Supreme: ಸುಪ್ರೀಂನಿಂದ ಅಸಮರ್ಪಕ ಪದಗಳಿಗೆ ಬದಲಿ ಕೈಪಿಡಿ

-ತೀರ್ಪು ನೀಡುವಾಗ ಮಹಿಳೆಯರ ಕುರಿತು ಬಳಸುವ ಅಸಮರ್ಪಕ ಪದಗಳಿಗೆ ನಿರ್ಬಂಧ

Team Udayavani, Aug 17, 2023, 6:07 AM IST

supreme court

ನವದೆಹಲಿ: ಮಹಿಳೆಯರ ಕುರಿತು ತೀರ್ಪು ನೀಡುವ ನ್ಯಾಯಾಧೀಶರು ಅಸಮರ್ಪಕ ಪದ ಬಳಕೆ ಮಾಡುತ್ತಿರುವುದನ್ನು ನಿಲ್ಲಿಸಲು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಕೈಪಿಡಿಯೊಂದನ್ನು ಬಿಡುಗಡೆ ಮಾಡಿದ್ದಾರೆ. “ಹ್ಯಾಂಡ್‌ಬುಕ್‌ ಆನ್‌ ಕಾಂಬ್ಯಾಟಿಂಗ್‌ ಜಂಡರ್‌ ಸ್ಟಿರಿಯೋಟೈಪ್ಸ್‌’ ಬುಧವಾರ ಬಿಡುಗಡೆಯಾಗಿದೆ. ಇದರಲ್ಲಿ ಮಹಿಳೆಯರ ಬಗ್ಗೆ ತೀರ್ಪು ನೀಡುವಾಗ ಗೌರವಯುತ ಪದ ಬಳಸಲು ಸೂಚಿಸಲಾಗಿದೆ. ಕೆಲವು ತಿಂಗಳ ಹಿಂದೆಯೇ ಚಂದ್ರಚೂಡ್‌ ಇದನ್ನು ಘೋಷಿಸಿದ್ದರು ಎನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಈ ಕೈಪಿಡಿಯು ವಿಚಾರಣೆ ವೇಳೆ ಹಾಗೂ ತೀರ್ಪು ನೀಡುವ ವೇಳೆ ಲಿಂಗ ಸೂಕ್ಷ್ಮ ಪದಗಳನ್ನು ಹೇಗೆ ಬಳಸಬೇಕು, ಯಾವ ಪದಗಳನ್ನು ಬಳಸಬೇಕು, ಯಾವೆಲ್ಲ ಪದಗಳನ್ನು ಬಳಸಬಾರದು ಎಂಬ ಬಗ್ಗೆ ಸ್ಪಷ್ಟತೆಯನ್ನು ನೀಡಲಿದೆ. ಕೈಪಿಡಿಯಲ್ಲಿರುವ ಪದಗಳು ಹಲವು ಅಸೂಕ್ಷ್ಮ ಸಂಗತಿಗಳ ಬಗ್ಗೆ ಗಮನ ಸೆಳೆಯುತ್ತವೆ. ಈ ಕ್ರಮ ಭಾರೀ ಮೆಚ್ಚುಗೆ ಪಡೆದಿದೆ.

ಕೈಪಿಡಿ ಬಿಡುಗಡೆಗೊಳಿಸಿ ಮಾತನಾಡಿದ ಸಿಜೆಐ, “ಈ ಕೈಪಿಡಿಯು ಮಹಿಳೆ ಕುರಿತು ಪೂರ್ವಗ್ರಹೀತ ಪದಗಳನ್ನು ಗುರುತಿಸಲು ನ್ಯಾಯಾಧೀಶರಿಗೆ ಸಹಾಯ ಮಾಡುತ್ತದೆ. ಸರಿಯಾದ ಪದ ಬಳಕೆ ಕುರಿತು ತಿಳಿಸುತ್ತದೆ’ ಎಂದು ಹೇಳಿದ್ದಾರೆ.

ಯಾವುದನ್ನು ಬಳಸಬಾರದು?               ಯಾವುದನ್ನು ಬಳಸಬೇಕು?
ಅಡಲ್ಟೆರೆಸ್‌                                  ವುಮನ್‌ ಹೂ ಹ್ಯಾಸ್‌ ಎಂಗೇಜಡ್‌ ಇನ್‌ ಸೆಕ್ಷುಯಲ್‌ ರಿಲೇಶನ್ಸ್‌ ಔಟ್‌ ಸೈಡ್‌ ಆಫ್ ಮ್ಯಾರೇಜ್‌
ಅಫೇರ್‌                                        ರಿಲೇಶನ್‌ಶಿಪ್‌ ಔಟ್‌ಸೈಡ್‌ ಆಪ್‌ ಮ್ಯಾರೇಜ್‌
ಕಾನಲ್‌                                        ಇಂಟರ್‌ಕೋರ್ಸ್‌ ಸೆಕ್ಷುಯಲ್‌ ಇಂಟರ್‌ಕೋರ್ಸ್‌
ಪ್ರಾಸ್ಟಿಟ್ಯೂಟ್‌                             ಸೆಕ್ಸ್‌ ವರ್ಕರ್‌
ಹೌಸ್‌ವೈಫ್                                  ಹೋಮ್‌ಮೇಕರ್‌
ಈವ್‌ ಟೀಸಿಂಗ್‌                           ಸ್ಟ್ರೀಟ್‌ ಸೆಕ್ಷುಯಲ್‌ ಹರಾಸ್‌ಮೆಂಟ್‌
ಸ್ಲಟ್‌                                            ವುಮನ್‌
ಹಾರ್ಲಟ್‌                                   ವುಮನ್‌
ಫಾಲನ್‌ ವುಮನ್‌                       ವುಮನ್‌
ಟ್ರಾನ್ಸ್‌ಸೆಕ್ಷುಯಲ್‌                   ಟ್ರಾನ್ಸ್‌ಜೆಂಡರ್‌
ಫೋರ್ಸಿಬಲ್‌ ರೇಪ್‌                  ರೇಪ್‌
ಸ್ಪಿನ್‌ಸ್ಟರ್‌                              ಅನ್‌ಮ್ಯಾರೀಡ್‌ ವುಮೆನ್‌
ಹುಕರ್‌                                     ಸೆಕ್ಸ್‌ ವರ್ಕರ್‌

ಟಾಪ್ ನ್ಯೂಸ್

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.