಗು ಕಳೆದುಕೊಂಡ
Team Udayavani, Feb 27, 2017, 9:46 AM IST
ನವದೆಹಲಿ: ಮದುವೆಗೆ ಒಂದು ವಾರ ಬಾಕಿಯಿರುವಾಗಲೇ ಮದುಮಗ ಮೂಗು ಕಳೆದುಕೊಂಡಿದ್ದಾನೆ! ದೆಹಲಿಯ ಲಹೋರಿಗೇಟ್ನಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ.
ಉದ್ಯಮಿಯೊಬ್ಬರ ಪುತ್ರ 29 ವರ್ಷದ ಅಮನ್ ಗುಪ್ತಾ ತಮ್ಮ ಮದುವೆಗೆ ಆಹ್ವಾನ ನೀಡಲು ಸಹೋದ್ಯೋಗಿಗಳ ಮನೆಗೆ ಹೋಗಿದ್ದರು. ವಾಪಸ್ ಬರುತ್ತಾ ರಸ್ತೆಯೊಂದರಲ್ಲಿ ಯೂಟರ್ನ್ ಮಾಡಿ, ಕಾರನ್ನು ಎಲ್ಲಿ ನಿಲ್ಲಿಸಬಹುದೆಂದು ಅತ್ತಿತ್ತ ನೋಡುತ್ತಿದ್ದಾಗ, ಏಕಾಏಕಿ ಅಲ್ಲಿಗೆ ಆಗಮಿಸಿದ ಮೂವರು ಗುಪ್ತಾ ಮೇಲೆ ಹಲ್ಲೆ ನಡೆಸಿದರು. ಅದರಲ್ಲಿ ಒಬ್ಟಾತ ಗುಪ್ತಾರ ಮೂಗನ್ನು ಕಚ್ಚಿ, ಮೂಗಿನ ಒಂದು ಭಾಗವೇ ಕಿತ್ತು ಹೋಗುವಂತೆ ಮಾಡಿದ್ದಾನೆ.
ಕೂಡಲೇ ಗುಪ್ತಾರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶಸ್ತ್ರಚಿಕಿತ್ಸೆ ನಡೆಸಬೇಕೆಂದರೆ, ತುಂಡಾದ ಮೂಗನ್ನು ಹುಡುಕಿಕೊಂಡ ಬನ್ನಿ ಎಂದು ವೈದ್ಯರು ಹೇಳಿದ್ದಾರೆ. ಸ್ನೇಹಿತರು ಎಷ್ಟು ಹುಡುಕಿದರೂ ಮೂಗು ಸಿಗಲೇ ಇಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು