ಟ್ಯೂಶನ್ ಶಿಕ್ಷಕನಿಂದ ಬಾಲಕನ ಮೇಲೆ ದೌರ್ಜನ್ಯ: ವಿಡಿಯೋ ವೈರಲ್
Team Udayavani, Nov 19, 2018, 11:48 AM IST
ಅಲೀಗಢ : ಏಳು ವರ್ಷದ ಬಾಲಕಿನಿಗೆ ಎಲ್ಲ ವಿಷಯಗಳಲ್ಲಿ ಟ್ಯೂಶನ್ ದೊರಕಿಸಲು ನೇಮಿಸಲ್ಪಟ್ಟಿದ್ದ ಶಿಕ್ಷಕನು ಬಾಲಕನಿಗೆ ಅತ್ಯಮಾನುಷವಾಗಿ ಬೂಟು ಮತ್ತು ಇತರ ವಸ್ತುಗಳಿಂದ ಹೊಡೆದು ಶಿಕ್ಷಿಸುವ ಮತ್ತು ಬಾಲಕನು ಅಪಾರ ನೋವಿನಿಂದ ಚೀರುತ್ತಿರುವ ದೃಶ್ಯ ಸಿಸಿಟಿವಿ ಯಲ್ಲಿ ಸೆರೆಯಾಗಿದ್ದು ಅದೀಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.
ಬಾಲಕನು ತಂದೆಯು ತನ್ನ ವರ್ಕ್ ಶಾಪ್ನಲ್ಲಿ ಕೆಟ್ಟು ಹೋಗಿದ್ದ ಸಿಸಿಟಿವಿ ಕ್ಯಾಮೆರಾವನ್ನು ಸರಿಪಡಿಸಿ ಮನೆಯಲ್ಲಿನ ಟ್ಯೂಶನ್ ಕೋಣೆಯಲ್ಲಿ ಪರೀಕ್ಷಾರ್ಥವಾಗಿ ಇರಿಸಿದ್ದರು. ಆ ದಿನವೇ ಅವರ ಪುತ್ರನಿಗೆ ಟ್ಯೂಶನ್ ಶಿಕ್ಷಕ ಪಾಠದ ವೇಳೆ ಅತ್ಯಮಾನುಷವಾಗಿ ಹೊಡೆದು ಹಿಂಸಿಸುವ ಸುಮಾರು 6 ನಿಮಿಷಗಳ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಟ್ಯೂಶನ್ ಶಿಕ್ಷಕನು ತನ್ನಪುತ್ರನ ಮೇಲೆ ಎಸಗಿದ ಅತ್ಯಮಾನುಷ ದೌರ್ಜನ್ಯವನ್ನು ಈ ವಿಡಿಯೋ ದಲ್ಲಿ ಕಂಡು ಹೌಹಾರಿದ ಬಾಲಕನ ತಂದೆ ಒಡನೆಯೇ ಪೊಲೀಸರಿಗೆ ದೂರು ನೀಡಿದ್ದಾರೆ. ಈ ನಡುವೆ ಟ್ಯೂಶನ್ ಶಿಕ್ಷಕನು ತಲೆ ಮರೆಸಿಕೊಂಡಿದ್ದು ಆತನಿಗಾಗಿ ಪೊಲೀಸರು ಶೋಧಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ
ಸಲ್ಮಾನ್ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ
Panaji: ವಿಮಾನ ನಿಲ್ದಾಣದಲ್ಲಿ ಬಾಂಬ್! ಇ-ಮೇಲ್ ಮೂಲಕ ಬೆದರಿಕೆ
Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ
MUST WATCH
ಹೊಸ ಸೇರ್ಪಡೆ
Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ
Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್ ಹೇಳಿಕೆ
ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…