ಅನೈತಿಕ ಸಂಬಂಧ ಆರೋಪ : ಮರ್ಮಾಂಗ ಕತ್ತರಿಸಿಕೊಂಡ ಸಾಧು
Team Udayavani, Oct 19, 2018, 4:39 PM IST
ಬಾಮ್ನಾ (ಉತ್ತರಪ್ರದೇಶ): ಅನೈತಿಕ ಸಂಬಂಧದ ಆರೋಪದಿಂದ ನೊಂದ ಸಾಧುವೊಬ್ಬರು ಮರ್ಮಾಂಗವನ್ನು ಕತ್ತರಿಸಿಕೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
ಮದನಿ ಬಾಬಾ ಎನ್ನುವ 28 ರ ಹರೆಯದ ಸಾಧುವಿನ ಫೋಟೋವನ್ನು ಗುಂಪೊಂದು ವೈರಲ್ ಮಾಡಿತ್ತು.ಸ್ಥಳೀಯ ಮಹಿಳೆಯೊಂದಿಗೆ ಸಾಧು ಇದ್ದ ಚಿತ್ರ ಅದಾಗಿತ್ತು.
ಸದ್ಯ ಗಂಭೀರ ಸಿœತಿಯಲ್ಲಿರುವ ಸಾಧುವಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿ ತನಿಖೆಗೆ ಆದೇಶಿಸಲಾಗಿದೆ.