ಮುಂಬಯಿ-ನಾಸಿಕ್‌ ನಡುವೆ ಮೆಮು ರೈಲು ಓಡಿಸಲು ಚಿಂತನೆ

Team Udayavani, May 17, 2019, 11:41 AM IST

6

ಮುಂಬಯಿ: ಮುಂಬಯಿ-ನಾಸಿಕ್‌ ಮತ್ತು ಮುಂಬಯಿ-ಪುಣೆ ಮಾರ್ಗಗಳಲ್ಲಿ ಉಪನಗರ ಲೋಕಲ್‌ ರೈಲು ಸೇವೆಗಾಗಿ ಕಾಯುತ್ತಿರುವ ಪ್ರಯಾಣಿಕರಿಗೆ ಮಧ್ಯ ರೈಲ್ವೇಯು ನಿರಾಶಾದಾಯಕ ಸುದ್ದಿಯನ್ನು ನೀಡಿದೆ.

ಮಧ್ಯ ರೈಲ್ವೇಯು ಈ ಎರಡು ಅಂತರ್‌-ನಗರ ಮಾರ್ಗಗಳಲ್ಲಿ ಉಪನಗರ ರೈಲುಗಳನ್ನು ಓಡಿಸುವ ತನ್ನ ಯೋಜನೆಯನ್ನು ಕೈಬಿಟ್ಟಿದೆ. ಹಿಂದೂಸ್ಥಾನ್‌ ಟೈಮ್ಸ್‌ ಪ್ರಕಾರ, ಇದರ ಕಾರ್ಯಸಾಧ್ಯತೆ ಪರೀಕ್ಷೆಯು ತಾಂತ್ರಿಕ ಸಮಸ್ಯೆಗಳನ್ನು ಎತ್ತಿ ಹಿಡಿದ ಅನಂತರ ಮಧ್ಯ ರೈಲ್ವೇ ಮುಂಬಯಿ-ನಾಸಿಕ್‌ ಮತ್ತು ಮುಂಬಯಿ-ಪುಣೆ ಮಾರ್ಗಗಳಲ್ಲಿ ಉಪನಗರ ರೈಲು ಸೇವೆಗಳನ್ನು ಓಡಿಸುವ ತನ್ನ ಯೋಜನೆಯನ್ನ ಕೈಬಿಟ್ಟಿದೆ. ಆದರೆ ಈಗ ಅದಕ್ಕೆ ಬದಲಾಗಿ ಮಧ್ಯ ರೈಲ್ವೇಯು ಈ ಎರಡು ಇಂಟರ್‌-ಸಿಟಿ ಮಾರ್ಗಗಳಲ್ಲಿ ಸುಧಾರಿತ ಮೆಮು (ಮೈನ್‌ಲೈನ್‌ ಎಲೆಕ್ಟ್ರಿಕ್‌ ಮಲ್ಟಿಪಲ್‌ ಯೂನಿಟ್‌) ರೈಲುಗಳನ್ನು ಓಡಿಸಲು ಚಿಂತನೆ ನಡೆಸಿದೆ.

ಎಕ್ಸ್‌ಪ್ರೆಸ್‌ ರೈಲುಗಳಿಗಿಂತಲೂ ಅಗಲವಾಗಿರುವ ಉಪನಗರ ಲೋಕಲ್‌ ರೈಲುಗಳು ದೀರ್ಘ‌ ಗಂಟೆಗಳ ಕಾಲದ ಪ್ರಯಾಣಕ್ಕೆ ಸೂಕ್ತವಲ್ಲ ಮತ್ತು ಸುರಂಗಗಳ ಮೂಲಕ ಹಾದುಹೋಗಲು ಅವುಗಳಿಗೆ ಸಾಧ್ಯವಾಗದಿರಬಹುದು ಎಂದು ಮಧ್ಯ ರೈಲ್ವೇಯ ಕಾರ್ಯಸಾಧ್ಯತಾ ಪರೀಕ್ಷೆಯಲ್ಲಿ ಕಂಡುಕೊಳ್ಳಲಿದೆ.

ಮೆಮು ರೈಲುಗಳು ಲಘುವಾಗಿದ್ದು, ಇವು ಮಧ್ಯಮ -ದೂರದ ಮಾರ್ಗಗಳಲ್ಲಿ ಕಾರ್ಯ ನಿರ್ವಹಿಸುತ್ತವೆ. ದೂರದ ರೈಲು ಗಳಂತೆ ಇವು ಶೌಚಾಲಯಗಳನ್ನು ಹೊಂದಿವೆ. ಈ ರೈಲುಗಳು ಔಟ್‌ಸ್ಟೇಶನ್‌ ರೈಲುಗಳಿಗೆ ಹೋಲುವಂತೆ ಮೆಟ್ಟಿಲುಗಳನ್ನು ಹೊಂದಿವೆ.
ಮುಂಬಯಿ-ನಾಸಿಕ್‌ ಮತ್ತು ಮುಂಬಯಿ-ಪುಣೆ ಮಾರ್ಗಗಳಲ್ಲಿ ಸುಧಾರಿತ ಮೆಮು ರೈಲುಗಳ ಕಾರ್ಯಾ ಚರಣೆಯು ಕಾರ್ಯಸಾಧ್ಯವಾಗಿದೆ ಎಂದು ಮಧ್ಯ ರೈಲ್ವೇಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಪ್ರಸಕ್ತ ವರ್ಷದ ಅಂತ್ಯದ ಒಳಗಾಗಿ ಮಧ್ಯ ರೈಲ್ವೇ ಎಂಟು ಭೋಗಿಗಳ 12 ಮೆಮು ರೈಲುಗಳನ್ನು ಸ್ವೀಕರಿಸಲಿದೆ.

ಪ್ರಸ್ತುತ, ಮೆಮು ರೈಲುಗಳು ಪನ್ವೇಲ್‌-ಡಹಾಣು ರೋಡ್‌, ವಿರಾರ್‌-ಡಹಾಣು ರೋಡ್‌, ದಾದರ್‌-ಡಹಾಣು ರೋಡ್‌ ಮತ್ತು ವಸಾಯಿ ರೋಡ್‌-ರೋಹಾ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಸುಧಾರಿತ ಮೆಮು ರೈಲುಗಳು 2,400 ಪ್ರಯಾಣಿಕರ ಸಾಮರ್ಥ್ಯದೊಂದಿಗೆ ಎಂಟು ಭೋಗಿಗಳನ್ನು ಹೊಂದಲಿವೆ. ಈ ರೈಲುಗಳು ಆರಾಮದಾಯಕ ಸೀಟುಗಳು, ಸ್ವಯಂಚಾಲಿತ ಬಾಗಿಲುಗಳು, ಸಿಸಿಟಿವಿ ಕ್ಯಾಮೆರಾಗಳು ಮತ್ತು ಜಿಪಿಎಸ್‌ ವ್ಯವಸ್ಥೆಗಳನ್ನು ಹೊಂದಿರಲಿವೆ.

Ad

ಟಾಪ್ ನ್ಯೂಸ್

ಫಿಡೆ ಮಹಿಳಾ ವಿಶ್ವಕಪ್‌ ಚೆಸ್‌: ಪ್ರಿ ಕ್ವಾರ್ಟರ್‌ಗೆ ದಿವ್ಯಾ, ಹಂಪಿ

FIDE ಮಹಿಳಾ ವಿಶ್ವಕಪ್‌ ಚೆಸ್‌: ಪ್ರಿ ಕ್ವಾರ್ಟರ್‌ಗೆ ದಿವ್ಯಾ, ಹಂಪಿ

Tokyo ಜಪಾನ್‌ ಬ್ಯಾಡ್ಮಿಂಟನ್‌: ಲಕ್ಷ್ಯ ಸೇನ್ ಮೇಲೆ ನಿರೀಕ್ಷೆ

Tokyo ಜಪಾನ್‌ ಬ್ಯಾಡ್ಮಿಂಟನ್‌: ಲಕ್ಷ್ಯ ಸೇನ್ ಮೇಲೆ ನಿರೀಕ್ಷೆ

ಸನ್‌ರೈಸರ್ ಹೈದರಾಬಾದ್‌ಗೆ ವರುಣ್‌ ಆರೋನ್‌ ಬೌಲಿಂಗ್‌ ಕೋಚ್‌

IPL: ಸನ್‌ರೈಸರ್ ಹೈದರಾಬಾದ್‌ಗೆ ವರುಣ್‌ ಆರೋನ್‌ ಬೌಲಿಂಗ್‌ ಕೋಚ್‌

ವಿಂಬಲ್ಡನ್‌ ಗೆಲ್ಲಬೇಕಾದರೆ ಅಲ್ಕರಾಜ್‌ ಅವರನ್ನು ಮಣಿಸಲೇಬೇಕಿತ್ತು: ಸಿನ್ನರ್‌ವಿಂಬಲ್ಡನ್‌ ಗೆಲ್ಲಬೇಕಾದರೆ ಅಲ್ಕರಾಜ್‌ ಅವರನ್ನು ಮಣಿಸಲೇಬೇಕಿತ್ತು: ಸಿನ್ನರ್‌

ವಿಂಬಲ್ಡನ್‌ ಗೆಲ್ಲಬೇಕಾದರೆ ಅಲ್ಕರಾಜ್‌ ಅವರನ್ನು ಮಣಿಸಲೇಬೇಕಿತ್ತು: ಸಿನ್ನರ್‌

Australia Vs West Indies; ಕಿಂಗ್‌ಸ್ಟನ್‌ ಟೆಸ್ಟ್‌ : 181 ರನ್‌ ಮುನ್ನಡೆಯಲ್ಲಿ ಆಸ್ಟ್ರೇಲಿಯ

AUS Vs WI: ಕಿಂಗ್‌ಸ್ಟನ್‌ ಟೆಸ್ಟ್‌ : 181 ರನ್‌ ಮುನ್ನಡೆಯಲ್ಲಿ ಆಸ್ಟ್ರೇಲಿಯ

T20 ತ್ರಿಕೋನ ಸರಣಿ: ದಕ್ಷಿಣ ಆಫ್ರಿಕಾಕ್ಕೆ ಗೆಲುವು

T20 ತ್ರಿಕೋನ ಸರಣಿ: ದಕ್ಷಿಣ ಆಫ್ರಿಕಾಕ್ಕೆ ಗೆಲುವು

Supreme Court: ದ್ವೇಷ ಭಾಷಣ ನಿಯಂತ್ರಿಸಿ: ಸರಕಾರಕ್ಕೆ ಸುಪ್ರೀಂ ಸೂಚನೆ

Supreme Court: ದ್ವೇಷ ಭಾಷಣ ನಿಯಂತ್ರಿಸಿ: ಸರಕಾರಕ್ಕೆ ಸುಪ್ರೀಂ ಸೂಚನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Supreme Court: ದ್ವೇಷ ಭಾಷಣ ನಿಯಂತ್ರಿಸಿ: ಸರಕಾರಕ್ಕೆ ಸುಪ್ರೀಂ ಸೂಚನೆ

Supreme Court: ದ್ವೇಷ ಭಾಷಣ ನಿಯಂತ್ರಿಸಿ: ಸರಕಾರಕ್ಕೆ ಸುಪ್ರೀಂ ಸೂಚನೆ

Bihar; ಮತದಾರರ ಪಟ್ಟಿಯಿಂದ 35.5 ಲಕ್ಷ ಹೆಸರು ಡಿಲೀಟ್‌?Bihar; ಮತದಾರರ ಪಟ್ಟಿಯಿಂದ 35.5 ಲಕ್ಷ ಹೆಸರು ಡಿಲೀಟ್‌?

Bihar; ಮತದಾರರ ಪಟ್ಟಿಯಿಂದ 35.5 ಲಕ್ಷ ಹೆಸರು ಡಿಲೀಟ್‌?

ಲಡಾಖ್‌ಗೆ ಕವೀಂದರ್‌ ಎಲ್‌ಜಿ, ಮಾಜಿ ಸಚಿವ ಗಜಪತಿ ಗೋವಾ ಗೌರ್ನರ್‌

ಹಣಕಾಸು ಅಕ್ರಮ ವರ್ಗಾವಣೆ: ಇ.ಡಿ. ಮುಂದೆ ರಾಬರ್ಟ್‌ ವಾದ್ರಾ ಹಾಜರು

ಹಣಕಾಸು ಅಕ್ರಮ ವರ್ಗಾವಣೆ: ಇ.ಡಿ. ಮುಂದೆ ರಾಬರ್ಟ್‌ ವಾದ್ರಾ ಹಾಜರು

Air India: ವಿಮಾನ ದುರಂತ ತನಿಖೆ ವರದಿ ಸೋರಿಕೆ ಮಾಡಿದ್ದು ಯಾರು?

Air India: ವಿಮಾನ ದುರಂತ ತನಿಖೆ ವರದಿ ಸೋರಿಕೆ ಮಾಡಿದ್ದು ಯಾರು?

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

ಫಿಡೆ ಮಹಿಳಾ ವಿಶ್ವಕಪ್‌ ಚೆಸ್‌: ಪ್ರಿ ಕ್ವಾರ್ಟರ್‌ಗೆ ದಿವ್ಯಾ, ಹಂಪಿ

FIDE ಮಹಿಳಾ ವಿಶ್ವಕಪ್‌ ಚೆಸ್‌: ಪ್ರಿ ಕ್ವಾರ್ಟರ್‌ಗೆ ದಿವ್ಯಾ, ಹಂಪಿ

suicide (2)

Mangaluru:ಕಾರು ಪಲ್ಟಿಯಾಗಿ ಗಂಭೀರ ಗಾಯಗೊಂಡ ಯುವಕ ಸಾ*ವು

Tokyo ಜಪಾನ್‌ ಬ್ಯಾಡ್ಮಿಂಟನ್‌: ಲಕ್ಷ್ಯ ಸೇನ್ ಮೇಲೆ ನಿರೀಕ್ಷೆ

Tokyo ಜಪಾನ್‌ ಬ್ಯಾಡ್ಮಿಂಟನ್‌: ಲಕ್ಷ್ಯ ಸೇನ್ ಮೇಲೆ ನಿರೀಕ್ಷೆ

ಸನ್‌ರೈಸರ್ ಹೈದರಾಬಾದ್‌ಗೆ ವರುಣ್‌ ಆರೋನ್‌ ಬೌಲಿಂಗ್‌ ಕೋಚ್‌

IPL: ಸನ್‌ರೈಸರ್ ಹೈದರಾಬಾದ್‌ಗೆ ವರುಣ್‌ ಆರೋನ್‌ ಬೌಲಿಂಗ್‌ ಕೋಚ್‌

1-aa-aa-RSS

ಗುರುದಕ್ಷಿಣೆ ಸಮರ್ಪಿಸಿ ಕೊನೆಯುಸಿರೆಳೆದ ಆರೆಸ್ಸೆಸ್‌ ಕಾರ್ಯಕರ್ತ ಬಾಬು ದೇವಾಡಿಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.