SBI: ವಿತ್ಡ್ರಾ ಮಿತಿ ಇಂದಿನಿಂದ ಜಾರಿ
Team Udayavani, Oct 31, 2018, 12:17 AM IST
ಹೊಸದಿಲ್ಲಿ: ಎಸ್.ಬಿ.ಐ. ಗ್ರಾಹಕರು ಇನ್ನು ಮುಂದೆ ಎಟಿಎಂನಿಂದ ದಿನಕ್ಕೆ ಗರಿಷ್ಠ 20 ಸಾವಿರ ರೂ.ಗಳನ್ನು ಮಾತ್ರವೇ ವಿತ್ಡ್ರಾ ಮಾಡಬಹುದು. ವಿತ್ ಡ್ರಾಗೆ ಮಿತಿ ಹೇರಿ ಭಾರತೀಯ ಸ್ಟೇಟ್ ಬ್ಯಾಂಕ್ ಅಕ್ಟೋ ಬರ್ 1ರಂದು ಹೊರಡಿಸಿದ್ದ ಆದೇಶವು ಬುಧವಾರ (ಅ.31)ದಿಂದ ಜಾರಿಯಾಗಲಿದೆ. ಎಸ್ಬಿಐ ಕ್ಲಾಸಿಕ್ ಅಥವಾ ಮಾಯೆಸ್ಟ್ರೋ ಡೆಬಿಟ್ ಕಾರ್ಡ್ ಹೊಂದಿರುವ ಎಲ್ಲರಿಗೂ ಇದು ಅನ್ವಯವಾಗುತ್ತದೆ. ಈ ಹಿಂದೆ ಎಸ್ಬಿಐ ಎಟಿಎಂನಲ್ಲಿ ದಿನದ ವಿತ್ ಡ್ರಾ ಮಿತಿ 40 ಸಾವಿರ ರೂ.ಗಳಾಗಿತ್ತು. ಎಟಿಎಂ ವಂಚನೆ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಎಸ್ಬಿಐ ಈ ನಿರ್ಧಾರ ಕೈಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ