mumbai

 • ಭಾರೀ ಮಳೆ ಹಿನ್ನಲೆ: ಮುಂಬಯಿ ಶಾಲಾ, ಕಾಲೇಜುಗಳಿಗೆ ರಜೆ

  ಮುಂಬೈ: ಭಾರೀ ಮಳೆಯಿಂದ ತತ್ತರಿಸಿ ಹೋಗಿರುವ ಮುಂಬೈನಲ್ಲಿ ಇಂದು ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ವರುಣಾಘಾತ ಹಿನ್ನಲೆ ಹವಾಮಾನ ಇಲಾಖೆ ಮುಂಬೈ ಮತ್ತು ಸುತ್ತಮುತ್ತಲಿನ ನಗರಗಳಿಗೆ ರೆಡ್ ಅಲರ್ಟ್ ಘೋಷಣೇ ಮಾಡಿದ್ದು, ಮಳೆ ಕೊರತೆ ಎದುರಿಸುತ್ತಿರುವ ಲಾತೂರ್,…

 • ಕಚ್ಚಾ ತೈಲ ಬೆಲೆ ಏರಿಕೆ ಆತಂಕ; ಮುಂಬೈ ಶೇರುಪೇಟೆ ಸೆನ್ಸೆಕ್ಸ್ 642 ಅಂಕ ಕುಸಿತ

  ಮುಂಬೈ:ಸೌದಿ ಅರೇಬಿಯಾದ ಅರಾಮ್ಕೋ ತೈಲ ಘಟಕಗಳ ಮೇಲೆ ದಾಳಿ ನಡೆದ ಹಿನ್ನೆಲೆಯಲ್ಲಿ ಕಚ್ಛಾ ತೈಲ ಬೆಲೆ ಏರಿಕೆಯಾಗಲಿದೆ ಎಂಬ ಆತಂಕ ಹಾಗೂ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಕಂಡ ಹಿನ್ನೆಲೆಯಲ್ಲಿ ಮಂಗಳವಾರ ಮುಂಬೈ ಶೇರುಪೇಟೆಯ ಸೆನ್ಸೆಕ್ಸ್ ಸೂಚ್ಯಂಕ…

 • ಬೆಳಗಾವಿ- ಮುಂಬೈ ನಡುವೆ ವಿಮಾನ ಸಂಚಾರ ಆರಂಭ

  ಬೆಳಗಾವಿ:  ಬೆಳಗಾವಿ-ಮುಂಬೈ ಮಧ್ಯೆ ಸಂಚರಿಸಲಿರುವ ಸ್ಟಾರ್ ಏರ್ ಸಂಸ್ಥೆಯ ವಿಮಾನಕ್ಕೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಶುಕ್ರವಾರ ಚಾಲನೆ ನೀಡಿದರು. ಇಂದಿನಿಂದ ಆರಂಭವಾಗಿರುವ ಸ್ಟಾರ್ ಏರ್ ಬೆಳಗಾವಿ – ಮುಂಬೈ ಮಧ್ಯೆ ವಿಮಾನ ಸೇವೆ…

 • ಮಹಾಮಳೆಗೆ ತತ್ತರಿಸಿದ ಮುಂಬೈ: ಶಾಲಾ ಕಾಲೇಜು ರಜೆ; ಬಸ್‌, ರೈಲು ಸಂಚಾರ ಅಸ್ತವ್ಯಸ್ಥ

  ಮುಂಬೈ: ಮಹಾನಗರಿ ಮುಂಬೈ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ತತ್ತರಿಸಿದೆ. ಗುರುವಾರವೂ  ಮಳೆ ಮುಂದುವರಿಯುವ ನಿರೀಕ್ಷೆಯಿದ್ದು, ಶಾಲಾ ಕಾಲೇಜಿಗಳಿಗೆ ರಜೆ ಘೋಷಿಸಲಾಗಿದೆ. ಭಾರಿ ಮಳೆಯಿಂದಾಗಿ ರೈಲು ಹಳಿಗಳ ಮೇಲೆ ನೀರು ನಿಂತಿರುವುದರಿಂದ ಹಲವು ರೈಲುಗಳನ್ನು ಸ್ಥಗಿತ…

 • ಮಹಾಮಳೆ: 60ಕಿ.ಮೀಟರ್‌ ತಲುಪಲು 8 ಗಂಟೆ ಪ್ರಯಾಣ

  ಮುಂಬೈ ಮಹಾಮಳೆಗೆ ಸಿಕ್ಕಿ ಆದೆಷ್ಟೋ ಜನರು ಕಷ್ಟ ಆನುಭವಿಸಿದ್ದಾರೆ ತಮ್ಮ ಮನೆ ಮಠಗಳನ್ನು ಕಳೆದುಕೊಂದಿದ್ದಾರೆ. ಮನೆಯಿಂದ ಹೊರಹೋದವರು ಮಳೆಗೆ ಅರ್ಧದಾರಿಯಲ್ಲಿ ಸಿಲುಕಿಕೊಂಡ ಘಟನೆಗಳು ನಾವು ಕೇಳಿದ್ದೇವೆ,ಕಳೆದ ಕೆಲವು ದಿನಗಳ ಹಿಂದೆ ಮುಂಬೈ ಪರಿಸರದಲ್ಲಿ ಸಾಕಷ್ಟು ಮಳೆ ಸುರಿದಿತ್ತೂ ಕೂಡ…

 • ಮುಂಬೈಯಲ್ಲಿ ಮತ್ತೆ ಧಾರಾಕಾರ ಮಳೆ, ಇಂದೂ ಶಾಲಾ-ಕಾಲೇಜಿಗೆ ರಜೆ ಘೋಷಣೆ

  ಮುಂಬೈ:ಧಾರಾಕಾರ ಮಳೆ ಹಾಗೂ ತಗ್ಗುಪ್ರದೇಶಗಳು ಜಲಾವೃತಗೊಂಡ ಹಿನ್ನೆಲೆಯಲ್ಲಿ ವಾಣಿಜ್ಯ ನಗರಿ ಮುಂಬೈನ ಶಾಲೆಗಳಿಗೆ ಬುಧವಾರವೂ ರಜೆ ಘೋಷಿಸಲಾಗಿದೆ. ಹವಾಮಾನ ಇಲಾಖೆ ಮುಂದಿನ ಎರಡು ದಿನಗಳ ಕಾಲ ಆರೆಂಜ್ ಅಲರ್ಟ್ ಘೋಷಿಸಿತ್ತು. ರಾಜ್ಯದ ಉಳಿದ ಭಾಗಗಳಲ್ಲಿಯೂ ಭಾರೀ ಮಳೆಯಾಗುವ ಸಾಧ್ಯತೆ…

 • ಭಾರೀ ಮಳೆಗೆ ಮುಂಬೈ ಮತ್ತೆ ತತ್ತರ; ಅಂಧೇರಿ, ಮಾಟುಂಗಾ ತಗ್ಗುಪ್ರದೇಶ ಜಲಾವೃತ

  ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ ಸೋಮವಾರದಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಇದರಿಂದಾಗಿ ನಗರದ ಹಲವು ಪ್ರದೇಶಗಳು ಜಲಾವೃತವಾಗಿದೆ. ವಾಹನ ಸವಾರರು ಪರದಾಡುವಂತಾಗಿದೆ. ಮಂಗಳವಾರವೂ ಭಾರೀ ಮಳೆ ಮುಂದುವರಿಯುವ ಸಾಧ್ಯತೆ ಇರುವುದಾಗಿ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮುಂಬೈನ ಕಿಂಗ್…

 • ಮುಂಬೈ ಒಎನ್‌ ಜಿಸಿ ಘಟಕದಲ್ಲಿ ಅಗ್ನಿ ಅವಗಢ: ಮೂವರುಬಲಿ

  ಮುಂಬೈ: ಒಎನ್‌ ಜಿಸಿ ಘಟಕದಲ್ಲಿ ಅಗ್ನಿ ಅವಗಢ ಸಂಭವಿಸಿದ್ದು, ಮೂವರು ಮೃತಪಟ್ಟು ಹಲವರು ಗಾಯಗೊಂಡ ಘಟನೆ ಮಂಗಳವಾರ ಬೆಳಿಗ್ಗೆ ನವಿ ಮುಂಬೈನ ಉರಾನ್‌ ನಲ್ಲಿ ನಡೆದಿದೆ. ಮಂಗಳವಾರ ಬೆಳಗ್ಗೆ 7.20ರ ಸುಮಾರಿಗೆ ಈ ಅಗ್ನಿಅವಗಢ ಸಂಭವಿಸಿದ್ದು, ಕೂಡಲೇ 20…

 • NRC; ಅಸ್ಸಾಂ ಆಯ್ತು, ಮಹಾನಗರಿ ಮುಂಬೈ, ದೆಹಲಿಯಲ್ಲೂ ಜಾರಿಗೊಳಿಸಲು ಒತ್ತಾಯ

  ನವದೆಹಲಿ:ಅಸ್ಸಾಂನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ ಆರ್ ಸಿ)ಯ ಅಂತಿಮ ಪಟ್ಟಿ ಶನಿವಾರ ಬಿಡುಗಡೆಯಾದ ಬೆನ್ನಲ್ಲೇ ದೇಶದ ಇತರ ರಾಜ್ಯಗಳಲ್ಲಿಯೂ ಇದೇ ಮಾದರಿಯನ್ನು ಜಾರಿಗೊಳಿಸಬೇಕೆಂದು ಆಡಳಿತಾರೂಢ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಮೈತ್ರಿಕೂಟದ ಎನ್ ಡಿಎ ಪಕ್ಷಗಳು ಒತ್ತಾಯಿಸಿದೆ. ಅಸ್ಸಾಂನಲ್ಲಿ…

 • ಮುಂಬೈ; ಕೆಮಿಕಲ್ ತಯಾರಿಕೆ ಕಾರ್ಖಾನೆಯಲ್ಲಿ ಭಾರೀ ಸ್ಫೋಟ, 10 ಮಂದಿ ಸಾವು

  ಮುಂಬೈ: ರಾಸಾಯನಿಕ ಉತ್ಪನ್ನ ತಯಾರಿಕಾ ಕಾರ್ಖಾನೆಯಲ್ಲಿ ಸಂಭವಿಸಿದ ಭಾರೀ ಸ್ಫೋಟದಲ್ಲಿ ಸುಮಾರು 20 ಮಂದಿ ಸಾವನ್ನಪ್ಪಿದ್ದಾರೆಂದು ಶಂಕಿಸಲಾಗಿದೆ. 10ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರ ಧುಲೇ ಸಮೀಪದ ಶಿರ್ಪುರ್ ನಲ್ಲಿ ಶನಿವಾರ ಬೆಳಗ್ಗೆ ನಡೆದಿದೆ. ಸ್ಫೋಟದ ರಭಸಕ್ಕೆ…

 • ಎಲ್ಲ ಸಂಘಟನೆಗಳು ಒಗ್ಗಟ್ಟಿನಿಂದ ಸಮಾಜದ ಒಳಿತಿಗೆ ಶ್ರಮಿಸಬೇಕು: ಐಕಳ

  ಮುಂಬಯಿ, ಆ. 17: ನಾನು ನನ್ನ ಹೊಟೇಲು ಉದ್ಯಮವನ್ನು ವಸಾಯಿ ಪರಿಸರದಲ್ಲಿ ಪ್ರಾರಂಭಿಸಿದ್ದು, ಈ ಪರಿಸರವು ನನಗೆ ಬಹಳ ಹತ್ತಿರವಾಗಿದೆ. ಬಂಟರ ಸಂಘಟನೆಯಂತೆ ಇಲ್ಲಿ ಇತರ ಜಾತೀಯ ಸಂಘಗಳಿವೆ ಎಲ್ಲ ಸಂಘಟನೆಗಳು ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸುತ್ತಿವೆ. ವೈಯಕ್ತಿಕ ದ್ವೇಷಗಳನ್ನು…

 • ವಿದ್ಯಾರ್ಥಿಗಳು ಸಂಘಟನಾತ್ಮಕ ಚಿಂತನೆ ಬೆಳೆಸಿಕೊಳ್ಳಬೇಕು: ಪುತ್ರನ್‌

  ಮುಂಬಯಿ, ಆ. 16: ಸಂಘಟನೆಯಿಂದ ಮೂಲಭೂತ ಚಿಂತನೆ ಹಾಗೂ ಸಮಾಜದ ಸರ್ವತೋಮುಖ ಅಭಿವೃದ್ಧಿ ಸಾಧ್ಯ. ಶೈಕ್ಷಣಿಕವಾಗಿ ನಾವು ತ್ಯಾಗದ ಮನೋಧರ್ಮ ಮೈಗೂಡಿಸಿಕೊಳ್ಳುವ ಮೂಲಕ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೂ ಸಮಾಜದಲ್ಲಿ ಸಮಾನತೆಯ ಶಿಕ್ಷಣ ದೊರೆಯಲು ಸಾಧ್ಯ. ನಮ್ಮ ಸಂಸ್ಥೆಯಿಂದ ಜರಗುವ…

 • ಮನುಷ್ಯನಿಗೆ ಜನರ ಮಧ್ಯೆ ಬದುಕುವ ಕಲೆ ಗೊತ್ತಿರಬೇಕು: ನರೇಶ್‌

  ಮುಂಬಯಿ, ಆ. 13: ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ಭಾಯಂದರ್‌ ಸ್ಥಳೀಯ ಸಮಿತಿಯ ವತಿಯಿಂದ ಸಮಾಜದ ಆರ್ಥಿಕವಾಗಿ ಹಿಂದುಳಿದವರಿಗೆ ಶೈಕ್ಷಣಿಕವಾಗಿ ನೆರವು ವಿತರಣೆ, ಆಟಿಡೊಂಜಿ ಆಟಿಲ್, ಸಾಂಸ್ಕೃತಿ ಕಾರ್ಯಕ್ರಮವು ಆ. 10 ರಂದು ಭಾಯಂದರ್‌ ಪೂರ್ವದ ಗೊಡ್ಡೇವ್‌ನಾಕಾದಲ್ಲಿರುವ ತೇಜ್‌…

 • ಸಾಂತಾಕ್ರೂಜ್‌ ಪೂ. ಬಿಲ್ಲವ ಭವನದಲ್ಲಿ ಸಂಭ್ರಮಾಚರಣೆ

  ಮುಂಬಯಿ, ಆ. 10: ಬೃಹನ್ಮುಂಬಯಿ ನಗರಿ ಸಹಕಾರಿ ಬ್ಯಾಂಕ್ಸ್‌ ಅಸೋಸಿಯೇಶನ್‌ ಲಿಮಿಟೆಡ್‌ ಸಂಸ್ಥೆಯ ಸಹಕಾರಿ ಕ್ಷೇತ್ರದ ಸೇವೆಗಾಗಿನ ‘ಸರ್ವೋತ್ಕೃಷ್ಟ ಬ್ಯಾಂಕ್‌’ ಪುರಸ್ಕಾರಕ್ಕೆ ಭಾಜನವಾದ ತುಳು-ಕನ್ನಡಿಗರ ಪ್ರತಿಷ್ಠಿತ ಹಣಕಾಸು ಸಂಸ್ಥೆ ಭಾರತ್‌ ಕೋ ಆಪರೇಟಿವ್‌ ಬ್ಯಾಂಕ್‌ ಲಿಮಿಟೆಡ್‌ ಇದರ ಸಾಧನೆಗಾಗಿ…

 • ಮಕ್ಕಳು ಕನ್ನಡ ಕಲಿಕಾ ವರ್ಗದ ಪ್ರಯೋಜನ ಪಡೆಯಲಿ: ನಳಿನಾ

  ಮುಂಬಯಿ, ಆ. 9: ಖಾರ್‌ಘರ್‌ ಕರ್ನಾಟಕ ಸಂಘವು ಹದಿನೇಳು ವರ್ಷಗಳಲ್ಲಿ ಬೆಳೆದು ಬಂದ ರೀತಿ ಅನನ್ಯವಾಗಿದೆ. ಬೆರಳೆಣಿಕೆಯ ಕಾರ್ಯಕ್ರಮಗಳೊಂದಿಗೆ ಗಳಿಸಿದ ಸದಸ್ಯರ ಪ್ರೀತಿ ವಿಶ್ವಾಸಗಳು ಅಭಿನಂದನೀಯವಾಗಿದೆ ಎಂದು ಕರ್ನಾಟಕ ಸಂಘ ಖಾರ್‌ಘರ್‌ ಅಧ್ಯಕ್ಷೆ ಎಸ್‌. ನಳಿನಾ ಪ್ರಸಾದ್‌ ತಿಳಿಸಿದರು….

 • 100 ಇ-ಚಾರ್ಜಿಂಗ್‌ ಕೇಂದ್ರ

  ಮುಂಬಯಿ, ಆ.8: ಸಚಿವಾಲಯ ಸೇರಿದಂತೆ ರಾಜ್ಯದ ಇತರ ಸರ‌ಕಾರಿ ಕಟ್ಟಡಗಳ ಸುತ್ತಮುತ್ತಲಿನ ಪರಿಸರದಲ್ಲಿ ಇಇಎಸ್‌ಎಲ್ ಕಂಪೆನಿಯು 100 ಇ-ಚಾರ್ಜಿಂಗ್‌ ಕೇಂದ್ರಗಳನ್ನು ಸ್ಥಾಪಿಸಲಿದೆ ಎಂದು ಲೋಕೋಪಯೋಗಿ ಸಚಿವ ಡಾ| ಪರಿಣಯ ಫುಕೆ ಅವರು ಹೇಳಿದ್ದಾರೆ. ಕೇಂದ್ರ ಸರಕಾರದ ನೀತಿಯ ಪ್ರಕಾರ,…

 • ಗರ್ಭಿಣಿಗೆ ಸಹಾಯ; ರೈಲ್ವೆ ಫ್ಲ್ಯಾಟ್ ಫಾರಂ ಮೇಲೆ ರಿಕ್ಷಾ ಓಡಿಸಿದ ಚಾಲಕ! ಮುಂದೇನಾಯ್ತು

  ಮುಂಬೈ:ಅವಧಿಗೂ ಮುನ್ನವೇ ಹೊಟ್ಟೆ ನೋವು ಕಾಣಿಸಿಕೊಂಡ ಮಹಿಳೆಗೆ ನೆರವು ನೀಡುವ ನಿಟ್ಟಿನಲ್ಲಿ ಆಟೋ ಚಾಲಕರೊಬ್ಬರು ರಿಕ್ಷಾವನ್ನು ರೈಲ್ವೆ ನಿಲ್ದಾಣದ ಫ್ಲ್ಯಾಟ್ ಫಾರಂ ಮೇಲೆ ಚಲಾಯಿಸಿಕೊಂಡು ಹೋದ ಘಟನೆ ಮುಂಬೈನ ವಿರಾರ್ ನಲ್ಲಿ ನಡೆದಿದೆ. ಮಾನವೀಯತೆ ನೆಲೆಯಲ್ಲಿ ಮಹಿಳೆಯ ನೆರವಿಗೆ…

 • ಶಶಿಧರ ಶೆಟ್ಟಿ ಸ್ವರ್ಣ ಸಂಭ್ರಮ ಅಭಿನಂದನ ಸಮಾರಂಭಕ್ಕೆ ಚಾಲನೆ

  ಮುಂಬಯಿ, ಆ. 6: ರಾಷ್ಟ್ರದ ಪ್ರತಿಷ್ಠಿತ ಕ್ಯಾಟರಿಂಗ್‌ ಸರ್ವಿಸ್‌ಗಳಲ್ಲಿ ಒಂದೆಣಿಸಿದ ಶಶಿ ಕ್ಯಾಟರಿಂಗ್‌ ಸರ್ವಿಸ್‌ನ ಮಾಲಕ, ಉದ್ಯಮಿ, ಕೊಡುಗೈದಾನಿ, ತುಳು ಸಂಘ ಬರೋಡ ಅಧ್ಯಕ್ಷ, ಯಕ್ಷಧ್ರುವ ಪಟ್ಲ ಫೌಂಡೇಶನ್‌ ಮಂಗಳೂರು ಇದರ ಗುಜರಾತ್‌ ರಾಜ್ಯ ಘಟಕದ ಪ್ರಧಾನ ಸಂಘಟಕ…

 • ಕಲೆಯ ಉಳಿವಿಗೆ ಭ್ರಾಮರಿ ಸಂಸ್ಥೆ ಮಹತ್ತರ ಕೊಡುಗೆ: ಪಾಂಡು ಶೆಟ್ಟಿ

  ಮುಂಬಯಿ, ಆ. 6: ಭ್ರಾಮರಿ ಯಕ್ಷನೃತ್ಯ ಕಲಾನಿಲಯ ಚಾರಿಟೆಬಲ್ ಟ್ರಸ್ಟ್‌ ಮುಂಬಯಿ ಇದರ ದಶಮಾನೋತ್ಸವ ಸರಣಿ ಕಾರ್ಯಕ್ರಮ ಅಂಗವಾಗಿ ವಸಾಯಿ ನಾಲಸೋಪಾರ ಹಾಗೂ ವಿರಾರ್‌ ಪರಿಸರದ ಕಲಾಭಿಮಾನಿಗಳ ಸಹಕಾರದೊಂದಿಗೆ ಕಲಾ ಪ್ರಕಾಶ ಪ್ರತಿಷ್ಠಾನ ಮುಂಬಯಿ ಇದರ ಸಂಯೋಜನೆಯಲ್ಲಿ ಊರಿನ…

 • ಶಿಕ್ಷಣವಂಚಿತ ಮಕ್ಕಳನ್ನು ಗುರುತಿಸುವ ಕಾರ್ಯ ನಡೆಯಬೇಕು

  ಮುಂಬಯಿ, ಆ. 5: ಸಮಾಜದ ಎಲ್ಲಾ ಸಂಘ-ಸಂಸ್ಥೆಗಳು ಒಂದುಸೇರಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ಭರಿಸುವಂತೆ ಮಾಡಬೇಕಾದ ಅಗತ್ಯವಿದೆ. ಇಂದು ಅನೇಕ ಮಕ್ಕಳಿಗೆ ಸರಿಯಾದ ಶಿಕ್ಷಣವನ್ನು ನೀಡಲು ತುಂಬಾ ಕಷ್ಟವಾ ಗುತ್ತಿದೆ. ಅಂಥವರನ್ನು ಗುರುತಿಸುವ ಕೆಲಸ…

ಹೊಸ ಸೇರ್ಪಡೆ